IPPB Recruitment : ಅಂಚೆ ಪೇಮೆಂಟ್ ಬ್ಯಾಂಕ್’ನಲ್ಲಿ 68 ಹುದ್ದೆಗಳಿಗೆ ಅರ್ಜಿ ಆಹ್ವಾನ – ಹೇಗೆ ಅರ್ಜಿ ಸಲ್ಲಿಸುವುದು.?
IPPB Recruitment : ನಮಸ್ಕಾರ ಸ್ನೇಹಿತರೇ, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಐಪಿಪಿಬಿ) ಐಪಿಪಿಬಿ ಎಸ್‌ಒ ಅಧಿಸೂಚನೆ 2024 ಅನ್ನು https://www.ippbonline.com/ ರಲ್ಲಿ ಬಿಡುಗಡೆ ಮಾಡಿದೆ. ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ಭದ್ರತಾ ಇಲಾಖೆಗಳಲ್ಲಿ ಖಾಲಿ ಇರುವ ಸ್ಪೆಷಲಿಸ್ಟ್ ಆಫೀಸರ್ (ಎಸ್‌ಒ) ಹುದ್ದೆಗಳಿಗೆ ಒಟ್ಟು 68 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅಧಿಸೂಚನೆಯ ಪ್ರಕಾರ, ಐಪಿಪಿಬಿ ಎಸ್‌ಒ ನೇಮಕಾತಿ 2024 ಗಾಗಿ ಆನ್ಲೈನ್ ಅರ್ಜಿ ಪ್ರಕ್ರಿಯೆಯನ್ನು 21 ಡಿಸೆಂಬರ್ 2024 ರಂದು ಪ್ರಾರಂಭಿಸಲಾಗಿದೆ. 68 ಎಸ್‌ಒ ಹುದ್ದೆಗಳ … Read more