ದೇಹದಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ನಿಮ್ಮ ಲಿವರ್ ಊದಿಕೊಂಡಿದೆ ಎಂದರ್ಥ..!
ಉರಿಯೂತ ಹೆಚ್ಚಾದರೆ ದೇಹದಲ್ಲಿ ಬಿಲಿರುಬಿನ್ ಹೆಚ್ಚಾಗುತ್ತದೆ. ಇದರಿಂದ ಕಣ್ಣುಗಳು ಮತ್ತು ಉಗುರುಗಳ ಬಿಳಿ ಭಾಗವು ಹಳದಿ ಬಣ್ಣದಲ್ಲಿ ಕಾಣುವಂತೆ ಮಾಡುತ್ತದೆ. ನಮ್ಮ ದೇಹದಲ್ಲಿ ಲಿವರ್ ಬಹುಕಾರ್ಯಕ ಅಂಗವಾಗಿದ್ದು, 500ಕ್ಕೂ ಹೆಚ್ಚು ಪ್ರಮುಖ ಕಾರ್ಯಗಳನ್ನ ನಿರ್ವಹಿಸುತ್ತದೆ. ಇದು ದೇಹದಿಂದ ಹಾನಿಕಾರಕ ವಿಷ ಮತ್ತು ಕಲ್ಮಶಗಳನ್ನ ತೆಗೆದುಹಾಕುತ್ತದೆ. ಇದು ಕೊಬ್ಬನ್ನ ಜೀರ್ಣಿಸಿಕೊಳ್ಳಲು ಅಗತ್ಯವಾದ ಪಿತ್ತರಸವನ್ನ ಉತ್ಪಾದಿಸುತ್ತದೆ. ಅಗತ್ಯವಿದ್ದಾಗ ದೇಹಕ್ಕೆ ಶಕ್ತಿಯನ್ನ ಒದಗಿಸಲು ಇದು ಗ್ಲೈಕೊಜೆನ್ ರೂಪದಲ್ಲಿ ಗ್ಲೂಕೋಸ್ ಸಂಗ್ರಹಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕರ ಆಹಾರ ಪದ್ಧತಿಯ ಪರಿಣಾಮ ನಮ್ಮ … Read more