ದೀಪಾವಳಿಗೆ ಗೃಹಲಕ್ಷ್ಮೀ ಹಣ ಫಿಕ್ಸ್! ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ರೆ ಮಾತ್ರ ದುಡ್ಡು – ಹಣ ಬಂದಿರೋದು ಹೇಗೆ ಚೆಕ್ ಮಾಡೋದು?
ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಳ್ಳುವ ಮೊದಲು ನೀಡಿದ ಪಂಚ ಗ್ಯಾರೆಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ಬಹುತೇಕ ಯಶಸ್ವಿಯಾದರೂ ಸಹ ಕಳೆದ ಕೆಲ ತಿಂಗಳ ಹಣ ಇನ್ನೂ ಬಾಕಿ ಉಳಿದಿದೆ. ಇದೀಗ 4 ತಿಂಗಳುಗಳು ಕಳೆದರೂ ಮಹಿಳೆಯರ ಅಕೌಂಟ್ ಗೆ 2000 ರೂಪಾಯಿ ಹಣ ಜಮೆ ಆಗಿಲ್ಲ. ಆದರೆ ಇದೀಗ ದೀಪಾವಳಿ ಹಬ್ಬ ನಿಮಿತ್ತ ಒಟ್ಟು 3 ತಿಂಗಳ ಹಣವನ್ನು ಒಟ್ಟಿಗೆ ಹಾಕುವ ಸಾಧ್ಯತೆ ಇದ್ದು, ಒಟ್ಟು 6,000 ರೂಪಾಯಿ ಮಹಿಳೆಯರ ಖಾತೆ ಸೇರುವ ನಿರೀಕ್ಷೆಯಿದೆ. ಗೃಹಲಕ್ಷ್ಮೀ … Read more