Dairy & Poultry Training : ನಮಸ್ಕಾರ ಸ್ನೇಹಿತರೇ, ರುಡ್ಸೆಟ್ ಸಂಸ್ಥೆಯ ವತಿಯಿಂದ ಹೈನುಗಾರಿಕೆ ಹಾಗೂ ಹುಲಕೋಟಿಯ ಆರ್ಸೆಟಿ (ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ಕೋಳಿ ಸಾಕಾಣಿಕೆಯ ಉಚಿತ ತರಬೇತಿಗೆ ಗ್ರಾಮೀಣ ಭಾಗದ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೈನುಗಾರಿಕೆ ತರಬೇತಿ :-
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಮತ್ತು ಕೆನರಾ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ರುಡ್ಸೆಟ್ ಸಂಸ್ಥೆಯು ವಿಜಯಪುರದಲ್ಲಿ 20-01-2025 ರಿಂದ 29-01-2025ರ ವರೆಗೆ ಉಚಿತ ಹೈನುಗಾರಿಕೆ ಉದ್ಯೋಗ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
Post Office Scheme : ಅಂಚೆ ಇಲಾಖೆಯ ಈ ಯೋಜನೆಯಡಿ ರಿಸ್ಕ್ ಇಲ್ಲದೇ 12 ಲಕ್ಷ ರೂ. ಗಳಿಸಿ.!
ಸದರಿ ಹೈನುಗಾರಿಕೆ ತರಬೇತಿಯು ಊಟ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ. ದಿನಕ್ಕೆ 10 ಗಂಟೆಗಳ ಕಾಲ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.
ತರಬೇತಿ ಪಡೆದು ತಾವು ತಮ್ಮ ಸ್ವಂತ ಉದ್ಯೋಗ ನಡೆಸಲು ಅನುಕೂಲ. ತರಬೇತಿ ಪಡೆದ ನಂತರ ಶಿಬಿರಾರ್ಥಿಗಳಿಗೆ ಸಂಸ್ಥೆಯ ಮತ್ತು ಭಾರತ ಸರಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಮಾಣಪತ್ರ ನೀಡಲಾಗುವುದು.
ತರಬೇತಿ ಸೇರಲು ಅರ್ಹತೆಗಳು
ಅಭ್ಯರ್ಥಿಯು ಗ್ರಾಮೀಣ ಪ್ರದೇಶವರಾಗಿದ್ದು ಬಿಪಿಎಲ್ / ಅಂತ್ಯೋದಯ / ಪಿಹೆಚ್ಹೆಚ್ ರೇಷನ್ ಕಾರ್ಡ ಅಥವಾ ನರೇಗಾ ಜಾಬ್ ಕಾರ್ಡ ಹೊಂದಿರಬೇಕು.
ತರಬೇತಿ ಸೇರುವ ಅಭ್ಯರ್ಥಿಗಳು 19 ರಿಂದ 45 ವಯೋಮಿತಿ ಒಳಗಿರಬೇಕು. ತರಬೇತಿ ಸೇರುವವರು ಕೆಳಗೆ ನೀಡಿರುವ ದೂರವಾಣಿಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
ನೋಂದಣಿಗೆ ಸಂಪರ್ಕಿಸಿ : 9739511914, 9731065632, 7483987824, 9480078829, 9845490323
Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!
ಕೋಳಿ ಸಾಕಾಣಿಕೆ ತರಬೇತಿ
ಗದಗ ಹುಲಕೋಟಿಯ ಆರ್ಸೆಟಿ (ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಹುಲಕೋಟಿ ಗದಗ) ಸಂಸ್ಥೆಯಲ್ಲಿ ಉಚಿತ ಊಟ- ವಸತಿಯೊದಿಗೆ ಕೋಳಿ ಸಾಕಾಣಿಕೆ ತರಬೇತಿ ಜನವರಿ 20ರಿಂದ ಆರಂಭವಾಗಲಿದೆ.
ಆಸಕ್ತ ನಿರುದ್ಯೋಗಿ ಯುವಕ-ಯುವತಿಯರು, ಸ್ವ ಸಹಾಯ ಗುಂಪಿನವರು ಮತ್ತು ಸಾಮಾನ್ಯ ಯಾವುದೇ 19 ರಿಂದ 44ರ ವಯಸ್ಸಿನೊಳಗಿನ ಗ್ರಾಮೀಣ ಭಾಗದ ಜನ ಅರ್ಜಿ ಸಲ್ಲಿಸಬಹುದು.
ತರಬೇತಿ ಪಡೆದವರಿಗೆ ಕೇಂದ್ರ ಸರಕಾರದಿಂದ ಪ್ರಮಾಣ ಪತ್ರ ಕೊಡಲಾಗುವುದು, ಬ್ಯಾಂಕ್ ಹಣಕಾಸಿನ ನೆರವಿಗೆ ಕ್ರಮವಹಿಸುವುದು, ತರಬೇತಿ ಪಡೆಯಲು ಇಚ್ಚಿಸುವವರು ಮೊದಲು ಅರ್ಜಿ ಸಲ್ಲಿಸಬೇಕು ಮತ್ತು ಕಡ್ಡಾಯವಾಗಿ ಗ್ರಾಮೀಣ ಪ್ರದೇಶದವರಾಗಿರಬೇಕು.
ಇದನ್ನೂ ಕೂಡ ಓದಿ : Sukanya Samruddhi Yojana : ಈ ಯೋಜನೆಗೆ ಅರ್ಜಿ ಸಲ್ಲಿಸಿ ಹಾಗು ಪಡೆಯಿರಿ ಲಕ್ಷ ಲಕ್ಷ ರೂಪಾಯಿಗಳು! ಹೇಗೆ ಅರ್ಜಿ ಸಲ್ಲಿಸುವುದು.?
ಬಿಪಿಎಲ್ ರೇಶನ್ ಕಾರ್ಡ್, ಅಂತ್ಯೋದಯ, ಎಎವೈ ಪಿಎಚ್ಎಚ್, ಆದ್ಯತಾ ಕುಟುಂಬ ರೇಶನ್ ಕಾರ್ಡ್ ಅಥವಾ ನರೇಗಾ ಜಾಬ್ ಕಾರ್ಡ್ ಇವುಗಳಲ್ಲಿ ಯಾವುದಾದರು ಒಂದನ್ನು ಹೊಂದಿರಬೇಕು.
ಎಸ್ಬಿಐ ಆರ್ಸೆಟಿ ಹುಲಕೋಟಿ ಗದಗ ಸಂಸ್ಥೆಯಲ್ಲಿ ದೊರೆಯುವ ಅರ್ಜಿ ತುಂಬಿ ನಿರ್ದೇಶಕರು ಆರ್ಸೆಟಿ ಸಂಸ್ಥೆ ಹುಲಕೋಟಿ ಗದಗ, ಕೃಷಿ ವಿಜ್ಞಾನ ಕೇಂದ್ರ ಆವರಣ, ಹುಲಕೋಟಿ ಗದಗ ಇವರಿಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ : 9480880201
- ಬ್ಯಾಂಕ್ FD ಇಟ್ಟ ಹಿರಿಯ ನಾಗರೀಕರಿಗೆ RBI ಹೊಸ ರೂಲ್ಸ್ | Senior Citizen FD New Rules
- ಬಿಪಿಎಲ್ ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್.! BPL Ration Card Updates
- ವಿಧವೆಯ ಪಿತ್ರಾರ್ಜಿತ ಆಸ್ತಿ ಹಕ್ಕು ಎತ್ತಿಹಿಡಿದ ಸುಪ್ರೀಂ ಕೋರ್ಟ್- Inherited property rights
- Online gambling : ಆನ್ಲೈನ್ ಜೂಜು ನಿಷೇಧ : ಕೇಂದ್ರದ ನೆರವು ಕೇಳಿದ ಸುಪ್ರೀಂ ಕೋರ್ಟ್
- ಪ್ಯಾನ್ ಕಾರ್ಡ್ ಹೊಂದಿರೋರೇ ಎಚ್ಚರ! ಈ ತಪ್ಪು ಮಾಡಿದ್ರೇ 10,000 ದಂಡ ಕಟ್ಟಬೇಕಾಗುತ್ತೆ ಹುಷಾರ್! | PAN Card Alert
- 2026 ರ ಚಿನ್ನದ ಬೆಲೆ ಎಷ್ಟಾಗುತ್ತೆ ಎಂದು ತಿಳಿಸಿದ ಸರ್ಕಾರ.! ಚಿನ್ನದ ಭವಿಷ್ಯ ಹೇಗಿದೆ.? | Gold Price Prediction 2026
- ದೀಪಾವಳಿಗೆ BSNL ನಿಂದ ಕೈಗೆಟುಕುವ ದರದಲ್ಲಿ 365 ದಿನಗಳ ಸೇವೆಯ ‘BSNL ಸಮ್ಮಾನ್’ ಪ್ಲಾನ್ ಬಿಡುಗಡೆ
- Weather Forecast : ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ – 4 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ
- ಫೋನ್ ಬಳಸಿದ ವಿದ್ಯಾರ್ಥಿಗೆ ಕಾಲಿನಿಂದ ಒದ್ದು, ಮನಸೋ ಇಚ್ಛೆ ಥಳಿಸಿದ ‘ರಕ್ಕಸ’ ಶಿಕ್ಷಕ! ವಿಡಿಯೋ ವೈರಲ್
- ಇನ್ಮುಂದೆ ಇವರು `BPL – ಅಂತ್ಯೋದಯ’ ರೇಷನ್ ಕಾರ್ಡ್ ಪಡೆಯಲು ಅನರ್ಹ.! ಸಂಪೂರ್ಣ ಮಾಹಿತಿ
- Arecanut : ಅಡಕೆ ನಿಷೇಧ ಮಾಡಲು ʼWHO” ಕರೆ – ಕ್ಯಾನ್ಸರ್ ಕಾರಕ ಎಂದು ಗಂಭೀರ ಆರೋಪ
- ‘ಮೈದುನನ ಜೊತೆ ಮಲಗೋಕೆ ಒತ್ತಾಯ’ : ಕಿರುಕುಳಕ್ಕೆ ಬೇಸತ್ತು ಡ್ಯಾಂಗೆ ಹಾರಿ ಉಪನ್ಯಾಸಕಿ ಆತ್ಮಹತ್ಯೆ!
- ‘ಬ್ಯಾಂಕ್’ ಗ್ರಾಹಕರೇ ಗಮನಿಸಿ : ಖಾತೆಯಿಂದ ಈ 10 ವಹಿವಾಟು ಮಾಡಿದ್ರೆ ನಿಮಗೆ ‘IT ನೋಟಿಸ್’ ಗ್ಯಾರೆಂಟಿ.! Bank Rules
- ಬ್ಯಾಂಕ್ ನಲ್ಲಿ ನವೆಂಬರ್ 1 ರಿಂದ ಹಿರಿಯ ನಾಗರೀಕರಿಗೆ ಈ 5 ಸೇವೆ ಉಚಿತ | Senior Citizens
- ಅಕ್ಟೋಬರ್ 31 ರವೆರೆಗೆ ಶಾಲೆಗಳಿಗೆ ರಜೆ ವಿಸ್ತರಣೆ.? ಮಕ್ಕಳಿಗೆ ಇನ್ನೊಂದು ಸಿಹಿಸುದ್ದಿ.!
- ಚಿನ್ನದ ಬೆಲೆ ಬಗ್ಗೆ RBI ಹೊಸ ನಿರ್ಧಾರ | ಇಳಿಕೆಯತ್ತ ಸಾಗುತ್ತಾ ಬಂಗಾರದ ಬೆಲೆ.?
- ನವೆಂಬರ್ 1 ರಿಂದ ದೇಶಾದ್ಯಂತ ಸ್ವಂತ ವಾಹನಕ್ಕೆ 5000 ರೂ. ದಂಡ | ಹೊಸ ರೂಲ್ಸ್
- 6 ತಿಂಗಳು ಒಂದೇ ಕಂಪನಿಯಲ್ಲಿ ಇದ್ದವರಿಗೆ ದೊಡ್ಡ ರೂಲ್ಸ್ | ಐತಿಹಾಸಿಕ ನಿರ್ಧಾರ
- ದೀಪಾವಳಿಗೆ ಗೃಹಲಕ್ಷ್ಮೀ ಹಣ ಫಿಕ್ಸ್! ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ರೆ ಮಾತ್ರ ದುಡ್ಡು – ಹಣ ಬಂದಿರೋದು ಹೇಗೆ ಚೆಕ್ ಮಾಡೋದು?
- ಬ್ಯಾಂಕ್ ನಲ್ಲಿ ಚಿನ್ನ ಅಡವಿಟ್ಟವರಿಗೆ ದೊಡ್ಡ ಸಿಹಿಸುದ್ದಿ | Gold Loan Updates
- 30×40 ಸೈಟ್ ಖರೀದಿಗೆ ಇನ್ಮೇಲೆ ಈ 4 ದಾಖಲೆ ಕಡ್ಡಾಯ | ಏನೆಲ್ಲಾ ದಾಖಲೆಗಳು ಬೇಕಾಗುತ್ತವೆ.?
- ಮಗನಿಗೆ ತಂದೆಯ ಆಸ್ತಿಯಲ್ಲಿ ಹಕ್ಕು ಇಲ್ಲ.? ಕೋರ್ಟ್ ಆದೇಶ – ಏನಿದು ಹೊಸ ನಿಯಮ.?
- ಜಾತಿಗಣತಿ ಇನ್ನೂ ಮುಗಿಯದ ಕಾರಣ ಶಾಲೆಗಳಿಗೆ ರಜೆ ವಿಸ್ತರಣೆ? | Karnataka Caste Census
- ಈ 4 ಬ್ಯಾಂಕುಗಳಲ್ಲಿ ಹೆಚ್ಚಿನ ಹಣ ಇದ್ದವರಿಗೆ ಹೊಸ ಸಂಕಷ್ಟ | RBI ನಿರ್ಧಾರ.!
- ಮಿನಿಸ್ಟರ್ ಲಕ್ಷ್ಮಿನೇ ಸಸ್ಪೆಂಡ್ ಮಾಡ್ತಿದ್ದೆ ; ಗೃಹಲಕ್ಷ್ಮಿ ಹಣದ ಬಗ್ಗೆ ಗರಂ ಆಗಿದ್ಯಾಕೆ ಡಿಸಿಎಂ ಡಿಕೆ ಶಿವಕುಮಾರ್?
- ನಾಳೆ ಮಧ್ಯಾಹ್ನ 4 ಗಂಟೆಗೆ ಈ ಜಿಲ್ಲೆಗೆ ಬೆಳೆ ಪರಿಹಾರ ಹಣ | Karnataka Drought Crop Insurance & Relief Money
- ಭಾರತೀಯರಿಗೆ BSNL ಐತಿಹಾಸಿಕ ಆಫರ್ ಘೋಷಣೆ | ಸಿಹಿಸುದ್ದಿ | BSNL Offers
- ಜಮೀನು, ಮನೆ, ಪ್ಲಾಟ್ ಮಾರಾಟ – ಖರೀದಿಗೆ 6 ದಾಖಲೆಗಳು ಕಡ್ಡಾಯ | ಸ್ವಂತ ಆಸ್ತಿ ಇದ್ದವರು ತಪ್ಪದೆ ನೋಡಿ.!
- ಬಾಡಿಗೆ ಮನೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ!! ನಿಮ್ಮ ಕನಸು ನನಸಾಗುತ್ತದೆ!!