ರಾಜ್ಯದಲ್ಲಿ ಕಿಡ್ನಿ ಬೇಡಿಕೆ ಹೆಚ್ಚಳ ; 4,922 ರೋಗಿಗಳ ಜೀವ ಕಾಯುವ ಪಟ್ಟಿಯಲ್ಲಿ.!
ರಾಜ್ಯದಲ್ಲಿ ಅಂಗಾಂಗ ಕಸಿಗಾಗಿ ಕಾಯುತ್ತಿರುವವರ ಪೈಕಿ ಮೂತ್ರಪಿಂಡಕ್ಕೆ (Kidney) ಅತ್ಯಂತ ಹೆಚ್ಚಿನ ಬೇಡಿಕೆಯಿದೆ. ಡಿಸೆಂಬರ್ 2025ರ ತಾಜಾ ದತ್ತಾಂಶದ ಪ್ರಕಾರ, ಕರ್ನಾಟಕದಲ್ಲಿ ಬರೋಬ್ಬರಿ 4,922 ರೋಗಿಗಳು ಮೂತ್ರಪಿಂಡ ಕಸಿಗಾಗಿ ಕಾಯುವ ಪಟ್ಟಿಯಲ್ಲಿದ್ದಾರೆ. WhatsApp Group Join Now ಈ ವರ್ಷ ಸುಮಾರು 300 ರೋಗಿಗಳು ಮೂತ್ರಪಿಂಡ ಕಸಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 150 ದಾನಿಗಳಿಂದ ಲಭ್ಯವಾದ ಮೂತ್ರಪಿಂಡಗಳು 300 ಜನರಿಗೆ ಮರುಜೀವ ನೀಡಿವೆ. ಆದರೂ, ಹೊಸದಾಗಿ ನೋಂದಾಯಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಲಭ್ಯತೆ ಮತ್ತು ಬೇಡಿಕೆಯ ನಡುವೆ ದೊಡ್ಡ … Read more