ಮಿನಿಸ್ಟರ್ ಲಕ್ಷ್ಮಿನೇ ಸಸ್ಪೆಂಡ್ ಮಾಡ್ತಿದ್ದೆ ; ಗೃಹಲಕ್ಷ್ಮಿ ಹಣದ ಬಗ್ಗೆ ಗರಂ ಆಗಿದ್ಯಾಕೆ ಡಿಸಿಎಂ ಡಿಕೆ ಶಿವಕುಮಾರ್?
ಡಿಸಿಎಂ ಬೆಂಗಳೂರು ನಡಿಗೆ ಕಾರ್ಯಕ್ರಮದದ ವೇಳೆ ಮಹಿಳೆಯೊಬ್ಬರು 6 ತಿಂಗಳಿಂದ ಗೃಹಲಕ್ಷ್ಮಿ ಹಣ ಬರ್ತಿಲ್ಲ ಎಂದು ದೂರಿದ್ರು. ಇದಕ್ಕೆ ಡಿಕೆ ಶಿವಕುಮಾರ್ ಏನ್ ಮಾಡಿದ್ರು ಗೊತ್ತಾ? WhatsApp Group Join Now ಬೆಂಗಳೂರು ನಾಗರಿಕರ ಸಮಸ್ಯೆ ಆಲಿಸಲು DCM ಡಿಕೆ ಶಿವಕುಮಾರ್ (DCM DK Shivakumar) ಬೆಂಗಳೂರು ನಡಿಗೆ (Bengaluru Nadige) ಕಾರ್ಯಕ್ರಮ ನಡೆಸಿದ್ದಾರೆ. ಇವತ್ತು ಬೆಂಗಳೂರು ಪೂರ್ವ ನಗರ ಪಾಲಿಕೆ ವೆಂಗಯ್ಯ ಇಕೋ ಪಾರ್ಕ್ ಟಿಸಿ ಪಾಳ್ಯ ಕೆಆರ್ ಪುರಂ (KR Puram) ಸುತ್ತಮುತ್ತ ಸುಮಾರು … Read more