ಮಹಿಳೆಯರೇ ಎಚ್ಚರ : ಕರಿದ ಎಣ್ಣೆಯನ್ನು ಮತ್ತೆ ಅಡುಗೆಗೆ ಬಳಸಿದ್ರೆ ‘ಕ್ಯಾನ್ಸರ್’ ಬರಬಹುದು.!
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಹೊರಗಡೆ ಫುಡ್ ತಿನ್ನಲು ಬಯಸುತ್ತಾರೆ. ಅದರಲ್ಲೂ ವಡೆ, ಬಿಸಿ ಬಿಸಿ ಬಜ್ಜಿ, ಗೋಬಿ ಮಂಚೂರಿ ಎಲ್ಲ ತಿನ್ನಲು ಬಯಸುತ್ತಾರೆ. ಆದರೆ ಅದಕ್ಕೆ ಹಾಕುವ ಎಣ್ಣೆ ಶುದ್ಧ ಇದೀಯಾ ಇಲ್ವಾ ಯಾರು ಯೋಚಿಸುವುದೆ ಇಲ್ಲ. ಅಲ್ಲಿಗೆ ಹೋಗಿ ವಿವಿಧ ತಿಂಡಿಗಳನ್ನ ಸವಿದು ಬರತ್ತೇವೆ. ಆದರೆ ಅಲ್ಲಿ ಬಹುತೇಕ ಮಂದಿ ಒಮ್ಮೆ ಬಳಸಿದ ಎಣ್ಣೆಯನ್ನೇ ಮತ್ತೆ ಮತ್ತೆ ಬಿಸಿ ಮಾಡಿ ಬಳಸುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ದೇಹಕ್ಕೆ ಬಹಳ ಅಪಾಯವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. … Read more