Crop Insurance : ಬೆಳೆ ಸಮೀಕ್ಷೆ ಮಾಡಿಲ್ಲವೆಂದರೆ ಆಗುವ ಅನಾಹುತಗಳು – ಬೆಳೆ ವಿಮೆ ಜಮಾ ಆಗಬೇಕೆಂದರೆ ರೈತರು ಈ ಕೆಲಸವನ್ನು ಕೂಡಲೇ ಮಾಡಿ.!

Crop Insurance : ನಮಸ್ಕಾರ ಸ್ನೇಹಿತರೇ, ರಾಜ್ಯ ಸರ್ಕಾರವು ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಈಗಾಗಲೇ ಕಲ್ಪಿಸಲಾಗಿತ್ತು. ಆದರೆ ಬೆಳೆ ವಿಮೆ ಜಮಾ ಆಗಬೇಕೆಂದರೆ ಬೆಳೆಯ ಸಮೀಕ್ಷೆ ಬಹುಮುಖ್ಯವಾಗಿದೆ. ಜುಲೈ 31 2024 ಮುಂಗಾರು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು. ಕೊನೆಯ ಈಗಾಗಲೇ ಮುಕ್ತಾಯವಾಗಿದ್ದು, ಆದರೆ ಬೆಳೆವಿಮೆ ನಿಮ್ಮ ಬ್ಯಾಂಕ್ ಖಾತೆಗೆ ಜಮಾವಾಗಬೇಕಾದರೆ ಇನ್ನು ಕೇವಲ ಈ ಒಂದು ಕೆಲಸ ಮಾಡಬೇಕಾಗುತ್ತದೆ.

ಇದನ್ನೂ ಕೂಡ ಓದಿ : Taxi Car Subsidy : ಕಾರು, ಆಟೋ, ಗೂಡ್ಸ್ ವಾಹನ ಖರೀದಿಗೆ ಸಬ್ಸಿಡಿ ನೀಡಲು ಅರ್ಜಿ ಆಹ್ವಾನ – ಡೈರೆಕ್ಟ್ ಲಿಂಕ್ ಇಲ್ಲಿದೆ

ಪ್ರಸ್ತುತ 2024ನೇ ಸಾಲಿನ ಮುಂಗಾರು ಬೆಳೆಗಳಿಗೆ ಬೆಳೆ ವಿಮೆ (Crop Insurance) ಮಾಡಿಸಲು ಇಲ್ಲಿಯವರೆಗೂ ಕಾಲಾವಕಾಶವನ್ನು ನೀಡಲಾಗಿದ್ದು, ಇನ್ನು ಆನ್ ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುವುದಿಲ್ಲ. ಹೀಗಾಗಿ ಯಾವ ಯಾವ ರೈತರು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದೀರೋ ಅವರು ಇನ್ನೊಂದು ಮುಖ್ಯವಾದಂತಹ ಕೆಲಸವನ್ನು ಮಾಡಬೇಕಾಗುತ್ತದೆ. ಅದೇನೆಂದರೆ ಹೊಲದಲ್ಲಿರುವ ಬೆಳೆಯ ಜಿಪಿಆರ್‌ಎಸ್‌ (ಬೆಳೆ ಸಮೀಕ್ಷೆ).

ಕೇಂದ್ರ ಸರ್ಕಾರವು ರೈತರಿಗೆ ಸಹಾಯವಾಗಲೆಂದು ಆರ್ಥಿಕವಾಗಿ ನೆರವು ನೀಡಬೇಕೆನ್ನುವ ಉದ್ದೇಶದಿಂದಾಗಿ ರೈತರಿಗೆ ಬೆಳೆ ವಿಮೆಯನ್ನು (Crop Insurance) ನೀಡುತ್ತಿದ್ದು, ಇದರಲ್ಲಿ ಯಾವುದೇ ರೀತಿಯ ಗೋಲ್ಮಾಲ್ ಆಗಬಾರದೆನ್ನುವ ಉದ್ದೇಶದಿಂದ ರೈತರು ತಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ (ಬೆಳೆ ಸಮೀಕ್ಷೆ) ಕಡ್ಡಾಯವಾಗಿ ಮಾಡಬೇಕಾಗುತ್ತದೆ. ಈ ಜಿಪಿಆರ್ಎಸ್ ಎಂಬ ಉತ್ತಮ ತಂತ್ರಾಂಶದಿಂದ ಯಾವುದೇ ರೀತಿಯ ಗೋಲ್ಮಾಲ್ ಉಂಟಾಗುವುದಿಲ್ಲ.

ಇದನ್ನೂ ಕೂಡ ಓದಿ : Shrama Shakti Yojane : ಈ ಯೋಜನೆಯಲ್ಲಿ ಪ್ರತಿಯೊಬ್ಬ ಮಹಿಳೆಗೆ ಸಿಗಲಿದೆ ₹50,000/- ರೂಪಾಯಿ.! ಬೇಕಾಗುವ ದಾಖಲೆಗಳೇನು.?

ಅದಕ್ಕಾಗಿ ಈಗಾಗಲೇ 2023ನೇ ಸಾಲಿನ ಮುಂಗಾರು ಬೆಳೆಗಳಿಗೆ ಹಲವರು ಅರ್ಜಿಯನ್ನು ಸಲ್ಲಿಸಿದ್ದು, ಆದರೆ ಬೆಳೆ ಪರಿಹಾರ (Bele Parihara) ನಿಮ್ಮ ಬ್ಯಾಂಕ್ ಖಾತೆಗೆ ಮುಂದಿನ ದಿನಗಳಲ್ಲಿ ಜಮಾ ಆಗಬೇಕೆಂದರೆ ಕಡ್ಡಾಯವಾಗಿ ನೀವು ನಿಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ (ಬೆಳೆ ಸಮೀಕ್ಷೆ) ಮಾಡಬೇಕಾಗುತ್ತದೆ.

ಬೆಳೆ ಪರಿಹಾರದ ಹಣ ನಿಮ್ಮ ಖಾತೆಗೆ ಜಮಾ ಆಗಬೇಕೆಂದರೆ ನೀವು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿರುವಂತಹ ಬೆಳೆ ಹಾಗೂ ನಿಮ್ಮ ಹೊಲದಲ್ಲಿರುವ ಜಿಪಿಆರ್ಎಸ್ ಮಾಡುವಂತಹ ಬೆಳೆ ಎರಡು ಒಂದೇ ತರನಾಗಿರಬೇಕು. ಇಲ್ಲವಾದಲ್ಲಿ ಎರಡು ಬೇರೆ ಬೇರೆ ರೀತಿಯ ಬೆಳೆಯಾಗಿದ್ದರೆ ನಿಮ್ಮ ಖಾತೆಗೆ ಯಾವುದೇ ಬೆಳೆ ಪರಿಹಾರ ಹಣ ಮುಂದಿನ ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುವುದಿಲ್ಲ.

ಇದನ್ನೂ ಕೂಡ ಓದಿ : Business Loan : ಸ್ವ-ಉದ್ಯೋಗ ಆರಂಭಿಸಲು 2 ಲಕ್ಷ ರೂಪಾಯಿವರೆಗೆ ಸಾಲ ಹಾಗು ಸಹಾಯಧನ.! ಬೇಕಾಗುವ ದಾಖಲೆಗಳೇನು.?

ಆದ್ದರಿಂದ ನೀವು ನಿಮ್ಮ ಬೆಳೆಗೆ ಜಿಪಿಆರ್ಎಸ್ (ಬೆಳೆ ಸಮೀಕ್ಷೆ) ಮಾಡುವ ಮುನ್ನ ಯಾವ ಬೆಳೆಗೆ ಅರ್ಜಿಯನ್ನು ಸಲ್ಲಿಸಿದ್ದೀರಿ ಎಂದು ತಿಳಿದುಕೊಂಡು ನಂತರ ಜಿಪಿಆರ್ಎಸ್ ಮಾಡುವುದು ಉತ್ತಮ. ಅದಕ್ಕಾಗಿ ಅರ್ಹ ಫಲಾನುಭವಿ ರೈತರು ಎಚ್ಚೆತ್ತುಕೊಂಡು ತಮ್ಮ ಹತ್ತಿರ ಇರುವ ಮೊಬೈಲ್ ಅನ್ನು ಬಳಸಿಕೊಂಡು ಜಿಪಿಆರ್ಎಸ್ ಅನ್ನು ಕೇವಲ ಮೊಬೈಲ್ ನಲ್ಲಿ ಎರಡು ನಿಮಿಷದಲ್ಲಿ ಮಾಡಬಹುದಾಗಿದೆ.

ಬೆಳೆ ಜಿಪಿಆರ್ ಎಸ್(ಬೆಳೆ ಸಮೀಕ್ಷೆ) ಮಾಡುವ ಲಿಂಕ್ :- ಮುಂಗಾರು ರೈತರ ಬೆಳೆ ಸಮೀಕ್ಷೆ – 2024

ನಿಮ್ಮ ಮೊಬೈಲ್ ನಲ್ಲಿ ಜಿಪಿಆರ್ಎಸ್ ಮಾಡಬೇಕೆಂಬ ಇಚ್ಛೆಯನ್ನು ಹೊಂದಿದ್ದರೆ ಈ ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಕೇವಲ ಎರಡು ನಿಮಿಷದಲ್ಲಿ ನಿಮ್ಮ ಮೊಬೈಲ್ ಬಳಸಿಕೊಂಡು ನೀವು ನಿಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ (ಬೆಳೆ ಸಮೀಕ್ಷೆ) ಮಾಡಿಕೊಳ್ಳಿ.

ಇದನ್ನೂ ಕೂಡ ಓದಿ : Taxi Car Subsidy : ಕಾರು, ಆಟೋ, ಗೂಡ್ಸ್ ವಾಹನ ಖರೀದಿಗೆ ಸಬ್ಸಿಡಿ ನೀಡಲು ಅರ್ಜಿ ಆಹ್ವಾನ – ಡೈರೆಕ್ಟ್ ಲಿಂಕ್ ಇಲ್ಲಿದೆ

ರೈತರಿಗೆ ಸಹಾಯವಾಗಲೆಂದು ಕೇವಲ ಮೊಬೈಲ್ ಬೆಳೆಸಿಕೊಂಡು ಜಿಪಿಆರ್ಎಸ್ ಮಾಡುವ ತಂತ್ರಾಂಶವನ್ನು ಕೇಂದ್ರ ಸರ್ಕಾರವು ತಂದಿದ್ದು, ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಬೆಳೆ ಸಮೀಕ್ಷೆ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಂಡು ಕೂಡಲೇ ನಿಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ (ಬೆಳೆ ಸಮೀಕ್ಷೆ) ಮಾಡಿಕೊಳ್ಳಿ.

ನಿಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಮಾಡಬೇಕೆಂದರೆ ನೀವು ನಿಮ್ಮ ಹೊಲದಲ್ಲಿ ನಿಂತು ನಿಮ್ಮ ಹೊಲದಲ್ಲಿರುವ ಬೆಳೆಯ ಫೋಟೋ ಅಪ್ಲೋಡ್ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ ಯಾವುದೇ ರೀತಿಯ ಬೆಳೆ ಸಮೀಕ್ಷೆ ಮಾಡಲು ನೀವು ಅರ್ಹತೆಯನ್ನು ಹೊಂದಿರುವುದಿಲ್ಲ. ಅದಕ್ಕಾಗಿ ಜಿಪಿಆರ್ಎಸ್ ಮಾಡಬೇಕೆಂದರೆ ಕಡ್ಡಾಯವಾಗಿ ನಿಮ್ಮ ಹೊಲದಲ್ಲಿ ನಿಂತುಕೊಂಡು ನಿಮ್ಮ ಹೊಲದಲ್ಲಿರುವ ಬೆಳೆಯ ಫೋಟೋವನ್ನು ಅಪ್ಲೋಡ್ ಮಾಡಿದಾಗ ಮಾತ್ರ ಜಿಪಿಆರ್ಎಸ್ ಆಗುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply