Adike Bele : ಕುತೂಹಲ ಕೆರಳಿಸಿದ ರಾಜ್ಯದ ಅಡಿಕೆ ಮಾರುಕಟ್ಟೆಗಳ ಇಂದಿನ ರೇಟ್ ಶಾಕ್ ನಲ್ಲಿ ಅಡಿಕೆ ಬೆಳೆಗಾರರು! ಎಲ್ಲೆಲ್ಲಿ ಎಷ್ಟಿದೆ?
ನೀವು ಇಂದು ಅಡಿಕೆ ಲೋಡ್ ಮಾರುಕಟ್ಟೆಗೆ ಕಳುಹಿಸುತ್ತಿದ್ದೀರಾ? ಅಥವಾ ಸರಿಯಾದ ಬೆಲೆ ಸಿಗುವವರೆಗೆ ಸ್ವಲ್ಪ ಕಾದು ನೋಡೋಣ ಅಂತಾ ಅಂದುಕೊಂಡಿದ್ದೀರಾ? ಶುಕ್ರವಾರ ಆಗಿರುವುದರಿಂದ ರಾಜ್ಯದ ಪ್ರಮುಖ ಮಂಡಿಗಳಲ್ಲಿ ವಹಿವಾಟು ಜೋರಾಗಿದೆ. ಇವತ್ತು ಡಿಸೆಂಬರ್ 26, ಹಾಗಾದರೆ ನಿಮ್ಮ ಜಿಲ್ಲೆಯ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟು ಕುಸಿದಿದೆ ಅಥವಾ ಏರಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಶಿವಮೊಗ್ಗ ಮತ್ತು ಚನ್ನಗಿರಿ ಮಾರುಕಟ್ಟೆ ಅಪ್‌ಡೇಟ್ :- ಶಿವಮೊಗ್ಗದಲ್ಲಿ ಇಂದು ‘ಸರಕು’ ಅಡಿಕೆಗೆ ಬೇಡಿಕೆ ಹೆಚ್ಚಾಗಿದ್ದು, ಗರಿಷ್ಠ ಬೆಲೆ ₹85,059 … Read more