Ration Card Updates : ರೇಷನ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್.! ಇನ್ನು ಮುಂದೆ ಈ ಮೂರು ನಿಯಮ ಪಾಲನೆ ಕಡ್ಡಾಯ

Ration Card Updates : ನಮಸ್ಕಾರ ಸ್ನೇಹಿತರೇ, ಪಡಿತರ ಚೀಟಿಯ ವಿಷಯದಲ್ಲಿ ಬಹಳಷ್ಟು ನಿಯಮಗಳನ್ನು ಬದಲಾಯಿಸಲು ಪ್ರಧಾನಿಯವರು ಮುಂದಾಗಿದ್ದಾರೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ(PMGKAY) ಅಡಿಯಲ್ಲಿ ಜನರಿಗೆ ಉಚಿತ ರೇಷನ್ ಕಾರ್ಡ್ ವಿತರಣೆಯಿಂದಾಗಿ 81 ಕೋಟಿಗಿಂತ ಅಧಿಕ ಜನರು ಉಚಿತವಾಗಿ ಐದು ಕೆಜಿ ಧಾನ್ಯವನ್ನು ಸ್ವೀಕರಿಸಲಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಇದನ್ನೂ ಕೂಡ ಓದಿ : Gruhajyothi Scheme : ನೀವು 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡುತ್ತೀರಾ.? ಗೃಹ ಜ್ಯೋತಿ ಯೋಜನೆ ಕಟ್.!

ಪಡಿತರ ಚೀಟಿ ನಿಯಮದಲ್ಲಿ ಏನೆಲ್ಲಾ ಬದಲಾವಣೆಯಾಗಿದೆ.?

ದೇಶದಲ್ಲಿ ಪಡಿತರ ಚೀಟಿ ಪ್ರಮುಖ ಪಾತ್ರ ವಹಿಸುತ್ತದೆ. ಪಡಿತರ ಚೀಟಿಯಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಲಾಗಿದ್ದು, ರೇಷನ್ ಕಾರ್ಡ್ ವಿತರಣೆಯಲ್ಲಿ ಯಾವುದೇ ರೀತಿಯ ಅಕ್ರಮವು ನಡೆಯದಂತೆ ಖಚಿತಪಡಿಸಿಕೊಳ್ಳಲಾಗುವುದು. ರೇಷನ್ ಕಾರ್ಡ್ ನಲ್ಲಿ ಕಟ್ಟುನಿಟ್ಟಾದ ಕ್ರಮಗಳನ್ನು ಹೊರಡಿಸಿದೆ.

ಇದರಿಂದಾಗಿ ಭಾರತದ ಜನರು ಪಡಿತರ ಚೀಟಿಯಲ್ಲಿ ಅಕ್ರಮಕ್ಕೆ ಒಳಗಾಗದೇ ಪಡಿತರ ಚೀಟಿಯನ್ನು ಪಡೆದುಕೊಳ್ಳಬಹುದಾಗಿದೆ. ಇಂತಹ ಅಕ್ರಮವನ್ನು ಕಂಡುಬಂದಲ್ಲಿ ದೂರು ನೀಡಲು ಸೌಲಭ್ಯ ನೀಡಲಾಗಿದೆ.

ನಿಮ್ಮೆಲ್ಲರಿಗೂ ತಿಳಿದಿರುವ ಹಾಗೇ ಪಡಿತರ ಚೀಟಿ ಮಾಡಿಕೊಳ್ಳಲು ಜನರು ತುಂಬಾ ಹೋರಾಡಬೇಕಾಗುತ್ತದೆ, ಆದರೆ ಇವಾಗ ಸರಕಾರ ಹೊಸ ರೇಷನ್ ಕಾರ್ಡ್ ಮಾಡುವ ಕೆಲಸವನ್ನು ಇನ್ನಷ್ಟು ಸುಲಭ ಮಾಡಿದೆ. ಅಂದ್ರೆ ನೀವು ಮನೆಯಲ್ಲಿ ಕುಳಿತುಕೊಂಡು ಆನ್ ಲೈನ್ ಮೂಲಕ ನಿಮ್ಮ ಪಡಿತರ ಚೀಟಿಗೆ ಬೇಕಾದ ದಾಖಲೆಗಳನ್ನು ಅಪ್ಲೋಡ್ ಮಾಡಿ ನಿಮ್ಮ ಹೊಸ ಪಡಿತರ ಚೀಟಿ ಪಡೆಯಬಹುದಾಗಿದೆ.

ಇದನ್ನೂ ಕೂಡ ಓದಿ : Labour Card Scholarship : ಕಾರ್ಮಿಕ ಇಲಾಖೆ ವತಿಯಿಂದ ವಿದ್ಯಾರ್ಥಿ ವೇತನ – ಅರ್ಜಿ ಹೇಗೆ ಸಲ್ಲಿಸುವುದು.?

ನೀವು ಪಡಿತರ ಚೀಟಿ ಪಡೆಯಲು ಹೋದಾಗ ನಿಮ್ಮ ಬಳಿ ಹಣವನ್ನ ಪಾವತಿಸುವುದಾಗಿರಬಹುದು. ಏನಾದರೂ ವಂಚನೆ ಮಾಡಿದ್ರೆ ನೀವು ದೂರ ನೀಡಲು ಸಹ ಸೌಲಭ್ಯ ಇರುತ್ತವೆ. ಇದೇ ರೀತಿ ಯಾರಾದರೂ ನಿಮ್ಮ ಬಳಿ ಹಣ ಪಾವತಿಸಿಕೊಂಡು ರೇಷನ್ ಕಾರ್ಡ್ ಮಾಡುತ್ತೇವೆ ಎಂದು ನಿಮಗೆ ವಂಚನೆ ಮಾಡಿದರು ಅಂದರೆ ನೀವು ದೂರು ನೀಡುವ ಸೌಲಭ್ಯ ಮಾಡಿಕೊಳ್ಳಲಾಗಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply