Union Bank Recruitment : ಯೂನಿಯನ್ ಬ್ಯಾಂಕ್’ ನಲ್ಲಿ 1,500 ಹುದ್ದೆಗಳಿಗೆ  ಅರ್ಜಿ ಆಹ್ವಾನ.! ಅರ್ಜಿ ಸಲ್ಲಿಸಲು ಕೊನೆಯ ದಿನ ಯಾವುದು.?

Spread the love

Union Bank Recruitment : ನಮಸ್ಕಾರ ಸ್ನೇಹಿತರೇ, ಪದವಿ ಪಾಸಾದವರಿಗೆ ಸಿಹಿಸುದ್ಧಿ. ಯೂನಿಯನ್ ಬ್ಯಾಂಕ್ ನಲ್ಲಿ 1,500 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 13, 2024. ಆಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹85,000 ರೂ. ವೇತನ ಸಿಗಲಿದೆ.

ಹುದ್ದೆ : ಸ್ಥಳೀಯ ಬ್ಯಾಂಕ್ ಆಫೀಸರ್ (ಎಲ್ಬಿಒ) (ಜೆಎಂಜಿಎಸ್-ಐ ಸ್ಕೇಲ್)

WhatsApp Group Join Now

ಇದನ್ನೂ ಕೂಡ ಓದಿ : Ration Card : ಪಡಿತರ ಚೀಟಿದಾರರೇ ತಪ್ಪದೇ `ಇ-ಕೆವೈಸಿ’ ಮಾಡಿಕೊಳ್ಳಿ : ಇಲ್ಲದಿದ್ರೆ ಡಿಸೆಂಬರ್ ನಿಂದ ಸಿಗಲ್ಲ `ರೇಷನ್’!

ಒಟ್ಟು ಹುದ್ದೆ: 1,500

SC : 224, ಎಸ್ಟಿ : 109, ಒಬಿಸಿ : 404, ಇಡಬ್ಲ್ಯೂಎಸ್ : 150, UR : 613, ಆಂಧ್ರಪ್ರದೇಶ : 200, ಅಸ್ಸಾಂ : 50, ಗುಜರಾತ್ : 200, ಕರ್ನಾಟಕ : 300, ಕೇರಳ: 100, ಮಹಾರಾಷ್ಟ್ರ: 50, ಒಡಿಶಾ: 100, ತಮಿಳುನಾಡು: 200, ತೆಲಂಗಾಣ : 200, ಪಶ್ಚಿಮ : 100

ಅರ್ಹತೆಗಳೇನು.?

ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆಯಿಂದ ಯಾವುದೇ ವಿಷಯದಲ್ಲಿ ನಿಯಮಿತ ಬ್ಯಾಚುಲರ್ ಪದವಿ.

ವಯಸ್ಸಿನ ಮಿತಿ ಎಷ್ಟು.?

01-10-2024 ಕ್ಕೆ ಅನ್ವಯವಾಗುವಂತೆ 20 ರಿಂದ 30 ವರ್ಷ ವಯಸ್ಸಿನವರಾಗಿರಬೇಕು.

ವೇತನ ಎಷ್ಟಿರಲಿದೆ.?

ತಿಂಗಳಿಗೆ ₹48,480 ರಿಂದ ₹85,920 ರೂ.

ಆನ್ಲೈನ್ ಪರೀಕ್ಷೆ, ಗುಂಪು ಚರ್ಚೆ, ಅಪ್ಲಿಕೇಶನ್ ಸ್ಕ್ರೀನಿಂಗ್ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಸಾಮಾನ್ಯ, ಇಡಬ್ಲ್ಯೂಎಸ್ ಮತ್ತು ಒಬಿಸಿ ಅಭ್ಯರ್ಥಿಗಳಿಗೆ. ರೂ.850
ಎಸ್ಸಿ, ಎಸ್ಟಿ ಮತ್ತು ದಿವ್ಯಾಂಗರಿಗೆ. ರೂ.175

ಇದನ್ನೂ ಕೂಡ ಓದಿ : Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!

ರೀಸನಿಂಗ್ ಮತ್ತು ಕಂಪ್ಯೂಟರ್ ಆಪ್ಟಿಟ್ಯೂಡ್ : 45 ಪ್ರಶ್ನೆಗಳು (60 ಅಂಕಗಳು).
ಸಾಮಾನ್ಯ/ ಆರ್ಥಿಕತೆ/ ಬ್ಯಾಂಕಿಂಗ್ ಅರಿವು: 40 ಪ್ರಶ್ನೆಗಳು (40 ಅಂಕಗಳು).
ಡೇಟಾ ಅನಾಲಿಸಿಸ್ & ಇಂಟರ್ಪ್ರಿಟೇಶನ್: 35 ಪ್ರಶ್ನೆಗಳು (60 ಅಂಕಗಳು).
ಇಂಗ್ಲಿಷ್ ಭಾಷೆ: 35 ಪ್ರಶ್ನೆಗಳು (40 ಅಂಕಗಳು).
ಇಂಗ್ಲಿಷ್ ಭಾಷೆ – ಪತ್ರ ಬರೆಯುವುದು ಮತ್ತು ಪ್ರಬಂಧ: 2 ಪ್ರಶ್ನೆಗಳು (25 ಅಂಕಗಳು).

ಅಮರಾವತಿ, ಅನಂತಪುರ, ಎಲೂರು, ಗುಂಟೂರು/ ವಿಜಯವಾಡ, ಕಡಪ, ಕಾಕಿನಾಡ, ಕರ್ನೂಲ್, ನೆಲ್ಲೂರು, ಒಂಗೋಲ್, ರಾಜಮಹೇಂದ್ರವರಂ, ಶ್ರೀಕಾಕುಳಂ, ತಿರುಪತಿ, ವಿಶಾಖಪಟ್ಟಣಂ, ವಿಜಯನಗರಂ, ಹೈದರಾಬಾದ್/ ಸಿಕಂದರಾಬಾದ್, ಕರೀಂನಗರ, ಖಮ್ಮಂ, ವಾರಂಗಲ್.

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ  : ಅಕ್ಟೋಬರ್ 24, 2024
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 13:ನವೆಂಬರ್ 13, 2024

WhatsApp Group Join Now

Spread the love

Leave a Reply