‘ನೀವು ಸೀನಿಯರ್, ಸ್ವಲ್ಪ ಅನುಸರಿಸಿಕೊಂಡು ಹೋಗಿ!’ ಮುನಿಯಪ್ಪಗೆ ರಾಹುಲ್ ಗಾಂಧಿ ಬುದ್ಧಿಮಾತು
ಡಿಕೆ ಶಿವಕುಮಾರ್ ಸಿಎಂ (CM DK Shivakumar) ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಸಿಎಂ ಆದ 48 ಗಂಟೆಗಳಲ್ಲೇ ಡಿಕೆಶಿ ಸರ್ಕಾರಕ್ಕೆ ಶಾಕ್ ಎದುರಾಗಿದೆ. ಹಿರಿಯ ಶಾಸಕ ರಾಮಲಿಂಗಾರೆಡ್ಡಿ (Ramalinga Reddy) ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಸಚಿವ ಕೆಹೆಚ್ ಮುನಿಯಪ್ಪ (KH Muniyappa) ಕೂಡ ಅಸಮಾಧಾನ ಹೊರಹಾಕಿದ್ದರು. ಹಳೆ ಖಾತೆ ಕೊಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದ ಮುನಿಯಪ್ಪ, ಬೇರೊಂದು ಖಾತೆಗೆ ಬೇಡಿಕೆ ಇಟ್ಟಿದ್ದರು. ಇದೀಗ ಮುನಿಯಪ್ಪಗೆ ರಾಹುಲ್ ಗಾಂಧಿ (Rahul Gandhi) ಬುದ್ಧಿಮಾತು ಹೇಳಿದ್ದಾರಂತೆ. … Read more