Rain Alert : ನಮಸ್ಕಾರ ಸ್ನೇಹಿತರೇ, ಮುಂದಿನ 24 ಗಂಟೆಯಲ್ಲಿ ಕರಾವಳಿಯ ಎರಡು ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಐದು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ (IMD) ಯೆಲ್ಲೋ ಅಲರ್ಟ್ ಘೋಷಿಸಿದೆ.
ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ದಕ್ಷಿಣ ಒಳನಾಡಿನ ಹಾಸನ, ಚಾಮರಾಜನಗರ, ಮಂಡ್ಯ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ನವೆಂಬರ್ 2ರಂದು 6ರಿಂದ 11 ಸೆಂ.ಮೀ.ವರೆಗೆ ಮಳೆಯಾಗುವ ಸಾಧ್ಯತೆಯಿದ್ದು ಯೆಲ್ಲೋ ಅಲರ್ಟ್ ನೀಡಲಾಗಿದೆ.
ಇದನ್ನೂ ಕೂಡ ಓದಿ : Ration Card : ಪಡಿತರ ಚೀಟಿದಾರರೇ ತಪ್ಪದೇ `ಇ-ಕೆವೈಸಿ’ ಮಾಡಿಕೊಳ್ಳಿ : ಇಲ್ಲದಿದ್ರೆ ಡಿಸೆಂಬರ್ ನಿಂದ ಸಿಗಲ್ಲ `ರೇಷನ್’!
ಉಳಿದಂತೆ ರಾಜ್ಯದ್ಯಂತ ಮುಂದಿನ ಎರಡು ಮೂರು ದಿನ ಅಲ್ಲಲ್ಲಿ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ. ನವೆಂಬರ್ 5ರ ನಂತರ ಮಳೆ ಸಂಪೂರ್ಣವಾಗಿ ಕಡಿಮೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
WhatsApp Group
Join Now
- ಕ್ರೈಮ್ ಶೋ ನೋಡಿ ತಂದೆ ಸೇರಿ ನಾಲ್ವರನ್ನು ಕೊಲೆ ಮಾಡಿ ಸುಟ್ಟ ಅಪ್ರಾಪ್ತ ಮಗ!
- ಅತಿಯಾದ ಲೈಂಗಿಕ ಕ್ರಿಯೆಯಿಂದ ವೀರ್ಯಾಣುಗಳ ಸಂಖ್ಯೆ ಕಮ್ಮಿಯಾಗುತ್ತಾ.? ತಜ್ಞರ ಮಾಹಿತಿ ಇಲ್ಲಿದೆ
- ಎಚ್ಚರ! ನಿಮ್ಮ ಜೀವನಶೈಲಿ ನಿಮ್ಮ ಹೃದಯವನ್ನು ನಿಮಗಿಂತ ಮುಂಚಿತವಾಗಿಯೇ ಮುದುಕರನ್ನಾಗಿಸಬಹುದು!
- ಎಚ್ಚರ! ನಿಮ್ಮ ಹೃದಯ ದುರ್ಬಲವಾಗುತ್ತಿರುವುದನ್ನು ಸೂಚಿಸುವ 10 ಆರಂಭಿಕ ಲಕ್ಷಣಗಳು.!
- ಮುಸ್ಲಿಂ ಮಹಿಳೆಯಿಂದ ದಸರಾ ಉದ್ಘಾಟನೆ ಮಾಡಿಸಿದ್ದಕ್ಕೆ ಸಿದ್ದು ಮೇಲೆ ಚಾಮುಂಡೇಶ್ವರಿಯ ಸೇಡು: ಅದಕ್ಕೆ ಸಿಎಂ ಪೋಸ್ಟ್ ಹೊಗೆಯಂತೆ!
- ರಾಜಕಾರಣವೇ ಬೇಡ ಎನಿಸುವಷ್ಟು ನೋವು ಕೊಟ್ಟರು : ಪತ್ನಿಯ ವಿರುದ್ಧವೂ ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡಿದರು; ಸಿದ್ದರಾಮಯ್ಯ ಕಣ್ಣೀರಿನ ವಿದಾಯದ ನುಡಿ
- ನಿಜವಾಯ್ತು ಕೋಡಿಶ್ರೀ ಭವಿಷ್ಯ, ಸಿದ್ದರಾಮಯ್ಯ ಬಗ್ಗೆ ಸ್ವಾಮೀಜಿ ಹೇಳಿದ್ದೇನು.?
- ಮದುವೆ ರಾತ್ರಿಯೇ ಪತಿಗೆ ನಾಮ ಹಾಕಿದ ನವವಧು: ‘ಪೀರಿಯಡ್ಸ್’ ನೆಪ ಹೇಳಿ ನಗದು, ಒಡವೆಯೊಂದಿಗೆ ಪ್ರಿಯಕರನ ಜೊತೆ ಪರಾರಿ!
- ಕೇವಲ ₹800 ವಿಚಾರಕ್ಕೆ ಬಿತ್ತು ಹೆಣ! ಶವ ಹೂತು ಎಸ್ಕೇಪ್ ಆಗ್ತಿದ್ದ ಹಂತಕರು ಲಾಕ್ ಆಗಿದ್ದೇಗೆ.?
- ಜನನಾಂಗ, ಕಣ್ಣಿಗೆ ಖಾರದ ಪುಡಿ ಎರಚಿ ಅಮಾನುಷ ಹಿಂಸೆ: 3 ದಿನ ಕೊಠಡಿಯಲ್ಲಿ ಬಂದಿಸಿ ಹಲ್ಲೆ, ಆರೋಪಿಗಳು ಅರೆಸ್ಟ್
- ‘ದೇವರು ವರನೂ ಕೂಡಲ್ಲ, ಶಾಪನೂ ಕೊಡಲ್ಲ’ ; ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ DCM ಡಿ.ಕೆ ಶಿವಕುಮಾರ್ ಪೋಸ್ಟ್.!
- ಪಿತ್ತಕೋಶದಲ್ಲಿ ಕಲ್ಲು ಕಂಡುಬರುವುದಕ್ಕೆ ಕಾರಣವೇನು.? ಇದು ಬರದಂತೆ ತಡೆಯಲು ಏನು ಮಾಡಬೇಕು.?
- ಮಧುಮೇಹಿಗಳಿಗೆ ವರದಾನ ಈ ನೀರು! ಬ್ಲಡ್ ಶುಗರ್ ಕಂಟ್ರೋಲ್ಗೆ ನೈಸರ್ಗಿಕ ಮದ್ದು
- ಪಥ್ಯವೇ ಬೇಡ.. ಬ್ಲಡ್ ಶುಗರ್ ಕಂಟ್ರೋಲ್ ಮಾಡುತ್ತೆ ಈ ಪುಟ್ಟ ಕಾಳು! ರಾತ್ರಿ ಮಲಗುವ ಮುನ್ನ ಜಗಿದು ತಿನ್ನಿ ಸಾಕು
- “ಮುಂದಿನ 8 ವರ್ಷ ಡಿಕೆಶಿಯನ್ನ ಯಾರೂ ಅಲ್ಲಾಡಿಸಲಾರರು”: ಸಿದ್ದು ರಾಜಯೋಗ ಅಂತ್ಯ ಎಂದ ರಾಜಗುರು ದ್ವಾರಕನಾಥ್ ಗುರೂಜಿ
- ಕರ್ನಾಟಕದಲ್ಲೂ ಬಕ್ರೀದ್ಗೆ ಹಸು ಖರೀದಿ ಮಾಡಲ್ಲ ಎಂದ ಮುಸ್ಲಿಮರು: ನಮಗೆ ದುಡ್ಡು ಬೇಕು ಹಿಂದೂ ಸಂಘಟನೆಗಳೇ ಹಸು ಕೊಂಡುಕೊಳ್ಳಲಿ ಎಂದು ರೈತರ ಆಕ್ರೋಶ
- ಅನೈತಿಕ ಸಂಬಂಧಕ್ಕೆ ಪತಿ ಬಲಿ : ‘ತಾತನ ಸಮಾಧಿ’ ನೆಪದಲ್ಲಿ ಗುಂಡಿ ತೋಡಿ ಪತಿಯನ್ನೇ ಹೂತುಹಾಕಿದ ಕ್ರೂರಿ ಪತ್ನಿ!
- ಕಣ್ಣು ಕಾಣದ ಸ್ನೇಹಿತೆಯ ಮನೆಯಲ್ಲಿ ಚಿನ್ನ ಕದ್ದ ಖತರ್ನಾಕ್ ದಂಪತಿ! ಒಂದು ವರ್ಷದ ಬಳಿಕ ಪ್ರಕರಣ ಬಯಲು, ಅರೆಸ್ಟ್!
- ಪರ ಪುರುಷನ ಜೊತೆ ಅಕ್ರಮ ಸಂಬಂಧಕ್ಕೆ ಬಿತ್ತು ಹೆಣ : ಅಕ್ಕನ ಕತ್ತು ಸೀಳಿ ಕೊಂದ ತಮ್ಮ!
- ಈ ಹಸಿರು ನೀರು ಕುಡಿದ್ರೆ ಕೊಲೆಸ್ಟ್ರಾಲ್, ಬ್ಲಡ್ ಶುಗರ್ ತಕ್ಷಣವೇ ಕಂಟ್ರೋಲ್ ಆಗುತ್ತೆ..
- ನಾನು ದೇವಸ್ಥಾನಕ್ಕೆ ಹೋಗೋದು ದೇವರನ್ನು ನೋಡೋಕೂ ಅಲ್ಲ; ಪ್ರಾರ್ಥಿಸೋಕೂ ಅಲ್ಲ : ISRO ಮಾಜಿ ಅಧ್ಯಕ್ಷ ಸೋಮನಾಥ್
- ದೇಹದಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ನಿಮ್ಮ ಲಿವರ್ ಊದಿಕೊಂಡಿದೆ ಎಂದರ್ಥ..!
- ಹೈ ಬ್ಲಡ್ ಪ್ರೆಶರ್ ನಿರ್ಲಕ್ಷ್ಯ ಬೇಡ: ಹೃದಯಾಘಾತಕ್ಕೆ ಕಾರಣವಾಗುವ ಎಚ್ಚರಿಕೆ ಸೂಚನೆಗಳು!
- ಈ ಹಣ್ಣು ಸಿಕ್ರೆ ಬಿಡಬೇಡಿ, ಪಟ್ ಅಂತ ಬಾಯಿಗೆ ಹಾಕ್ಕೊಂಡು ಬಿಡಿ..! ಮಧುಮೇಹ – ಕಿಡ್ನಿಗೆ ಸಮಸ್ಯೆ ರಾಮಬಾಣ
- ಗ್ಯಾಸ್ಟ್ರಿಕ್, ಅಸಿಡಿಟಿಯಿಂದ ದಿನಪೂರ್ತಿ ಹಿಂಸೆ ಪಡುತ್ತಿದ್ದೀರಾ? ಹಾಗಿದ್ರೆ ತಪ್ಪದೆ ಈ ಅಭ್ಯಾಸಗಳನ್ನು ಮಾಡಿ
- Uric Acid : ಯೂರಿಕ್ ಆಮ್ಲದ ಮಟ್ಟ ಹೆಚ್ಚಾದರೆ ನಮ್ಮ ದೇಹ ಏನಾಗುತ್ತೆ ಗೊತ್ತೆ..? ಸಮಯ ಮೀರುವ ಮುನ್ನ ಎಚ್ಚೆತ್ತುಕೊಳ್ಳಿ
- ಈ ಚಿಕ್ಕ ಲಕ್ಷಣಗಳನ್ನು ಲೈಟಾಗಿ ತೆಗೆದುಕೊಳ್ಳಬೇಡಿ : ಪಾರ್ಶ್ವವಾಯು ದಾಳಿಯ ಮೊದಲು ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ…
- ಈ ಆಹಾರಗಳೇ ಕಿಡ್ನಿಗೆ ತುಂಬಾ ಡೇಂಜರ್! ಈ ಫುಡ್ ಹ್ಯಾಬಿಟ್ನಿಂದಲೇ ಕಿಡ್ನಿ ಸ್ಟೋನ್ ಆಗುತ್ತೆ!
- ಹುಟ್ಟಿದ ಮನೆಯಲ್ಲಿಯೇ ಕೊನೆದಿನಗಳನ್ನು ಕಳೆಯಲು ಬಂದ ತಾಯಿಗೆ ಬಾಗಿಲು ತೆಗೆಯದ ಮಗಳು, ಅಮ್ಮ ಸಾವು
- ಪ್ರಧಾನಿ ಮೋದಿಯನ್ನು ಹಾವಾಡಿಗನಂತೆ ಬಿಂಬಿಸಿದ ನಾರ್ವೆ – ಜನಾಂಗೀಯ ನಿಂದನೆ ವಿರುದ್ಧ ಆಕ್ರೋಶ!
- ಅಮ್ಮ-ಅಪ್ಪ ಸಾರಿ. ನಾವು ದೂರ ಹೋಗಿ ಸತ್ತಿದ್ದೇವೆ’; ತಾಯಿ ಬೈದಿದ್ದಕ್ಕೆ ಮನೆಬಿಟ್ಟು ನಾಪತ್ತೆಯಾದ ಅಪ್ರಾಪ್ತ ಸಹೋದರಿಯರು
- ಮೂತ್ರದ ಸೋಂಕು ಮತ್ತೆ ಮತ್ತೆ ಬರ್ತಿದ್ಯಾ.? ಕಾರಣ, ಲಕ್ಷಣ, ತಿನ್ನಲು ಆಹಾರ ಸೇರಿ ತಡೆಗಟ್ಟುವ ವಿಧಾನ ಇಲ್ಲಿದೆ.!
- Health : ನಿಮಗೆ ಕ್ಯಾನ್ಸರ್ ಉಂಟು ಮಾಡುವ ಅಡುಗೆ ಮನೆಯಲ್ಲಿರುವ ಈ ವಸ್ತುಗಳ ಬಗ್ಗೆ ಎಚ್ಚರವಿರಲಿ!
- ‘ಗಂಡನ ಬಿಟ್ಟು ಇರಲಾರೆ, ತವರಿನಲ್ಲೂ ಉಳಿಯಲಾರೆ..’ ಅತ್ತೆಯ ಕಿರುಕುಳಕ್ಕೆ ಬೇಸತ್ತು ಸಾವು ಕಂಡ ಗೃಹಿಣಿ
- Headache : ತಲೆ ನೋವು ಬಂದಾಗ ವಾಂತಿ ಆಗುತ್ತಿದೆಯೇ…? ಈ ಸಿಂಪಲ್ ಸಲಹೆ ಫಾಲೋ ಮಾಡಿ, ಗುಣಮುಖರಾಗಿ…


































