NETC FASTag Updates : ಫಾಸ್ಟ್ ಟ್ಯಾಗ್ ಬಳಕೆದಾರರಿಗೆ ಹೊಸ ನಿಯಮ ಜಾರಿಗೆ – ಸಾರಿಗೆ ಸಚಿವ ನಿತಿನ್ ಗಡ್ಕರಿ

NETC FASTag Updates : ನಮಸ್ಕಾರ ಸ್ನೇಹಿತರೇ, ಫಾಸ್ಟ್ ಟ್ಯಾಗ್ ಬಳಕೆದಾರರಿಗೆ ಹೊಸ ನಿಯಮ ಜಾರಿಯಾಗಿದೆ, ನಿತಿನ್ ಗಡ್ಕರಿ ಅವರಿಂದ ಹೊಸ ವಾಹನ ಸವಾರರು ಟೋಲ್ ಪಾವತಿಸುವುದು ಕಡ್ಡಾಯ ಮಾಡಿದ್ದಾರೆ. ಇನ್ನು ಟೋಲ್(Toll) ಪಾವತಿಗಾಗಿ ಜನರು ಫಾಸ್ಟ್ ಟ್ಯಾಗ್ (FASTag)  ಬಳಸುತ್ತಿದ್ದಾರೆ. ಫಾಸ್ಟ್ ಟ್ಯಾಗ್ ನ ಮೂಲಕ ಟೋಲ್ ಪಾವತಿ ಬಹಳ ಸರಳವಾಗಿದೆ ಎನ್ನಬಹುದು.

ಇದನ್ನೂ ಕೂಡ ಓದಿ : Housing Scheme : ನಿಮಗೆ ಮನೆ ಇಲ್ವಾ.? ಉಚಿತ ಮನೆ ಬೇಕಾ.? ಸರ್ಕಾರದಿಂದ ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಆಹ್ವಾನ

ಇನ್ನು NHAI ಫಾಸ್ಟ್ ಟ್ಯಾಗ್ ಗೆ ಸಂಬಂಧಿಸಿದ ಹಾಗೆ ಅನೇಕ ನಿಯಮಗಳನ್ನು ಜಾರಿಗೊಳಿಸುತ್ತಿರುತ್ತದೆ. ಇನ್ನು ಫಾಸ್ಟ್ ಟ್ಯಾಗ್ (FASTag) ಬಳಸುವ ಪ್ರತಿಯೊಬ್ಬರು ಕೂಡ ಈ ಹೊಸ ನಿಯಮಗಳನ್ನು ತಿಳಿಯುವುದು ಮುಖ್ಯವಾಗಿದೆ. ಫಾಸ್ಟ್ ಟ್ಯಾಗ್ ಸಂಬಂಧಿಸಿದ ಹೊಸ  ನಿಯಮಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

NPCI ಮಾರ್ಗಸೂಚಿಗಳ ಪ್ರಕಾರ, ಫಾಸ್ಟ್‌ ಟ್ಯಾಗ್ (FASTag) ಸೇವೆಗಳನ್ನು ಒದಗಿಸುವ ಕಂಪನಿಗಳು 3 ರಿಂದ 5 ವರ್ಷಗಳ ಹಿಂದೆ ನೀಡಲಾದ ಎಲ್ಲಾ ಫಾಸ್ಟ್‌ ಟ್ಯಾಗ್‌ ಗಳಿಗೆ KYC ಅನ್ನು ಪೂರ್ಣಗೊಳಿಸಲು ಅಕ್ಟೋಬರ್ 31 ರ ವರೆಗೆ ಸಮಯವಕಾಶ ನೀಡಲಾಗಿದೆ. ಈ ಪ್ರಕ್ರಿಯೆಯು ಆಗಸ್ಟ್ 1 ರಿಂದ ಪ್ರಾರಂಭವಾಗಿದೆ ಮತ್ತು ಈ ಅವಧಿಯಲ್ಲಿ ಗ್ರಾಹಕರು ತಮ್ಮ KYC Upadate ಅನ್ನು ನವೀಕರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು.

ಇದನ್ನೂ ಕೂಡ ಓದಿ : Parihara Payment :- ಮೊಬೈಲ್ ನಂಬರ್ ಹಾಕಿ ಬೆಳೆ ವಿಮೆ ಸ್ಟೇಟಸ್ ಮೊಬೈಲ್ ನಲ್ಲಿ ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ.

ಆಗಸ್ಟ್ 1 ರಿಂದ ಅಕ್ಟೋಬರ್ 31 ರ ವರೆಗೆ ಕಂಪನಿಗಳು 3ರಿಂದ 5 ವರ್ಷಗಳಿಗಿಂತ ಹಳೆಯದಾದ ಫಾಸ್ಟ್‌ ಟ್ಯಾಗ್‌ (FASTag) ಗಳಿಗಾಗಿ KYC ಅನ್ನು ನವೀಕರಿಸುವುದು ಹಾಗೂ 5 ವರ್ಷಗಳಿಗಿಂತ ಹಳೆಯದಾದ FASTtags ಅನ್ನೋ ಬದಲಾಯಿಸಬೇಕು ಎಂದು ಕಂಪನಿಯು ಹೊಸ ನಿಯಮವನ್ನು ಜಾರಿ ಮಾಡಿದೆ.

• ವಾಹನ ನೋಂದಣಿ ಸಂಖ್ಯೆ ಮತ್ತು ಚಾಸಿಸ್ (Chassis number) ಸಂಖ್ಯೆಯನ್ನು ಫಾಸ್ಟ್‌ ಟ್ಯಾಗ್‌ (FASTag) ನೊಂದಿಗೆ ಲಿಂಕ್ ಮಾಡಬೇಕು.
• ಹೊಸ ವಾಹನವನ್ನು ಖರೀದಿಸಿದ 90 ದಿನಗಳ ಒಳಗೆ ನೋಂದಣಿ ಸಂಖ್ಯೆಯನ್ನು ನವೀಕರಿಸಬೇಕು.
• ಫಾಸ್ಟ್‌ ಟ್ಯಾಗ್ (FASTag) ಪೂರೈಕೆದಾರರು ತಮ್ಮ ಡೇಟಾಬೇಸ್‌ ಗಳನ್ನು ಪರಿಶೀಲಿಸಬೇಕು.
• ಕಾರಿನ ಮುಂಭಾಗ ಮತ್ತು ಬದಿಯ ಸ್ಪಷ್ಟ ಫೋಟೋಗಳನ್ನು ಅಪ್‌ ಲೋಡ್ ಮಾಡುವುದು ಕಡ್ಡಾಯ.
• ಫಾಸ್ಟ್‌ ಟ್ಯಾಗ್ (FASTag)ನ್ನು ಮೊಬೈಲ್ ಸಂಖ್ಯೆಗೆ(Mobile Number) ಲಿಂಕ್ ಮಾಡಬೇಕು.
• ಅಕ್ಟೋಬರ್ 31, 2024 ರೊಳಗೆ ಕೆವೈಸಿ ಅಪ್ಡೇಟ್ (KYC Update) ಮಾಡುವುದು ಕಡ್ಡಾಯವಾಗಿದೆ.

Leave a Reply