ನಟ ವಿಜಯ್ ಸೋಲಿನ ವದಂತಿ : ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ !
ನಟ ವಿಜಯ್ ಎಂದರೆ ಪ್ರಾಣವನ್ನೇ ಕೊಡುವಂತಹ ಅಭಿಮಾನಿಗಳು ಇದ್ದಾರೆ ಎಂಬುದು ನಮಗೆಲ್ಲರಿಗೂ ಗೊತ್ತು. ಆದರೆ ಕೇವಲ ಒಂದು ವದಂತಿಯನ್ನು ಕೇಳಿ ಪ್ರಾಣವನ್ನೇ ಪಣಕ್ಕಿಡಲು ಮುಂದಾಗಿರುವ ಘಟನೆ ನಿಜಕ್ಕೂ ಎಲ್ಲರನ್ನೂ ಆತಂಕಕ್ಕೀಡುಮಾಡಿದೆ. ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದ ಈ ಘಟನೆ ಸದ್ಯ ಎಲ್ಲರಿಗೂ ಶಾಕ್ ನೀಡಿದೆ . WhatsApp Group Join Now ಘಟನೆಯ ವಿವರ: ಕೃಷ್ಣಗಿರಿ ಜಿಲ್ಲೆಯ ಬರೂರು ಮೂಲದ ಕೆ. ಮಹೇಂದ್ರನ್ (28) ಎಂಬ ಯುವಕ ನಟ ಮತ್ತು ಟಿವಿ ಕೆ (TVK) ಪಕ್ಷದ ಮುಖ್ಯಸ್ಥ ವಿಜಯ್ … Read more