ಗಂಡನನ್ನು ಕೊಂದು ಮಿಸ್ಸಿಂಗ್ ದೂರು ನೀಡಿದ ಕಿರಾತಕಿ! ಖಾಕಿ ತನಿಖೆಗೆ ಹೆದರಿದ ಪ್ರೇಮಿಗಳು, ಬಾಯ್ಬಿಟ್ಟ ಸತ್ಯ ಕೇಳಿದ್ರೆ ಶಾಕ್ ಆಗ್ತೀರಾ!
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅನೈತಿಕ ಸಂಬಂಧದ ವ್ಯಾಮೋಹಕ್ಕೆ ಬಿದ್ದು, ಮೂರು ವರ್ಷಗಳ ಹಿಂದೆ ತಾನೇ ಪ್ರೀತಿಸಿ ಮದುವೆಯಾಗಿದ್ದ ಪತಿಯನ್ನೇ ಹೆಂಡತಿ ಪ್ರಿಯಕರನೊಂದಿಗೆ ಸೇರಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಪತಿಯನ್ನು ಕೊಂದು ಕೆರೆಯ ದಂಡೆಯ ಮೇಲೆ ಹೂತುಹಾಕಿ, ಏನೂ ತಿಳಿಯದವಳಂತೆ ಪತಿ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿ ನಾಟಕವಾಡಿದ್ದ ಕಿರಾತಕ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ರಾಜಾನುಕುಂಟೆ ಪೊಲೀಸರು ಕಡ್ಡಾಯವಾಗಿ ಬಂಧಿಸಿದ್ದಾರೆ. WhatsApp Group Join Now ಪ್ರೀತಿಸಿ ಮದುವೆಯಾಗಿದ್ದ ಜೋಡಿ; … Read more