ಮಕ್ಕಳ ಮೇಲೆ ಮನೆಯ ಗೇಟ್ ಬಿದ್ದು ಐದು ವರ್ಷದ ಮಗು ಸಾವು, ಮತ್ತೊಂದು ಮಗು ಗಂಭೀರ ಗಾಯ
ಬೆಂಗಳೂರು ಉತ್ತರ ತಾಲೂಕಿನ ದ್ವಾರಕಾ ನಗರದಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಮನೆಯ ಗೇಟ್ ಬಿದ್ದು ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಐದು ವರ್ಷದ ಗೌಸಿಯಾ ಸ್ಥಳದಲ್ಲೇ ಮೃತಪಟ್ಟಿದ್ದು, ಮೂರು ವರ್ಷದ ಸುಮಯ್ಯಾ ಗಂಭೀರವಾಗಿ ಗಾಯಗೊಂಡಿದ್ದಾಳೆ. WhatsApp Group Join Now ಮೃತ ಗೌಸಿಯಾ ಇಮಾಮ್ ಮತ್ತು ರಮೀಜಾ ದಂಪತಿಗಳ ಮಗಳು ಎಂದು ತಿಳಿದುಬಂದಿದೆ. ಗಾಯಗೊಂಡ ಸುಮಯ್ಯಾ ಇಮಾಮ್ ಅವರ ತಂಗಿ ಶಕೀಲಾ ಅವರ ಮಗಳು ಆಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಅವಘಡ ಮನೆ ಮಾಲೀಕ ರವಿಶಂಕರ್ … Read more