ಸಿಎಂ ಡಿಕೆ ಶಿವಕುಮಾರ್ ಭವಿಷ್ಯ ನುಡಿದ ನೊಣವಿನಕೆರೆ ಅಜ್ಜಯ್ಯ : ಖಾತೆ ಕ್ಯಾತೆ-ಸಚಿವಗಿರಿ ಲಾಬಿ ಮಧ್ಯೆ ಭವಿಷ್ಯ ಏನಂದ್ರು.?
ಹರಸಾಹಸ ಪಟ್ಟು, ಕೊನೆಗೂ ಸಿಎಂ ಪಟ್ಟ ಏರುವಲ್ಲಿ ಯಶಸ್ವಿಯಾದ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಆರಂಭದಲ್ಲಿಯೇ ರಾಮಲಿಂಗಾರೆಡ್ಡಿ, ಎಚ್ ಕೆ ಮುನಿಯಪ್ಪ ಖಾತೆ ಬಗ್ಗೆ ಮುನಿಸಿಕೊಂಡರು, ಇದು ಸರಿಪಡಿಸಿದ ಬೆನ್ನಲ್ಲೇ ಈಗ ಎರಡನೇ ಹಂತದ ಸಚಿವಗಿರಿಗೆ ಲಾಬಿ ಶುರುವಾಗಿದೆ. ಇದರ ಬೆನ್ನಲ್ಲೇ ಡಿಕೆಶಿ ಭವಿಷ್ಯದ ಬಗ್ಗೆ ನೊಣವಿನಕೆರೆ ಅಜ್ಜಯ್ಯ ಭವಿಷ್ಯ ನುಡಿದಿದ್ದಾರೆ. ಸಿಎಂ ಡಿಕೆ ಶಿವಕುಮಾರ್ ಗೆ ಯಾವುದೇ ಕಂಟಕ ಇಲ್ಲ ಸಾಕಷ್ಟು ಪ್ರಯತ್ನದ ಬಳಿಕ ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಏರಿರುವ ಸಿಎಂ ಡಿಕೆ ಶಿವಕುಮಾರ್ ಅವರಿಗೆ … Read more