Gold Rate Today : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಈ ಲೇಖನದಲ್ಲಿ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
ಇವತ್ತಿನ ಚಿನ್ನದ ದರವನ್ನು ನೋಡುವುದಾದರೆ, 22 ಕ್ಯಾರೆಟ್ ಚಿನ್ನ ಪ್ರತಿ ಒಂದು ಗ್ರಾಂ ಗೆ ₹7,945/- ರೂಪಾಯಿ ಆಗಿದೆ. 10 ಗ್ರಾಂ ಗೆ ₹79,450/- ರೂಪಾಯಿ ಆಗಿದೆ. ನಿನ್ನೆ ಇದೇ 22 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹79,300/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 22 ಕ್ಯಾರೆಟ್ ನ ಚಿನ್ನದ ದರದಲ್ಲಿ ₹150/- ರೂಪಾಯಿಯಷ್ಟು ಏರಿಕೆ ಕಂಡಿದೆ.
24 ಕ್ಯಾರೆಟ್ ಶುದ್ಧವಾದ ಚಿನ್ನದ ಬೆಲೆಯು, ಪ್ರತೀ 1 ಗ್ರಾಂ ಗೆ ₹8,667/- ರೂಪಾಯಿ ಆಗಿದೆ. 10 ಗ್ರಾಂ ಗೆ ₹86,670/- ರೂಪಾಯಿ ಆಗಿದೆ. ನಿನ್ನೆ ಇದೇ 24 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹86,510/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 24 ಕ್ಯಾರೆಟ್ ನ ಚಿನ್ನದ ದರದಲ್ಲಿ ₹160/- ರೂಪಾಯಿಯಷ್ಟು ಏರಿಕೆ ಕಂಡಿದೆ.
ಹಳದಿ ಲೋಹ ಎಲ್ಲರಿಗೂ ಇಷ್ಟ!
ಚಿನ್ನ ಭಾರತೀಯರ ಪಾಲಿಗೆ ತುರ್ತು ಹಣ ಇದ್ದಂತೆ, ಯಾಕಂದ್ರೆ ಯಾವುದೇ ತುರ್ತು ಸ್ಥಿತಿ ಎದುರಾಗಿ ಪರದಾಟ ಶುರುವಾದರೂ ಭಾರತೀಯರು ಮೊದಲು ತಮ್ಮ ಬಳಿ ಇರುವ ಚಿನ್ನ, ಮತ್ತು ಬೆಳ್ಳಿ ಮೊರೆ ಹೋಗುತ್ತಾರೆ. ಯಾಕಂದ್ರೆ ತುರ್ತು ಪರಿಸ್ಥಿತಿಯಲ್ಲಿ, ಎಲ್ಲಿಯೂ ಹಣ ಸಿಗದೇ ಇದ್ದರೆ ನಮ್ಮ ಬಳಿ ಇರುವ ಚಿನ್ನ & ಬೆಳ್ಳಿಗೆ ಬೇಡಿಕೆ ಬಂದೇ ಬರುತ್ತದೆ. ಹೀಗಾಗಿಯೇ ಬಹುತೇಕ ಭಾರತೀಯರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾ ಬಂದಿದ್ದಾರೆ. ಮತ್ತೊಂದು ಕಡೆ ಚಿನ್ನದ ಮೇಲೆ ಹೂಡಿಕೆ ಮಾಡುವ ಪ್ರತಿಯೊಬ್ಬರಿಗೂ, ಹಳದಿ ಲೋಹ ಬೆನ್ನೆಲುಬಾಗಿ ನಿಂತಿದೆ. ಮುಂದಿನ ದಿನಗಳಲ್ಲಿ ಹಳದಿ ಲೋಹ ಅಂದ್ರೆ ಚಿನ್ನ ಮತ್ತಷ್ಟು ಎತ್ತರಕ್ಕೆ ಹೋಗುವ ನಿರೀಕ್ಷೆ ದಟ್ಟವಾಗಿದೆ.
- ನಾನು ದೇವಸ್ಥಾನಕ್ಕೆ ಹೋಗೋದು ದೇವರನ್ನು ನೋಡೋಕೂ ಅಲ್ಲ; ಪ್ರಾರ್ಥಿಸೋಕೂ ಅಲ್ಲ : ISRO ಮಾಜಿ ಅಧ್ಯಕ್ಷ ಸೋಮನಾಥ್
- ದೇಹದಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ನಿಮ್ಮ ಲಿವರ್ ಊದಿಕೊಂಡಿದೆ ಎಂದರ್ಥ..!
- ಹೈ ಬ್ಲಡ್ ಪ್ರೆಶರ್ ನಿರ್ಲಕ್ಷ್ಯ ಬೇಡ: ಹೃದಯಾಘಾತಕ್ಕೆ ಕಾರಣವಾಗುವ ಎಚ್ಚರಿಕೆ ಸೂಚನೆಗಳು!
- ಈ ಹಣ್ಣು ಸಿಕ್ರೆ ಬಿಡಬೇಡಿ, ಪಟ್ ಅಂತ ಬಾಯಿಗೆ ಹಾಕ್ಕೊಂಡು ಬಿಡಿ..! ಮಧುಮೇಹ – ಕಿಡ್ನಿಗೆ ಸಮಸ್ಯೆ ರಾಮಬಾಣ
- ಗ್ಯಾಸ್ಟ್ರಿಕ್, ಅಸಿಡಿಟಿಯಿಂದ ದಿನಪೂರ್ತಿ ಹಿಂಸೆ ಪಡುತ್ತಿದ್ದೀರಾ? ಹಾಗಿದ್ರೆ ತಪ್ಪದೆ ಈ ಅಭ್ಯಾಸಗಳನ್ನು ಮಾಡಿ
- Uric Acid : ಯೂರಿಕ್ ಆಮ್ಲದ ಮಟ್ಟ ಹೆಚ್ಚಾದರೆ ನಮ್ಮ ದೇಹ ಏನಾಗುತ್ತೆ ಗೊತ್ತೆ..? ಸಮಯ ಮೀರುವ ಮುನ್ನ ಎಚ್ಚೆತ್ತುಕೊಳ್ಳಿ
- ಈ ಚಿಕ್ಕ ಲಕ್ಷಣಗಳನ್ನು ಲೈಟಾಗಿ ತೆಗೆದುಕೊಳ್ಳಬೇಡಿ : ಪಾರ್ಶ್ವವಾಯು ದಾಳಿಯ ಮೊದಲು ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ…
- ಈ ಆಹಾರಗಳೇ ಕಿಡ್ನಿಗೆ ತುಂಬಾ ಡೇಂಜರ್! ಈ ಫುಡ್ ಹ್ಯಾಬಿಟ್ನಿಂದಲೇ ಕಿಡ್ನಿ ಸ್ಟೋನ್ ಆಗುತ್ತೆ!
- ಹುಟ್ಟಿದ ಮನೆಯಲ್ಲಿಯೇ ಕೊನೆದಿನಗಳನ್ನು ಕಳೆಯಲು ಬಂದ ತಾಯಿಗೆ ಬಾಗಿಲು ತೆಗೆಯದ ಮಗಳು, ಅಮ್ಮ ಸಾವು
- ಪ್ರಧಾನಿ ಮೋದಿಯನ್ನು ಹಾವಾಡಿಗನಂತೆ ಬಿಂಬಿಸಿದ ನಾರ್ವೆ – ಜನಾಂಗೀಯ ನಿಂದನೆ ವಿರುದ್ಧ ಆಕ್ರೋಶ!
- ಅಮ್ಮ-ಅಪ್ಪ ಸಾರಿ. ನಾವು ದೂರ ಹೋಗಿ ಸತ್ತಿದ್ದೇವೆ’; ತಾಯಿ ಬೈದಿದ್ದಕ್ಕೆ ಮನೆಬಿಟ್ಟು ನಾಪತ್ತೆಯಾದ ಅಪ್ರಾಪ್ತ ಸಹೋದರಿಯರು
- ಮೂತ್ರದ ಸೋಂಕು ಮತ್ತೆ ಮತ್ತೆ ಬರ್ತಿದ್ಯಾ.? ಕಾರಣ, ಲಕ್ಷಣ, ತಿನ್ನಲು ಆಹಾರ ಸೇರಿ ತಡೆಗಟ್ಟುವ ವಿಧಾನ ಇಲ್ಲಿದೆ.!
- Health : ನಿಮಗೆ ಕ್ಯಾನ್ಸರ್ ಉಂಟು ಮಾಡುವ ಅಡುಗೆ ಮನೆಯಲ್ಲಿರುವ ಈ ವಸ್ತುಗಳ ಬಗ್ಗೆ ಎಚ್ಚರವಿರಲಿ!
- ‘ಗಂಡನ ಬಿಟ್ಟು ಇರಲಾರೆ, ತವರಿನಲ್ಲೂ ಉಳಿಯಲಾರೆ..’ ಅತ್ತೆಯ ಕಿರುಕುಳಕ್ಕೆ ಬೇಸತ್ತು ಸಾವು ಕಂಡ ಗೃಹಿಣಿ
- Headache : ತಲೆ ನೋವು ಬಂದಾಗ ವಾಂತಿ ಆಗುತ್ತಿದೆಯೇ…? ಈ ಸಿಂಪಲ್ ಸಲಹೆ ಫಾಲೋ ಮಾಡಿ, ಗುಣಮುಖರಾಗಿ…
- ಎಣ್ಣೆ ಹೊಡೆದು ಡ್ಯಾಮೆಜ್ ಆಗಿರುವ ಲಿವರ್ಗೆ ಮರುಜೀವ ನೀಡುವ ಹಣ್ಣು! ವಾರಕ್ಕೊಮ್ಮೆ ತಿನ್ನಿ..
- ALERT : ‘ಕಿಡ್ನಿ’ ಕೈಕೊಟ್ಟರೆ ಬೆಳ್ಳಂಬೆಳಗ್ಗೆಯೇ ಕಾಣಿಸಿಕೊಳ್ಳುವ ಲಕ್ಷಣಗಳಿವು, ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ.!
- ದುಬಾರೆ ದುರಂತದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ: ಆನೆ ಸ್ನಾನ ವೀಕ್ಷಣೆಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿ
- Gruha Lakshmi : ಗೃಹಲಕ್ಷ್ಮಿ ಹೊಸ ನಿಯಮ… ಇನ್ಮುಂದೆ ಎಲ್ಲ ಮಹಿಳೆಯರಿಗೂ ಸಿಗಲ್ಲ ₹2,000 ರೂಪಾಯಿ ಹಣ!
- ದುಬಾರೆ ಸಾಕಾನೆ ಶಿಬಿರದಲ್ಲಿ ಕಾಳಗದ ಆನೆಗಳ ಕಾಲಿಗೆ ಸಿಲುಕಿ ಮಹಿಳೆ ಸಾವು; 20 ಲಕ್ಷ ಪರಿಹಾರ, ಮೃತಳ ಕಣ್ಣು ದಾನ!
- ಫಾರ್ಚುನರ್ ಕಾರು, 1 ಕೋಟಿ ರೂ ವರದಕ್ಷಿಣೆ ಕೊಟ್ಟರೂ ಕಿರುಕುಳ, ದುರಂತ ಅಂತ್ಯ ಕಂಡ 24ರ ಯುವತಿ
- ದೇವರು ನಿಮ್ಮನ್ನ ಚೆನ್ನಾಗಿಟ್ಟಿರಲಿ – ದೇವೇಗೌಡರ ಬರ್ತಡೇ, ಸಿಎಂ ಸಿದ್ದರಾಮಯ್ಯ ಹಾರೈಕೆ!
- ‘ನಮಾಜ್ ಮಾಡೋಕೆ ಸಮಸ್ಯೆ ಇಲ್ಲ, ಆದ್ರೆ ರಸ್ತೆಯಲ್ಲಿ ಮಾಡ್ಬೇಡಿ..’ ಯುಪಿ ಸಿಎಂ ಯೋಗಿ ಅದಿತ್ಯನಾಥ್ ಖಡಕ್ ವಾರ್ನಿಂಗ್
- 51 ಭೀಕರ ಕಾಯಿಲೆಗಳನ್ನು ಬುಡಸಮೇತ ಕಿತ್ತೆಸೆಯಬಲ್ಲದು ಈ ರಹಸ್ಯ ಆಯುರ್ವೇದ ಸಸ್ಯ.!
- Karnataka Free Electricity: ಗೃಹಜ್ಯೋತಿ ಹೊಸ ನಿಯಮ.. ಇನ್ನು ಎಲ್ಲರಿಗೂ ಸಿಗಲ್ಲ ಉಚಿತ 200 ಯುನಿಟ್ ವಿದ್ಯುತ್
- ಪ್ರೀತಿಸುತ್ತಿದ್ದಾಳೆ ಎಂದು ಹೆತ್ತ ಮಗಳನ್ನೇ ಕೊಂದು ಶವ ಹೂತಿಟ್ಟ ಕಟುಕ ತಂದೆ: ತುಮಕೂರಿನಲ್ಲಿ ಮೈ ಜುಂ ಎನಿಸುವ ಘಟನೆ ಬಯಲು!
- ಮನೆಯಲ್ಲಿ ‘ಏರ್ ಕೂಲರ್’ ಬಳಸುವವರೇ ಎಚ್ಚರ : ನೀರು ಹಾಕುವಾಗ `ವಿದ್ಯುತ್ ಶಾಕ್’ನಿಂದ ವ್ಯಕ್ತಿ ಸಾವು.!
- ಒಬ್ಬ ಮಂತ್ರಿ ಮೆಟ್ರೋ ಹತ್ತೋದು, ಮತ್ತೊಬ್ಬ ಬೈಕ್ ಹತ್ತೋದು ಬಿಜೆಪಿಯವರದ್ದು ಒಂದು ದಿನದ ನಾಟಕ ಅಷ್ಟೇ; ಪ್ರಿಯಾಂಕ್ ಖರ್ಗೆ
- ಮದುವೆಯಾಗುವಂತೆ ಲಿವ್ ಇನ್ ಸಂಗಾತಿಯಿಂದ ಕಾಟ.! ಕೆರೆ ಬಳಿ ಕರೆಸಿಕೊಂಡು ಆರೋಪಿ ಮಾಡಿದ್ದೇನು ಗೊತ್ತಾ.?
- ಎಐಎಡಿಎಂಕೆಯನ್ನು ಸರ್ಕಾರಕ್ಕೆ ಸೇರಿಸಿಕೊಂಡರೆ ನಿಮ್ಮ ಇಮೇಜ್ಗೆ ಧಕ್ಕೆ!..ಸಿಎಂ ವಿಜಯ್ಗೆ ಕಾರ್ತಿ ಚಿದಂಬರಂ ಎಚ್ಚರಿಕೆ





























