ನಾಳೆ ಫೋನ್ ಪೇ, ಗೂಗಲ್ ಪೇ ವರ್ಕ್ ಆಗಲ್ಲ.! ಕಾರಣ ಏನು ಗೊತ್ತಾ.? UPI Payment

Spread the love

UPI Payment : ಯುಪಿಐ ಬಳಸಿ ಹಣದ ವಹಿವಾಟು ನಡೆಸುವವರೇ ನಿಮಗೆ ಶಾಕಿಂಗ್ ನ್ಯೂಸ್. ನಾಳೆಯಿಂದ ಗೂಗಲ್ ಪೇ (Google pay), ಫೋನ್ ಪೇ (Phonepe) ವರ್ಕ್ ಆಗಲ್ಲ. ಭಾರತ ಮತ್ತು ಇತರೆ ದೇಶಗಳಲ್ಲಿ ಹೊಸ ಯುಪಿಐ ನಿಯಮಗಳು ಜಾರಿಯಾಗ್ತಿವೆ. ಫೋನ್ ಪೇ ಗೂಗಲ್ ಪೇ ಮೂಲಕ ಹಲವು ವಂಚನೆ ಕೇಸ್ ಗಳು ಕಂಡುಬಂದ ಹಿನ್ನಲೆಯಲ್ಲಿ ಗೂಗಲ್ ಪೇ ಮತ್ತು ಫೋನ್ ಪೇ ಪೇಮೆಂಟ್ ಬಗ್ಗೆ ಸಮಗ್ರ ಬದಲಾವಣೆ ಪ್ರಯತ್ನ ನಡೆಯುತ್ತಿದೆ.

WhatsApp Group Join Now

Post Office Scheme : ಪೋಸ್ಟ್ ಆಫೀಸ್ ನಲ್ಲಿ ಈ ಯೋಜನೆಯಡಿ ಕೇವಲ 399/- ರೂಪಾಯಿ ಠೇವಣಿ ಮಾಡಿದ್ರೆ, 10 ಲಕ್ಷ ಲಭ್ಯ.!

ವಂಚನೆ ಕೇಸ್ ಗಳು ಹೆಚ್ಚಾದ ಹಿನ್ನೆಲೆಯಲ್ಲಿ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಹೊಸ ಕ್ರಮಕ್ಕೆ ಮುಂದಾಗಿದೆ. ಹಾಗಾಗಿ ನಾಳೆ ಒಂದು ದಿನ ಫೋನ್ ಪೇ(Phonepe) ಹಾಗೂ ಗೂಗಲ್ ಪೇ(Google pay) ಕೆಲಸ ಮಾಡಲ್ಲ. ಈ ಬಗ್ಗೆ ಬ್ಯಾಂಕುಗಳಿಗೂ ಸೂಚನೆ ನೀಡಲಾಗಿದೆ. ನಾಳೆ ಪೇಮೇಂಟ್ ಮಾಡೋರು ಇವತ್ತೇ ಮಾಡಿಕೊಂಡರೆ ಒಳ್ಳೆಯದು.


Spread the love

Leave a Reply