ರಾಜ್ಯಾದ್ಯಂತ ಕರೆಂಟ್ ಬಿಲ್ ಕಟ್ಟುವವರಿಗೆ ಊಹಿಸದ ಕಹಿಸುದ್ದಿ.! – Electricity Bill Hike 2025
ದೇಶದಾದ್ಯಂತ ಜಿಎಸ್ಟಿ ದರಗಳ ಇಳಿಕೆಯ ಲಾಭವನ್ನ ಜನರು ನಿರೀಕ್ಷೆ ಮಾಡ್ತಾ ಇರುವಾಗಲೇ ಕರ್ನಾಟಕ ಸರ್ಕಾರ ಇದೀಗ ವಾಣಿಜ್ಯ ಬಳಕೆ ವಿದ್ಯುತ್ ದರವನ್ನ ಹೆಚ್ಚಿಸಲು ಮುಂದಾಗಿದೆ. ಇದು ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಎಂಬ ಗಾದೆ ಮಾತಿನಂತೆ ಆಗಿದೆ. ಜಿಎಸ್ಟಿ ಇಳಿಕೆಯಿಂದ ಸಿಗಬಹುದಾದ ಸಣ್ಣ ಲಾಭವು ವಿದ್ಯುತ್ ದರ ಹೆಚ್ಚಳದಿಂದಾಗಿ ನಷ್ಟವಾಗಿ ಪರಿಣಮಿಸಲಿದೆ. ಕಳೆದ ಕೆಲವು ದಿನಗಳಿಂದ ಕೇಂದ್ರ ಸರ್ಕಾರ ಜಿಎಸ್ಟಿ ಕೌನ್ಸಿಲ್ ಸಭೆಗಳಲ್ಲಿ ಹಲವು ವಸ್ತುಗಳು ಮತ್ತೆ ಸೇವೆಗಳ ಮೇಲಿನ ತೆರಿಗೆ ದರವನ್ನ ಇಳಿಕೆ ಮಾಡಿದೆ. … Read more