ಪಿತ್ತಕೋಶದಲ್ಲಿ ಕಲ್ಲು ಕಂಡುಬರುವುದಕ್ಕೆ ಕಾರಣವೇನು.? ಇದು ಬರದಂತೆ ತಡೆಯಲು ಏನು ಮಾಡಬೇಕು.?

ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿಯೇ ಪಿತ್ತಕೋಶದಲ್ಲಿ ಕಲ್ಲು (Gall Bladder Stone) ಕಂಡುಬರುವ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅಸಮತೋಲನ ಆಹಾರ ಪದ್ಧತಿ, ಕಡಿಮೆ ನೀರು ಕುಡಿಯುವುದು, ಫಾಸ್ಟ್ ಫುಡ್ ಸೇವನೆ ಮತ್ತು ಜೀವನಶೈಲಿಯ ಬದಲಾವಣೆಗಳು ಇದಕ್ಕೆ ಪ್ರಮುಖ ಕಾರಣಗಳಾಗಿದೆ. ತಜ್ಞರ ಪ್ರಕಾರ, ಪಿತ್ತಕೋಶದಲ್ಲಿ ಪಿತ್ತರಸ (Bile) ಒಳಗೆ ಕೊಲೆಸ್ಟ್ರಾಲ್ ಅಥವಾ ಬಿಲಿರೂಬಿನ್ ಅತಿಯಾಗಿ ಜಮೆಯಾಗುವಾಗ ಕಲ್ಲು ರೂಪಗೊಳ್ಳುತ್ತದೆ. ಇದು ಸಣ್ಣ ಕಣದಿಂದ ಹಿಡಿದು ಗಾಲ್ಫ್ ಚೆಂಡಿನ ಗಾತ್ರದವರೆಗೂ ಇರಬಹುದು. ಅನೇಕರಲ್ಲಿ ಇದು ಕಂಡುಬರುವಾಗ ಯಾವುದೇ ರೀತಿಯ ಲಕ್ಷಣಗಳು ಕೂಡ … Read more

ಮಧುಮೇಹಿಗಳಿಗೆ ವರದಾನ ಈ ನೀರು! ಬ್ಲಡ್‌ ಶುಗರ್‌ ಕಂಟ್ರೋಲ್‌ಗೆ ನೈಸರ್ಗಿಕ ಮದ್ದು

ಮಧುಮೇಹವನ್ನು ನಿಯಂತ್ರಿಸಲು ಈ ಹೂವು ಸಾಕು. ಸೇವನೆ ಹೇಗೆ? ಪ್ರಯೋಜನಗಳೇನು? ಮುಂದೆ ಓದಿ.. ದಿನೇ ದಿನೇ ಮಧುಮೇಹ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಮುಖ್ಯ ಕಾರಣ ಬದಲಾಗುತ್ತಿರುವ ಜೀವನಶೈಲಿ, ಅನುಚಿತ ಆಹಾರ ಪದ್ಧತಿಯಿಂದಾಗಿ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತಿವೆ. ಒಮ್ಮೆ ಮಧುಮೇಹ ಸಮಸ್ಯೆ ಬಂದರೆ, ಜೀವನಪರ್ಯಂತ ಆರೋಗ್ಯ ನಿಯಮಗಳನ್ನು ಪಾಲಿಸಬೇಕು. ಅದೇ ರೀತಿ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ನಿಯಮಿತವಾಗಿ ನಿಯಮಗಳನ್ನು ಪಾಲಿಸಬೇಕು. ಅನೇಕ ಮಧುಮೇಹ ರೋಗಿಗಳು ಚಹಾ ಕುಡಿಯಲು ಇಷ್ಟಪಡುತ್ತಾರೆ. ಚಹಾವನ್ನು ಹೇಗೆ ತಯಾರಿಸಬೇಕು.. ಮತ್ತು ಅದಕ್ಕೆ … Read more

ಪಥ್ಯವೇ ಬೇಡ.. ಬ್ಲಡ್‌‌ ಶುಗರ್ ಕಂಟ್ರೋಲ್‌ ಮಾಡುತ್ತೆ ಈ ಪುಟ್ಟ ಕಾಳು! ರಾತ್ರಿ ಮಲಗುವ ಮುನ್ನ ಜಗಿದು ತಿನ್ನಿ ಸಾಕು

ಮಧುಮೇಹ ನಿಯಂತ್ರಣಕ್ಕೆ ಈ ಮನೆಮದ್ದು ಉಪಯುಕ್ತವಾಗಿದೆ. ಕೆಟ್ಟ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಕ್ರಮದಿಂದಾಗಿ ಮಧುಮೇಹ ಹೆಚ್ಚುತ್ತಿವೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಮಾತ್ರವಲ್ಲದೆ ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸುವಲ್ಲಿಯೂ ಪರಿಣಾಮಕಾರಿ. ಮಧುಮೇಹದಲ್ಲಿ ಇನ್ಸುಲಿನ್ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಇನ್ಸುಲಿನ್ ಒಂದು ಹಾರ್ಮೋನ್ ಆಗಿದ್ದು ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಮಧುಮೇಹ ರೋಗಿಗಳಲ್ಲಿ, ಇನ್ಸುಲಿನ್ ಹಾರ್ಮೋನ್ ಹೆಚ್ಚಾಗಿ ದುರ್ಬಲಗೊಳ್ಳುತ್ತದೆ.   ಸಕ್ಕರೆ ಕಾಯಿಲೆ ಇರುವ ರೋಗಿಗಳಿಗೆ ಲವಂಗವು ಒಂದು ವರದಾನದಂತೆ. ಲವಂಗವು ಉರಿಯೂತ … Read more

“ಮುಂದಿನ 8 ವರ್ಷ ಡಿಕೆಶಿಯನ್ನ ಯಾರೂ ಅಲ್ಲಾಡಿಸಲಾರರು”: ಸಿದ್ದು ರಾಜಯೋಗ ಅಂತ್ಯ ಎಂದ ರಾಜಗುರು ದ್ವಾರಕನಾಥ್ ಗುರೂಜಿ

ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆಗೆ ಡಿಕೆಶಿ ಅವರ ಪರಮಾಪ್ತ ಗುರುಗಳಾದ ರಾಜಗುರು ದ್ವಾರಕನಾಥ್ ಗುರೂಜಿ ಭರ್ಜರಿ ತೆರೆ ಎಳೆದಿದ್ದಾರೆ. ‘ಡಿಕೆ ಶಿವಕುಮಾರ್ ಸೋಮವಾರದ ಒಳಗೆ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ. ಮುಂದಿನ 8 ವರ್ಷಗಳ ಕಾಲ ಅವರ ಅಧಿಕಾರವನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಭವಿಷ್ಯ ನುಡಿದಿದ್ದಾರೆ. ‘ಮಾಧ್ಯಮದ ಜೊತೆ ಮಾತನಾಡಿರುವ ದ್ವಾರಕನಾಥ್ ಗುರೂಜಿ, ಡಿ.ಕೆ. ಶಿವಕುಮಾರ್ ಅವರೊಂದಿಗಿನ ತಮ್ಮ 35 ವರ್ಷಗಳ ಸುದೀರ್ಘ … Read more

ಕರ್ನಾಟಕದಲ್ಲೂ ಬಕ್ರೀದ್‌ಗೆ ಹಸು ಖರೀದಿ ಮಾಡಲ್ಲ ಎಂದ ಮುಸ್ಲಿಮರು: ನಮಗೆ ದುಡ್ಡು ಬೇಕು ಹಿಂದೂ ಸಂಘಟನೆಗಳೇ ಹಸು ಕೊಂಡುಕೊಳ್ಳಲಿ ಎಂದು ರೈತರ ಆಕ್ರೋಶ

ನಾಳೆ (ಮೇ 28) ದೇಶದಾದ್ಯಂತ ಮುಸ್ಲಿಮರು ಬಕ್ರೀದ್ ಹಬ್ಬವನ್ನು ಆಚರಿಸಲು ಸಜ್ಜಾಗಿದ್ದಾರೆ. ಬಕ್ರೀದ್ ಎಂದಮೇಲೆ ಮಾಂಸದೂಟ ಭರ್ಜರಿಯಾಗಿಯೇ ನಡೆಯಲಿದ್ದು, ರೈತರಿಂದ ಪ್ರಾಣಿಗಳನ್ನು ಖರೀದಿಸಿ ಹಬ್ಬ ಮಾಡುವುದು ಈ ಹಿಂದಿನಿಂದಲೂ ನಡೆದುಕೊಂಡುಬಂದಿರುವ ವಾಡಿಕೆ. ಆದರೆ ಈ ಬಾರಿ ದೇಶದಾದ್ಯಂತ ಮುಸ್ಲಿಮರ ನಿರ್ಧಾರ ಬೇರೆಯದ್ದೇ ಆಗಿದ್ದು, ಸ್ವತಃ ಮುಸ್ಲಿಮರೇ ಜಾನುವಾರುಗಳನ್ನು ವಧೆ ಮಾಡದೇ ಹಬ್ಬ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ. ಜಾನುವಾರುಗಳೆಂದರೆ ಎಮ್ಮೆ, ಹಸು ಹಾಗೂ ದನ ಈ ಯಾವುದೇ ಪ್ರಾಣಿಯನ್ನೂ ಸಹ ಖರೀದಿ ಮಾಡದೇ ಹಬ್ಬ ಆಚರಿಸಲು ದೇಶದ ವಿವಿಧ … Read more

ಅನೈತಿಕ ಸಂಬಂಧಕ್ಕೆ ಪತಿ ಬಲಿ : ‘ತಾತನ ಸಮಾಧಿ’ ನೆಪದಲ್ಲಿ ಗುಂಡಿ ತೋಡಿ ಪತಿಯನ್ನೇ ಹೂತುಹಾಕಿದ ಕ್ರೂರಿ ಪತ್ನಿ!

ಪ್ರಿಯಕರನ ದೈಹಿಕ ಮೋಹಕ್ಕೆ ಬಿದ್ದ ಮಹಿಳೆಯೊಬ್ಬಳು, ಹೆತ್ತ 5 ವರ್ಷದ ಮಗಳ ಭವಿಷ್ಯವನ್ನೂ ಲೆಕ್ಕಿಸದೆ ತನ್ನ ಗಂಡನನ್ನೇ ಅತ್ಯಂತ ಭೀಕರವಾಗಿ ಕೊಲೆ ಮಾಡಿರುವ ದಾರುಣ ಘಟನೆಯೊಂದು ತೆಲಂಗಾಣದ ನಾರಾಯಣಖೇಡ್‌ನಲ್ಲಿ ಬೆಳಕಿಗೆ ಬಂದಿದೆ. ಯಾರಿಗೂ ಅನುಮಾನ ಬಾರದಿರಲು ಸಿನಿಮೀಯ ಶೈಲಿಯಲ್ಲಿ ಸ್ಕೆಚ್ ಹಾಕಿ ಪತಿ ಯನ್ನು ಮುಗಿಸಿರುವ ಈ ಕೃತ್ಯ ಸಮಾಜವನ್ನೇ ಬೆಚ್ಚಿಬೀಳಿಸಿದೆ. ಮೃತ ವ್ಯಕ್ತಿಯನ್ನು ಬೋರ್‌وಾವೆಲ್ ರಿಪೇರಿ ಕೆಲಸ ಮಾಡಿಕೊಂಡಿದ್ದ ಮುತ್ಯಂ ರೆಡ್ಡಿ (35) ಎಂದು ಗುರುತಿಸಲಾಗಿದೆ. ಇವರ ಪತ್ನಿ ಕಲ್ಪನಾ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. … Read more

ಕಣ್ಣು ಕಾಣದ ಸ್ನೇಹಿತೆಯ ಮನೆಯಲ್ಲಿ ಚಿನ್ನ ಕದ್ದ ಖತರ್ನಾಕ್ ದಂಪತಿ! ಒಂದು ವರ್ಷದ ಬಳಿಕ ಪ್ರಕರಣ ಬಯಲು, ಅರೆಸ್ಟ್!

ಈ ಕಾಲದಲ್ಲಿ ಸ್ನೇಹ ಸಂಬಂಧಗಳೆಲ್ಲ ಹಳಸಲು, ಯಾರನ್ನೂ ನಂಬುವಂತಿಲ್ಲ, ನಂಬಿಕೆದ್ರೋಹ ಎಸಗುವ ಪ್ರಕರಣಗಳು ದಿನೇದಿನೆ ನಡೆಯುತ್ತಲೇ ಇವೆ. ಬೆಂಗಳೂರಿನ ಆರ್‌ಆರ್ ನಗರದಲ್ಲಿ ಅಂಥದ್ದೊಂದು ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಸ್ನೇಹಿತೆಯ ಮನೆಗೆ ಆಗಾಗ್ಗೆ ಓಡಾಡುತ್ತಿದ್ದ ದಂಪತಿ, ಅದೇ ಮನೆಯಲ್ಲಿದ್ದ ಚಿನ್ನಾಭರಣದ ಮೇಲೆ ಕಣ್ಣಿಟ್ಟಿದ್ದರು. ಮನೆಯಾಕೆಯ ನಂಬಿಕೆ ಗಳಿಸಿದ್ದ ಈ ಜೋಡಿ, ಯಾರಿಗೂ ಅನುಮಾನ ಬಾರದಂತೆ ಪ್ಲ್ಯಾನ್ ಮಾಡಿಕೊಂಡು ಚಿನ್ನಾಭರಣ ಎಗರಿಸಿದ್ದರು. ಕಣ್ಣು ಕಾಣದ ಮಹಿಳೆಗೆ ಚಿನ್ನಾಭರಣ ಕದ್ದಿದ್ದು ಗೊತ್ತಾಗಲೇ ಇಲ್ಲ ಪದ್ಮಜಾರಾವ್ ಎಂಬ ಮಹಿಳೆಗೆ ಕಣ್ಣು … Read more

ಪರ ಪುರುಷನ ಜೊತೆ ಅಕ್ರಮ ಸಂಬಂಧಕ್ಕೆ ಬಿತ್ತು ಹೆಣ : ಅಕ್ಕನ ಕತ್ತು ಸೀಳಿ ಕೊಂದ ತಮ್ಮ!

ಪರಪುರುಷನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯ ಹಿನ್ನೆಲೆಯಲ್ಲಿ, ಸ್ವಂತ ತಮ್ಮನೇ ಅಕ್ಕನನ್ನು ಅಂಗನವಾಡಿ ಕೇಂದ್ರದೊಳಗೇ ಮಚ್ಚಿನಿಂದ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ನಡೆದಿದೆ. ಈ ಘಟನೆಯಿಂದಾಗಿ ಸ್ಥಳೀಯವಾಗಿ ತೀವ್ರ ಆತಂಕ ಹಾಗೂ ಸಾರ್ವಜನಿಕರಲ್ಲಿ ನಡುಕ ಉಂಟಾಗಿದೆ. ಅಂಗನವಾಡಿ ಆಯಾ ಕೊಲೆಯಾದ ದುರ್ದೈವಿ: ಶಿಗ್ಗಾವಿ ಪಟ್ಟಣದ ಮೌಲಾಲಿ ಗುಡ್ಡದ ನಿವಾಸಿಯಾದ ಸುಮಾ ಶಿವಶಂಕರ್ ವನಹಳ್ಳಿ (29) ಕೊಲೆಯಾದ ದುರ್ದೈವಿ ಮಹಿಳೆಯಾಗಿದ್ದಾರೆ. ಇವರು ಇದೇ ಮೌಲಾಲಿ ಗುಡ್ಡ … Read more

ಈ ಹಸಿರು ನೀರು ಕುಡಿದ್ರೆ ಕೊಲೆಸ್ಟ್ರಾಲ್‌, ಬ್ಲಡ್‌ ಶುಗರ್‌ ತಕ್ಷಣವೇ ಕಂಟ್ರೋಲ್‌ ಆಗುತ್ತೆ..

ಈ ಹಸಿರು ನೀರು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಇದು ನಿಮ್ಮ ಸಂಪೂರ್ಣ ಆರೋಗ್ಯವನ್ನ ಕಾಪಾಡಿಕೊಳ್ಳಲು ಸಹಾಯಕವಾಗಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ… ಈ ಸರಳ ಪಾನೀಯವು ನಿಮ್ಮ ಆರೋಗ್ಯವನ್ನ ಗಮನಾರ್ಹವಾಗಿ ಸುಧಾರಿಸುತ್ತದೆ. ಪೋಷಕಾಂಶಗಳಿಂದ ಕೂಡಿದ ಈ ಹಸಿರು ನೀರು ಕುಡಿದ್ರೆ ನೀವು ಅನೇಕ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ. ಅದುವೇ ಬೆಟ್ಟದ ನೆಲ್ಲಿಕಾಯಿ ಅಥವಾ ಆಮ್ಲಾ ನೀರು. ಪ್ರಾಚೀನ ಕಾಲದಿಂದಲೂ ನೆಲ್ಲಿಕಾಯಿಯನ್ನ ಆರೋಗ್ಯಕ್ಕೆ ವರದಾನವೆಂದು ಪರಿಗಣಿಸಲಾಗಿದೆ. ಈ ಆಮ್ಲಾ ನೀರು ಸರ್ವತೋಮುಖ ಆರೋಗ್ಯ ಪ್ರಯೋಜನಗಳನ್ನ … Read more

ನಾನು ದೇವಸ್ಥಾನಕ್ಕೆ ಹೋಗೋದು ದೇವರನ್ನು ನೋಡೋಕೂ ಅಲ್ಲ; ಪ್ರಾರ್ಥಿಸೋಕೂ ಅಲ್ಲ : ISRO ಮಾಜಿ ಅಧ್ಯಕ್ಷ ಸೋಮನಾಥ್

ಇಸ್ರೋದ (ISRO) ಮಾಜಿ ಅಧ್ಯಕ್ಷ ಸೋಮನಾಥ್‌ ಅವರು ದೇವರ ಬಗ್ಗೆ ಸಂದರ್ಶನ ಕೊಟ್ಟಿರೋದು ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಹಾಗಾದರೆ ಅವರು ಹೇಳಿದ್ದೇನು? ಸೋಮನಾಥ್‌ ಏನಂದ್ರು? ನಾನು ದೇವಸ್ಥಾನಗಳಿಗೆ ಹೋಗುವ ವ್ಯಕ್ತಿ. ದೇವಸ್ಥಾನಗಳಿಗೆ ಜನರು ಹಲವಾರು ಕಾರಣಗಳಿಂದ ಹೋಗುತ್ತಾರೆ. ದೇವಸ್ಥಾನ ಎನ್ನುವುದು ಕೇವಲ ಪೂಜೆಯ ಸ್ಥಳವಲ್ಲ; ಅದು ನಮ್ಮ ಪೀಳಿಗೆಯ ಸಂಸ್ಕೃತಿಯ ಉಳಿವು, ನಮ್ಮ ಪರಂಪರೆಯ ಒಂದು ಭಾಗ. ಹೊಸ ದೇವಸ್ಥಾನಗಳಾಗಲಿ ಹಳೆಯ ದೇವಸ್ಥಾನಗಳಾಗಲಿ – ಅವು ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಪ್ರಾರ್ಥನೆ ಮಾಡೋಕೆ ಅಲ್ಲ … Read more