ಅನಾರೋಗ್ಯ ಪೀಡಿತ ಗಂಡನನ್ನು ಜ್ಯೂಸ್‌ನಲ್ಲಿ ನಿದ್ದೆ ಮಾತ್ರೆ ಹಾಕಿ ಕೊಂದ ಹೆಂಡತಿ! 3 ತಿಂಗಳ ಬಳಿಕ ಪ್ರಿಯಕರನಿಂದಲೇ ಸೀಕ್ರೆಟ್ ಬಯಲು!
ಕಾಕಿನಾಡ (ಆಂಧ್ರಪ್ರದೇಶ): ಮದುವೆಯ ಪವಿತ್ರ ಬಂಧನಕ್ಕೆ ಸಾಕ್ಷಿಯಾಗಿದ್ದ ಮಾಂಗಲ್ಯ ಸರವನ್ನು ಕ್ಷಣಿಕ ಸುಖದ ವ್ಯಾಮೋಹಕ್ಕಾಗಿ ಪತ್ನಿಯೊಬ್ಬಳು ನಡುರಸ್ತೆಯಲ್ಲೇ ಹರಿದುಹಾಕಿದಾಳೆ. ತನಗೇನೋ ಕಾಯಿಲೆ ಇದೆ ಎನ್ನುವ ಕನಿಷ್ಠ ಜಾಲಿಯೂ ಇಲ್ಲದೆ, ಕಟ್ಟುನಿಟ್ಟಿನ ಗಂಡನನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾಳೆ. ಅಷ್ಟೇ ಅಲ್ಲ, ಇದು ಹಾರ್ಟ್ ಅಟ್ಯಾಕ್ ಸಾವು ಎಂದು ಬಿಂಬಿಸಿ ನಾಟಕವಾಡಿದ್ದಾಳೆ. ಆದರೆ, ಮೂರೇ ತಿಂಗಳಲ್ಲಿ ಪ್ರಿಯಕರನ ಎಂಟ್ರಿಯಿಂದಾಗಿ ಈ ಕಿರಾತಕಿಯ ಪಾಪದ ಕೊಡ ತುಂಬಿ ಬಂದಿದ್ದು, ಸದ್ಯ ಕಂಬಿ ಎಣಿಸುವಂತಾಗಿದೆ. WhatsApp Group Join Now ಏನಿದು ಭೀಕರ … Read more