Crop Insurance : ಬೆಳೆ ಸಮೀಕ್ಷೆ ಮಾಡಿಲ್ಲವೆಂದರೆ ಆಗುವ ಅನಾಹುತಗಳು – ಬೆಳೆ ವಿಮೆ ಜಮಾ ಆಗಬೇಕೆಂದರೆ ರೈತರು ಈ ಕೆಲಸವನ್ನು ಕೂಡಲೇ ಮಾಡಿ.!
Crop Insurance : ನಮಸ್ಕಾರ ಸ್ನೇಹಿತರೇ, ರಾಜ್ಯ ಸರ್ಕಾರವು ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಈಗಾಗಲೇ ಕಲ್ಪಿಸಲಾಗಿತ್ತು. ಆದರೆ ಬೆಳೆ ವಿಮೆ ಜಮಾ ಆಗಬೇಕೆಂದರೆ ಬೆಳೆಯ ಸಮೀಕ್ಷೆ ಬಹುಮುಖ್ಯವಾಗಿದೆ. ಜುಲೈ 31 2024 ಮುಂಗಾರು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು. ಕೊನೆಯ ಈಗಾಗಲೇ ಮುಕ್ತಾಯವಾಗಿದ್ದು, ಆದರೆ ಬೆಳೆವಿಮೆ ನಿಮ್ಮ ಬ್ಯಾಂಕ್ ಖಾತೆಗೆ ಜಮಾವಾಗಬೇಕಾದರೆ ಇನ್ನು ಕೇವಲ ಈ ಒಂದು ಕೆಲಸ ಮಾಡಬೇಕಾಗುತ್ತದೆ. WhatsApp Group Join Now ಇದನ್ನೂ ಕೂಡ ಓದಿ : … Read more