ಭೂತಾಯಿ ಬಾಯಿಬಿಡಲಿದ್ದಾಳೆ ಅಗ್ನಿ ಅವಘಡ ಹೆಚ್ಚಲಿದೆ : ನಡುಕ ಹುಟ್ಟಿಸುತ್ತಿದೆ ಕೋಡಿಶ್ರೀಗಳ ಭೀಕರ ಭವಿಷ್ಯ

ಜಗತ್ತಿನಾದ್ಯಂತ ಸಂಭವಿಸುತ್ತಿರುವ ಸರಣಿ ನೈಸರ್ಗಿಕ ವಿಕೋಪಗಳು ಮತ್ತು ಮಳೆಯಿಲ್ಲದೆ ಕಂಗಾಲಾಗಿರುವ ರೈತ ಸಮುದಾಯದ ಪರಿಸ್ಥಿತಿಯನ್ನು ಗಮನಿಸಿದರೆ, ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ನುಡಿದಿದ್ದ ಭವಿಷ್ಯವಾಣಿ ಅಕ್ಷರಶಃ ನಿಜವಾಗುತ್ತಿದೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ. ಹವಾಮಾನ ವೈಪರೀತ್ಯ ಮತ್ತು ಜಾಗತಿಕ ಸಂಕಷ್ಟಗಳ ಬಗ್ಗೆ ಶ್ರೀಗಳು ನೀಡಿದ್ದ ಎಚ್ಚರಿಕೆಗಳು ಈಗಿನ ಘಟನೆಗಳಿಗೆ ಕನ್ನಡಿ ಹಿಡಿಯುತ್ತಿವೆ. ಕೈಕೊಟ್ಟ ಮುಂಗಾರು ಸಾಮಾನ್ಯವಾಗಿ ಜೂನ್ ಆರಂಭದಲ್ಲೇ ಅಬ್ಬರಿಸಬೇಕಿದ್ದ ಮುಂಗಾರು ಮಳೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದೆ ರೈತರನ್ನು ಸಂಕಷ್ಟಕ್ಕೆ ದೂಡಿದೆ. … Read more

ಮಗುವಿನ ಅಳುವಿಗೆ ಬೇಸತ್ತು ಕತ್ತು ಸೀಳಿ ಹೆತ್ತ ಕಂದನನ್ನೇ ಹತ್ಯೆಗೈದ ತಾಯಿ! ಬಳಿಕ ತನ್ನ ಗಂಟಲು ಸೀಳಿ ಆತ್ಮಹತ್ಯೆಗೆ ಯತ್ನ

ಮಗುವಿನ ನಿರಂತರ ಅಳುವಿನಿಂದ ಸಿಟ್ಟುಗೊಂಡು ತಾಯಿಯೊಬ್ಬಳು ತನ್ನ ಆರು ತಿಂಗಳ ಹೆಣ್ಣು ಮಗುವಿನ ಕತ್ತನ್ನು ಕತ್ತಿಯಿಂದ ಸೀಳಿ ಹತ್ಯೆ ಮಾಡಿರುವ ಅತ್ಯಂತ ಭೀಕರ ಘಟನೆ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಗೋಪಾಲ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬರ್ಕಾ ಗ್ರಾಮದಲ್ಲಿ ಗುರುವಾರ (ಜೂ.26) ರಾತ್ರಿ ನಡೆದಿದೆ. ಮಗುವನ್ನು ಕೊಲೆ ಮಾಡಿದ ಬಳಿಕ ಆರೋಪಿ ತಾಯಿ ಕೂಡ ಅದೇ ಆಯುಧದಿಂದ ತನ್ನ ಕತ್ತನ್ನು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಪೂಜಾ ಕುಮಾರಿ ಹತ್ಯೆಯಾದ ಆರು ತಿಂಗಳ ದುರ್ದೈವಿ ಮಗು ಎಂದು ಗುರುತಿಸಲಾಗಿದೆ. … Read more

27 ಎಕರೆ ಜಮೀನಿಗಾಗಿ ಹೆತ್ತ ತಂದೆಯ ಸಾವು ಸಸ್ಪೆನ್ಸ್! ಅಣ್ಣನೇ ಕೊಲೆಗಾರ ಎಂದ ತಂಗಿಯರು, ತಂಗಿಯರೇ ಹಂತಕರು ಎಂದ ಅಣ್ಣ!

ವಾರದ ಬಳಿಕ ಸಮಾಧಿಯಿಂದ ಹೊರಬಂತು ಶವ! ಆಸ್ತಿ ದುರಾಸೆಗೆ ಮಣ್ಣಾಯ್ತು ಅಣ್ಣ-ತಂಗಿಯರ ಬಾಂಧವ್ಯ! ಹಾವೇರಿಯಲ್ಲಿ ಹೆತ್ತ ತಂದೆಯ ಸಾವಿನಲ್ಲೇ ಹೆಣ್ಣುಮಕ್ಕಳು-ಮಗನ ಮಹಾಕಾಳಗ ಬಟಾಬಯಲಾಗುತ್ತಾ ಆಸ್ತಿ ಕೊಲೆ ರಹಸ್ಯ? “ಆಸ್ತಿ ಅಂತ ಬಂದರೆ ಅಣ್ಣ-ತಂಗಿಯರ ಪ್ರೀತಿ, ರಕ್ತಸಂಬಂಧ ಎಲ್ಲವೂ ಮಣ್ಣಾಗಿ ಹೋಗುತ್ತೆ” ಅನ್ನೋದಕ್ಕೆ ಹಾವೇರಿ ಜಿಲ್ಲೆಯಲ್ಲಿ ನಡೆದ ಈ ಘಟನೆಯೇ ಕಣ್ಣೆದುರಿಗಿರೋ ಸಾಕ್ಷಿ. ತಂದೆಯನ್ನೇ ಆಸ್ತಿಗಾಗಿ ಅಣ್ಣ ಕೊಲೆ ಮಾಡಿದ್ದಾನೆ ಅಂತ ತಂಗಿಯರು ಆರೋಪ ಮಾಡ್ತಿದ್ದರೆ, ಇಲ್ಲ.. ಆಸ್ತಿಗಾಗಿ ತಂಗಿಯರೇ ತಂದೆಯನ್ನ ಕಟುಕನಂತೆ ಕೊಂದಿದ್ದಾರೆ ಅಂತ ಅಣ್ಣ ಪ್ರತಿದೂರು … Read more

ಅತ್ತಿಗೆಯ ಜೊತೆಗಿನ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಅಣ್ಣನನ್ನೇ ಕೊಂದ ತಮ್ಮ.! ಉತ್ತರ ಕನ್ನಡದಲ್ಲಿ ಬೆಚ್ಚಿಬೀಳಿಸುವ ಕೊಲೆ

ಕಾಮದ ಅಮಲೇರಿದ ಹುಚ್ಚುತನಕ್ಕೆ ಸ್ವಂತ ಅಣ್ಣನಂತಿದ್ದ ವ್ಯಕ್ತಿಯನ್ನೇ ತಮ್ಮನೇ ಭೀಕರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಇಟಗುಳಿ ಗ್ರಾಮದ ಇಡ್ತಳ್ಳಿಯಲ್ಲಿ ನಡೆದಿದೆ. ಅತ್ತಿಗೆಯ ಜೊತೆಗಿನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದೇ ಈ ಕೊಲೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಪರಮೇಶ್ವರ ಬಾಬು ನಾಯ್ಕ್ (35) ಕೊಲೆಯಾದ ದುರ್ದೈವಿ. ಕೊಲೆ ಮಾಡಿ ಪ್ರಸ್ತುತ ತಲೆಮರೆಸಿಕೊಂಡಿರುವ ಆರೋಪಿಯನ್ನು ಪರಮೇಶ್ವರ ತಿಮ್ಮಾ ನಾಯ್ಕ್ (27) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಸಂಬಂಧದಲ್ಲಿ ಚಿಕ್ಕಮ್ಮ–ದೊಡ್ಡಮ್ಮನ ಮಕ್ಕಳಾಗಿದ್ದು, ಒಂದೇ ಸೂರಿನಡಿ ಅಣ್ಣ–ತಮ್ಮಂದಿರಂತೆ … Read more

ಪ್ರೀತಿಸಿ ಮದುವೆಯಾದ ಹೆಂಡತಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ ಪತಿ ; ಶೀಲ ಶಂಕೆಯೇ ಯುವತಿಯ ಜೀವ ಬಲಿ!

ಹಾಸನ: ಹೆಂಡತಿಯ ಶೀಲ ಶಂಕಿಸಿ, ಆಕೆಯ ಮೇಲೆ ಸದಾ ಕ್ರೌ*ರ್ಯ ಮೆರೆಯುತ್ತಿದ್ದ ಪತಿಯೊಬ್ಬ ಕೊನೆಗೂ ಆಕೆಯನ್ನು ಬರ್ಬರವಾಗಿ ಕೊ* ಮಾಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ನಡೆದಿದೆ. ಹುಲ್ಲೇನಹಳ್ಳಿ ಗ್ರಾಮದ ಯಶೋಧ (23) ಕೊ*ಯಾದ ದುರ್ದೈ*ವಿ. ಪತ್ನಿಯನ್ನೇ ಕಟುಕನಂತೆ ಕೊ*ದ ಪಾಪಿ ಪತಿ ಪುನೀತ್ (28) ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಓದುತ್ತಿರುವಾಗಲೇ ಅರಳಿದ್ದ ಪ್ರೇಮ; ದುರ*ತ ಅಂತ್ಯ ಕಳೆದ ಏಳು ವರ್ಷಗಳ ಹಿಂದೆ ಯಶೋಧ ಅವರು ಇನ್ನೂ ಕಾಲೇಜಿನಲ್ಲಿ ಓದುತ್ತಿದ್ದಾಗ, ಪುನೀತ್‌ನೊಂದಿಗೆ ಪರಿಚಯವಾಗಿ ಅದು ಪ್ರೀತಿಯಾಗಿ … Read more

ಈ ಕರುಳಿನ ಸೋಂಕು ಸದ್ದಿಲ್ಲದೆ ಹರಡುತ್ತದೆ , ಹೊಟ್ಟೆಯೊಳಗೆ ಹೀಗೆಲ್ಲಾ ಆದರೆ ನೆಗ್ಲೆಕ್ಟ್ ಮಾಡಲು ಹೋಗಬೇಡಿ

ಕರುಳಿನ ಆರೋಗ್ಯವನ್ನು ಕಾಪಾಡಿಕೊಂಡರೆ ದೇಹದ ಆರೋಗ್ಯವು ಚೆನ್ನಾಗಿರುತ್ತದೆ ಎನ್ನುತ್ತಾರೆ ಡಾ. ಸುರೇಂದ್ರ ಕೆ ಚಿಕಾರ ಅವರ. ಕೆಲವೊಮ್ಮೆ ಸಣ್ಣ ಅಥವಾ ದೊಡ್ಡ ಕರುಳಿನಲ್ಲಿ ಬ್ಯಾಕ್ಟೀರಿಯಾ, ವೈರಸ್‌ಗಳು, ಶಿಲೀಂಧ್ರಗಳು ಅಥವಾ ಪರಾವಲಂಬಿಗಳು ಬೆಳೆದಾಗ ಕರುಳಿನ ಸೋಂಕುಗಳು ಸಂಭವಿಸುತ್ತವೆ. ಇದು ಹೊಟ್ಟೆ ನೋವು, ಮಲಬದ್ಧತೆ ಮತ್ತು ಹಾರ್ಮೋನು ಗಳ ಅಸಮತೋಲನದಂತಹ ಲಕ್ಷಣಗಳಿಗೆ ಕಾರಣವಾಗಬಹುದು. ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ, ಎಷ್ಟೋ ವರ್ಷಗಳಿಂದಲೂ ಇದನ್ನು ನಾವು ಕೇಳುತ್ತಲೇ ಬರುತ್ತಿದ್ದೇವೆ. ಮನುಷ್ಯನ ಆರೋಗ್ಯ ಚನ್ನಾಗಿ ಇದ್ದರೆ ಜೀವನದಲ್ಲಿ ಏನು ಬೇಕಾದರೂ ಪಡೆದುಕೊಳ್ಳಬಹುದು, ಅದೇ … Read more

ರಕ್ತನಾಳಗಳ ಉಬ್ಬುವಿಕೆ ಏಕೆ ಆಗುತ್ತದೆ.? ಯಾವ ಕಾರಣಗಳಿಂದ ಈ ಸಮಸ್ಯೆ ಹೆಚ್ಚಾಗುತ್ತದೆ.? ಇದಕ್ಕಿರುವ ಚಿಕಿತ್ಸೆ ಏನು.?

ಮನುಷ್ಯನ ದೇಹದ ಪ್ರತಿಯೊಂದು ಭಾಗಕ್ಕೂ ಬಹಳ ಪ್ರಾಮುಖ್ಯತೆ ಇದೆ. ದೇಹದ ದೊಡ್ಡ ಅಂಗಾಂಗದಿಂದ ಬಹಳ ಚಿಕ್ಕ ಅಂಗಾಂಗದವರೆಗೂ ಪ್ರತಿಯೊಂದು ಅಂಗದ ಕಾರ್ಯವೂ ಮಹತ್ವದ್ದಾಗಿದೆ. ಯಾವುದೇ ಅಂಗಾಂಗವನ್ನು ಕಡೆಗಣಿಸುವಂತಿಲ್ಲ. ನಮ್ಮ ದೇಹದ ಆರೋಗ್ಯಕರ ಕ್ರಿಯೆಯನ್ನು ಕಾಪಾಡುವುದರಲ್ಲಿ ರಕ್ತನಾಳಗಳು ನಮ್ಮ ದೇಹದ ಪ್ರತಿಯೊಂದು ಅಂಗಾಂಗಳಿಗೆ ರಕ್ತ ಸರಬರಾಜಿನ ಕೆಲಸ ಮಾಡುವುದು. ಆದರೆ ಕೆಲವೊಂದು ಸಲ ರಕ್ತನಾಳಗಳು ಉಬ್ಬಿಕೊಂಡು, ಗಂಟು ಕಟ್ಟಿಕೊಂಡಿರುವುದು. ಇಂತಹ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದು ಕಾಲಿನಲ್ಲಿ. ನಿಂತುಕೊಂಡೇ ಕೆಲಸ ಮಾಡುವುದು ಉಬ್ಬಿಕೊಂಡಿರುವ ರಕ್ತನಾಳಗಳ ಮೇಲೆ ಪರಿಣಾಮ ಬೀರುವುದು. ಉಬ್ಬಿರುವ … Read more

ದೇಹದ ಒಂದು ಭಾಗದಲ್ಲಿ ಮರಗಟ್ಟುತ್ತಿದ್ದರೆ ಅದನ್ನು ಸಾಮಾನ್ಯ ಎಂದು ತಿಳಿಯುವ ತಪ್ಪು ಮಾಡದಿರಿ

ನಮ್ಮಲ್ಲಿ ಹೆಚ್ಚಿನವರು ಕನಿಷ್ಠ ಕೆಲವು ಹೃದಯ ಸಮಸ್ಯೆಗಳು, ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್ ನಂತಹ ಸಮಸ್ಯೆಗಳನ್ನು ಹೊಂದಿದ್ದಾರೆ. ಆದರೆ ಮೆದುಳಿನ ರಕ್ತನಾಳದ ಬಗ್ಗೆ ಯಾರನ್ನಾದರೂ ಕೇಳಿದಾಗ ಅವರಿಗೆ ಅದರ ಬಗ್ಗೆ ಅರಿವಿರೋದಿಲ್ಲ. ನಮ್ಮಲ್ಲಿ ಅನೇಕರಿಗೆ ಈ ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್ ತಿಳಿದಿರುತ್ತದೆ ಆದರೆ ಮೆದುಳಿನ ರಕ್ತನಾಳದ ಸಮಸ್ಯೆಯ ಬಗ್ಗೆ ಅಷ್ಟೊಂದು ಮಾಹಿತಿ ಇಲ್ಲ. ಅನೇಕ ಜನರು ತಮ್ಮ ಇಡೀ ಜೀವನವನ್ನು ತಮಗೆ ಅದು ಇದೆ ಎಂದು ತಿಳಿಯದೆ ಬದುಕುತ್ತಾರೆ. ಇತರರು ಮೆದುಳಿನ ನರ ಛಿದ್ರವಾದಾಗ ಮಾತ್ರ ತಮಗೆ ಮೆದುಳಿನ … Read more

ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಮಾತ್ರೆ ಬೇಕಿಲ್ಲ! ನಿಮ್ಮ ಅಡುಗೆ ಮನೆಯಲ್ಲಿಯೇ ಇದೆ ಹೃದಯದ ಆರೋಗ್ಯದ ಗುಟ್ಟು

ಇಂದು ಜಗತ್ತಿನಾದ್ಯಂತ, ವಿಶೇಷವಾಗಿ ಅಮೆರಿಕದಂತಹ ದೇಶಗಳಲ್ಲಿ ಮರಣಕ್ಕೆ ಪ್ರಮುಖ ಕಾರಣ ಹೃದಯ ಸಂಬಂಧಿ ಕಾಯಿಲೆಗಳು. ಸಾಮಾನ್ಯವಾಗಿ ಹೃದಯವನ್ನು ಕಾಪಾಡಿಕೊಳ್ಳಲು ಕಠಿಣ ಆಹಾರ ಪಥ್ಯ (Diet) ಮಾಡಬೇಕು ಎಂಬ ಭಯ ಅನೇಕರಲ್ಲಿದೆ. ಆದರೆ, “ನಿಮ್ಮ ಇಡೀ ಆಹಾರ ಕ್ರಮವನ್ನು ಬದಲಿಸುವ ಅಗತ್ಯವಿಲ್ಲ, ಸಣ್ಣ ಮತ್ತು ಸರಳ ಬದಲಾವಣೆಗಳೇ ನಿಮ್ಮ ಜೀವ ಉಳಿಸಬಲ್ಲವು” ಎನ್ನುತ್ತಾರೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕ ಮ್ಯಾಥ್ಯೂ ಲ್ಯಾಂಡ್ರಿ. ಹೃದಯಾಘಾತದ ಭೀತಿಯೇ? ಇಂದೇ ಈ 5 ಆಹಾರ ಬದಲಾವಣೆಗಳನ್ನು ರೂಢಿಸಿಕೊಳ್ಳಿ 1. ನಾರಿನಂಶವಿರುವ (Fiber) ಆಹಾರಗಳನ್ನು ಹೆಚ್ಚಿಸಿ … Read more

ಗೃಹಲಕ್ಷ್ಮಿ ಯೋಜನೆಯಲ್ಲಿ ₹250 ಕೋಟಿ ಹಗರಣ?; ‘ಸಿಬಿಐ ತನಿಖೆಗೆ ಬಿಜೆಪಿ ಮುಖಂಡ ಸಿ.ಟಿ. ರವಿ ಆಗ್ರಹ

ಗೃಹಲಕ್ಷ್ಮಿ ಯೋಜನೆಯಲ್ಲಿ 250 ಕೋಟಿ ರೂಪಾಯಿಗೂ ಅಧಿಕ ಅವ್ಯವಹಾರ ನಡೆದಿದೆ ಎಂಬ ಆರೋಪದ ನಡುವೆ, ಪ್ರಕರಣವನ್ನು ತಕ್ಷಣವೇ ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರದ ತನಿಖೆಯಿಂದ ಸತ್ಯ ಹೊರಬರಲು ಸಾಧ್ಯವಿಲ್ಲ ಎಂದು ಅವರು ಆರೋಪಿಸಿದರು. ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ. ರವಿ, ನಕಲಿ ಬ್ಯಾಂಕ್ ಖಾತೆಗಳ ಮೂಲಕ ನಡೆದಿರುವ ವಂಚನೆಯನ್ನು ರಾಜ್ಯ ಸರ್ಕಾರವಲ್ಲ, ಸಿಐಜಿ ಪತ್ತೆಹಚ್ಚಿದೆ. ಒಂದೇ ಬ್ಯಾಂಕ್ ಖಾತೆಗೆ ಸಾವಿರಾರು ಫಲಾನುಭವಿಗಳ ಹಣ ವರ್ಗಾವಣೆಯಾಗಿರುವುದು ಸಾಮಾನ್ಯ ವಿಷಯವಲ್ಲ. ಹೀಗಾಗಿ … Read more