Horoscope Today : 04 ಜನವರಿ 2026ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಏಳಿರಿ ಮತ್ತು ನಿಮ್ಮ ಕಾಂತಿಭರಿತ ದಿನವನ್ನು ಪ್ರದರ್ಶಿಸಿರಿ ಎಂಬುದಾಗಿ ಗಣೇಶ ಹೇಳುತ್ತಾರೆ. ಇಂದು ಹೊಸ ಯೋಜನೆಗಳನ್ನು ಪ್ರಾರಂಭಿಸಲು ಮುಂಜಾನೆಯು ಉತ್ತಮ ಸಮಯ. ಉದ್ಯಮಿಗಳು ಮತ್ತು ವೃತ್ತಿಪರರು ಕಾರ್ಯಕ್ಷೇತ್ರದಲ್ಲಿನ ತಮ್ಮ ಅನುಗ್ರಹಪೂರ್ವ ದಿನವನ್ನು ಆನಂದಿಸುತ್ತಾರೆ. ಇಂದು ಅವರ ಪ್ರಯತ್ನಗಳಿಂದ ಮೇಲಾಧಿಕಾರಿಗಳು ಸಂತೋಷ ಹಾಗೂ ತೃಪ್ತಿಯನ್ನು ಹೊಂದುತ್ತಾರೆ. ಸರಕಾರಿ ಮೂಲಗಳಿಂದ ಲಾಭ ಸಿಗಲಿದೆ. ನಿಮ್ಮ ಆಲೋಚನೆಗಳಲ್ಲಿ ಅನಿರೀಕ್ಷಿತ ಬದಲಾವಣೆಯನ್ನು ನೀವು ಕಾಣಬಹುದು. ಏನೇ ಆದರೂ, ಸಂಜೆಯ ವೇಳೆ ಆಲೋಚನೆಗಳ ಸುಳಿಯಲ್ಲಿ ನೀವು ಕಳೆದುಹೋಗುತ್ತೀರಿ. ಈ ಸಮಯದಲ್ಲಿ ನೀವು … Read more

ಆರೋಪಿ ರಫೀಕ್ ವಿರುದ್ಧ ಹಿಂದೂಪರ ಸಂಘಟನೆಗಳ ಪ್ರತಿಭಟನೆ! ಪ್ರಮೋದ್ ಮುತಾಲಿಕ್ ಆಕ್ರೋಶ, ಯಲ್ಲಾಪುರ ಬಂದ್ ಕರೆ!

ಯಲ್ಲಾಪುರದಲ್ಲಿ ನಡೆದ ರಂಜಿತಾ ಹತ್ಯೆ ಸಾಕಷ್ಟು ದೊಡ್ಡ ವಿವಾದ ಸೃಷ್ಟಿ ಮಾಡಿದ್ದು ಹತ್ಯೆ ಮಾಡಿದ ರಫಿಕ್ ನನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದ ರಂಜಿತಾ ಬನಸೋಡೆ ಅವರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲ್ಲಾಪುರದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಹಿಂದೂಪರ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿವೆ. ಘಟನೆ ನಡೆದ ಬೆನ್ನಲ್ಲೇ ಅಲರ್ಟ್ ಆಗಿರುವ ಶಾಸಕರು, ಈಗಾಗಲೇ ಪೊಲೀಸ್ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಸ್ಥಿತಿಯ ಪರಾಮರ್ಶೆ … Read more

ಸೈಕಲ್‌ ಕಲಿಯಲು ಗ್ರೌಂಡ್‌ಗೆ ಬರುವ 13 ವರ್ಷದ ಬಾಲಕನ ಮೇಲೆ 60 ವರ್ಷದ ಕಾಮುಕ ಆಟೋ ಚಾಲಕನಿಂದ ಲೈಂಗಿಕ ದೌರ್ಜನ್ಯ

ಕೇರಳದ ನೆಡುಮಂಗಾಡ್‌ನಲ್ಲಿ ಬಾಲಕನೊಬ್ಬನ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ವೃದ್ಧ ಆಟೋ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯರ ಜಾಗರೂಕತೆಯಿಂದಾಗಿ ಈ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಜೈಲಿಗಟ್ಟಲಾಗಿದೆ. ಹತ್ತು ರೂಪಾಯಿ ನೀಡಿ ಬಾಲಕನ ಮೇಲೆ ದೌರ್ಜನ್ಯ ನೆಡುಮಂಗಾಡ್ ಮೂಲದ ಶಿಯಾದ್ ಮೊಯ್ದೀನ್ (60) ಎಂಬ ಆಟೋ ಚಾಲಕ ಕಳೆದ ಅಕ್ಟೋಬರ್‌ನಿಂದಲೂ ಈ ಕೃತ್ಯ ಎಸಗುತ್ತಿದ್ದ ಎನ್ನಲಾಗಿದೆ. ಪತ್ತಮಕಲ್ಲುವಿನ ಮೈದಾನದಲ್ಲಿ ಸೈಕಲ್ ಕಲಿಯಲು ಬರುತ್ತಿದ್ದ ಬಾಲಕನೊಂದಿಗೆ ಮೊದಲು ಸ್ನೇಹ ಬೆಳೆಸಿದ ಈತ, ನಂತರ ಆತನನ್ನು ತನ್ನ … Read more

ಎಣ್ಣೆ ಹೊಡೆಯೋಕು 2 ಗಂಟೆಗೆ ಮುಂಚೆ ಜಸ್ಟ್‌ ಹೀಗೆ ಮಾಡಿ.! ಎಷ್ಟು ಕುಡಿದರೂ ಕಿಡ್ನಿಗೆ ಏನೂ ಆಗಲ್ಲ!

ಪಾರ್ಟಿಗಳಲ್ಲಿ ಅನೇಕ ಜನರು ಮದ್ಯ ಸೇವಿಸಲು ಪ್ಲಾನ್‌ ಮಾಡಿರುತ್ತಾರೆ. ಮದ್ಯವು ಯಕೃತ್ತನ್ನು ಬಹಳಷ್ಟು ಹಾನಿಗೊಳಿಸುತ್ತದೆ. ಇದು ಯಕೃತ್ತಿನ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಆದರೂ.. ಯಕೃತ್ತಿನ ಹಾನಿಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗದಿದ್ದರೂ.. ನೀವು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ.. ಸ್ವಲ್ಪ ಮಟ್ಟಿಗೆ ಯಕೃತ್ತನ್ನು ರಕ್ಷಿಸಬಹುದು. ಬೆಳಿಗ್ಗೆ : ನೀವು ರಾತ್ರಿಯಲ್ಲಿ ಮದ್ಯಪಾನ ಮಾಡ್ತೀನಿ ಅಂದ್ರೆ, ಬೆಳಿಗ್ಗೆ… ಪ್ರೋಟೀನ್ ಮತ್ತು ಫೈಬರ್ ತುಂಬಿದ ಉಪಹಾರವನ್ನು ಸೇವಿಸುವುದು ಒಳ್ಳೆಯದು. ಉಪಾಹಾರಕ್ಕಾಗಿ ಕೋಳಿ ಮೊಟ್ಟೆ ಮತ್ತು ಓಟ್ಸ್ ತಿನ್ನಬೇಕು. … Read more

ಅಕ್ರಮ ಸಂಬಂಧ ಬೆಳೆಸಿ ಮದುವೆಗೆ ನಿರಾಕರಣೆ : ಪ್ರಿಯಕರನ ‘ಮರ್ಮಾಂಗ’ ಕತ್ತರಿಸಿದ ಆಂಟಿ !

ಮುಂಬೈನಲ್ಲಿ ದೌರ್ಜನ್ಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಕೊಲೆ ಯತ್ನದ ಆರೋಪದ ಮೇಲೆ 25 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಹೊಸ ವರ್ಷದ ಆಚರಣೆಗೆ ತನ್ನ ಪ್ರೇಮಿಯನ್ನು ಮನೆಗೆ ಆಹ್ವಾನಿಸಿದ ವಿವಾಹಿತ ಮಹಿಳೆಯೊಬ್ಬಳು, ಅವನ ಖಾಸಗಿ ಅಂಗಗಳನ್ನು ಕತ್ತರಿಸಿದ್ದಾಳೆ. ತನ್ನ 45 ವರ್ಷದ ಪ್ರೇಮಿ ತನ್ನನ್ನು ಮದುವೆಯಾಗಲು ನಿರಾಕರಿಸಿದಾಗ ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದಾಳೆ. ಈ ವೇಳೆ, ಅವಳು ಅವನ ಖಾಸಗಿ ಅಂಗಗಳನ್ನು ಕತ್ತರಿಸಿದ್ದಾಳೆ. ಶುಕ್ರವಾರ ಬೆಳಗಿನ ಜಾವ 1.30 ರ ಸುಮಾರಿಗೆ ಸಾಂತಾಕ್ರೂಜ್ ಪೂರ್ವದ ಜಂಬ್ಲಿಪಾದದಲ್ಲಿರುವ ಆರೋಪಿಯ … Read more

6 ವರ್ಷದ ಪುಟ್ಟ ಬಾಲಕಿ ಮೇಲೆರಗಿದ ಇಬ್ಬರ ಎನ್‌ಕೌಂಟರ್, ಪೊಲೀಸ್ ಕ್ಷಿಪ್ರ ಕಾರ್ಯಾಚರಣೆ

ಆರು ವರ್ಷದ ಪುಟ್ಟ ಬಾಲಕಿ ಮಹಡಿ ಮೇಲೆ ಆಟವಾಡುತ್ತಿದ್ದ ವೇಳೆ ಅದೆ ಕಟ್ಟಡದಲ್ಲಿ ಬಾಡಿಗೆಗೆ ಇದ್ದ ಇಬ್ಬರು ದುರುಳರನ್ನು ಆಕೆ ಮೇಲರಿಗಿದ್ದಾರೆ. ಬಾಲಕಿ ಬಾಯಿ ಮುಚ್ಚಿ ಕೃತ್ಯ ಎಸಗಿದ್ದಾನೆ. ಬಳಿಕ ಬಾಲಕಿ ಅಳು ನಿಲ್ಲದಿದ್ದಾಗ ಮಹಡಿಯಿಂದ ಕೆಳಕ್ಕೆ ಎಸದ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಗಳ ಪತ್ತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ಇಷ್ಟೇ ಅಲ್ಲ ಇಬ್ಬರು ಆರೋಪಿಗಳ ಅರೆಸ್ಟ್ ಮಾಡಲು ಗುಂಡಿನ ದಾಳಿ ನಡೆಸಿದ್ದಾರೆ. ಎನ್‌ಕೌಂಟರ್ ಮೂಲಕ … Read more

ಗಂಡನ ಬಿಟ್ಟು ಲವರ್ ಜೊತೆ ವಿವಾಹಿತೆ ದೋಸ್ತಿ : ಕುತ್ತಿಗೆಗೆ ಚಾಕು ಇರಿದು‌ ಉಸಿರು ನಿಲ್ಲಿಸಿದ ಪ್ರಿಯಕರ!

ಇತ್ತೀಚಿಗೆ ಅಕ್ರಮ ಸಂಬಂಧಗಳಿಂದ ಕೊಲೆಯಾಗುತ್ತಿರುವ ಪ್ರಕರಣ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಕಾರವಾರದಲ್ಲೂ  ವಿವಾಹಿತೆ ಮಹಿಳೆಯೊಬ್ಬರು ಕೊಲೆಯಾಗಿದ್ದಾರೆ. ಗಂಡನನ್ನ ಬಿಟ್ಟು ಬೇರೋಬ್ಬನ ಜೊತೆ ಸಲುಗೆ ಹೊಂದಿದ್ದ ಮಹಿಳೆ ಬರ್ಬರವಾಗಿ ಹತ್ಯೆಯಾಗಿದ್ದಾಳೆ. ರಂಜಿತಾ ಎಂಬ ವಿವಾಹಿತೆ ಮಹಿಳೆಯೊಂದಿಗೆ ಸಲುಗೆ ಹೊಂದಿದ್ದ ರಫಿಕ್ ಆಕೆಯ ಕುತ್ತಿಗೆಗೆ ಚಾಕು ಇರಿದು ಕೊಲೆ ಮಾಡಿದ್ದಾನೆ. ಬಳಿಕ ಎಸ್ಕೇಪ್ ಆಗಿ ತಲೆಮರಿಸಿಕೊಂಡಿದ್ದಾನೆ. ಮದುವೆಯಾಗಿ ಗಂಡನಿಂದ ದೂರ ಇದ್ದ ಮೃತ ರಂಜಿತಾ ಪ್ರಿಯಕರ ರಫಿಕ್ನಿಂದ ಕೊಲೆಯಾಗಿರುವ ರಂಜಿತಾ ಮದುವೆಯಾಗಿ ಗಂಡನಿಂದ ದೂರ ಇದ್ದಳು ಎನ್ನಲಾಗಿದೆ. … Read more

ಅರೆ ಬೆಂದ ಅನ್ನ, ಮಸಾಲೆ ಇಲ್ಲದ ಸಾರು ! ಸರ್ಕಾರಿ ಶಾಲೆಯ ಅಡುಗೆ ಸಿಬ್ಬಂದಿಗಳ ದರ್ಬಾರ್

ಚಿಕ್ಕಮಗಳೂರು : ಅರೆ ಬೆಂದ ಅನ್ನ, ಮಸಾಲೆ ಇಲ್ಲದ ಸಾರು…. ಇದು ಸರ್ಕಾರಿ ಶಾಲೆಯಲ್ಲಿ ಅಡುಗೆ ಸಿಬ್ಬಂದಿಗಳ ದರ್ಬಾರ್. ಇಲ್ಲಿ ಹೇಳೋರಿಲ್ಲ-ಕೆಳೋರಿಲ್ಲ.. ಮಕ್ಕಳು ಅನ್ನ ಬೆಂದಿಲ್ಲಾ, ಹುಳ ಇದೆ ಅಂದರೂ, ಶಿಕ್ಷಕರು ಡೋಂಟ್ ಕೇರ್..ಇದು ಕಡೂರು ಪಟ್ಟಣದ ಪಿ.ಎಂ.ಶ್ರೀ ಸರ್ಕಾರಿ ಶಾಲೆಯಲ್ಲಿನ ಘಟನೆಗಳು. ಆ ಶಾಲೆಯಲ್ಲಿ ಕಲಿಯುವ ಪುಟ್ಟ-ಪುಟ್ಟ ಮಕ್ಕಳು ಸರ್ಕಾರದ ಬಿಸಿ ಊಟವನ್ನೇ ತೊರೆಯುತ್ತಿದ್ದಾರೆ. ಯಾಕೆಂದರೆ ಸರ್ಕಾರದ ಬಿಸಿಯೂಟದ ಯೋಜನೆಯ ಊಟದಲ್ಲಿ ಹುಳುಗಳದ್ದೇ ಕಾರುಬಾರು. ಮಕ್ಕಳು ಹುಳ ಇದೆ ಎಂದು ಊಟ ಬಿಟ್ರು ಶಿಕ್ಷಕರು – … Read more

ಹೃದಯದ ಆರೋಗ್ಯಕ್ಕೂ ಮಲಗುವ ಭಂಗಿಗೂ ಇದೆ ನಿಕಟ ಸಂಬಂಧ! ರಕ್ತ ಪರಿಚಲನೆ ಹೆಚ್ಚಿಸಲು ಮತ್ತು ಹಾರ್ಟ್ ಅಟ್ಯಾಕ್ ತಡೆಯಲು ಇಲ್ಲಿದೆ ಸರಳ ಸೂತ್ರ

ಅಮೆರಿಕದ ಕಾರ್ಡಿಯಾಕ್ ಐಸಿಯುನಲ್ಲಿ ಸುಮಾರು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ ಅನುಭವಿ ನರ್ಸ್ ಪೆಟ್ರೀಷಿಯಾ ಮೂರ್ ಅವರ ಪ್ರಕಾರ, ನಾವು ಮಲಗುವ ರೀತಿ ನಮ್ಮ ಹೃದಯದ ಕಾರ್ಯಕ್ಷಮತೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಸುಮಾರು 3,000ಕ್ಕೂ ಹೆಚ್ಚು ಹೃದಯಾಘಾತದಿಂದ ಬದುಕುಳಿದವರನ್ನು ಗಮನಿಸಿದ ಅವರು, ರಾತ್ರಿಯ ಸಮಯದಲ್ಲಿ ಹೃದಯದ ಮೇಲಿನ ಯಾಂತ್ರಿಕ ಒತ್ತಡವನ್ನು ಕಡಿಮೆ ಮಾಡಲು ನಿರ್ದಿಷ್ಟ ಸಲಹೆಗಳನ್ನು ನೀಡಿದ್ದಾರೆ. ಹೃದಯದ ಆರೋಗ್ಯಕ್ಕೆ ಯಾವ ಭಂಗಿ ಉತ್ತಮ? ಪೆಟ್ರೀಷಿಯಾ ಅವರ ಪ್ರಕಾರ, ಎಡಭಾಗಕ್ಕೆ ತಿರುಗಿ ಮಲಗುವುದು (Left-side … Read more

ಚಾಲಕನ ನಿರ್ಲಕ್ಷ್ಯದಿಂದ ಶಾಲಾ ಬಸ್ ಕಾಲುವೆಗೆ ಬಿದ್ದು 40 ವಿದ್ಯಾರ್ಥಿಗಳಿಗೆ ಗಾಯ

ತೆಲಂಗಾಣದ ಖಮ್ಮಂ ಜಿಲ್ಲೆಯ ಪೆನುಬಳ್ಳಿ ಮಂಡಲದ ಗಣೇಶಪಾಡು ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸುಮಾರು 100 ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ಕಾಲುವೆಗೆ ಉರುಳಿದೆ. ಮದ್ದುಲಗುಡೆಮ್ (ವೆಮ್ಸೂರ್ ಮಂಡಲ) ದ ವಿವೇಕಾನಂದ ವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಹೊರಟಿದ್ದ ಶಾಲಾ ಬಸ್ ಶುಕ್ರವಾರ ನಿನ್ನೆ ಸಂಜೆ ಅಪಘಾತಕ್ಕೆ ಒಳಗಾಗಿದೆ. ಸ್ಕೂಲ್‌ ಮುಗಿದ ಬಳಿಕ ಗಣೇಶಪಾಡು, ಎಲ್.ಎಸ್. ಬಂಜಾರ್, ಕೆ.ಎಂ. ಬಂಜಾರ್, ಮರ್ಲಕುಂಟ ಮತ್ತು ಮುತ್ತುಗುಡೆಮ್ ನಿಂದ ವಿದ್ಯಾರ್ಥಿಗಳು ಬಸ್ಸಿನ ಮೂಲಕ ಮನೆಗಳಿಗೆ ತೆರಳುತ್ತಿದ್ದರು. … Read more