ಪಂತ್ ಶತಕ ಬಾರಿಸುತ್ತಿದ್ದಂತೆ ಆರ್‌ಸಿಬಿ ಕೆಣಕಿದ್ದ ಸಿಎಸ್‌ಕೆ.! ಆರ್‌ಸಿಬಿ ಬ್ಯಾಟಿಂಗ್ ಕಂಡು ಫುಲ್ ಸೈಲೆಂಟ್ – ಗರಂ ಆದ ನೆಟ್ಟಿಗರು
ನಿನ್ನೆ ಏಕನ ಕ್ರೀಡಾಂಗಣದಲ್ಲಿ ನಡೆದ 18ನೇ ಐಪಿಎಲ್‌ನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 6 ವಿಕೆಟ್‌ಗಳ ಗೆಲುವನ್ನು ದಾಖಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿ ಕ್ವಾಲಿಫಯರ್ 1ಗೆ ಕಾಲಿಟ್ಟಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ರಿಷಭ್ ಪಂತ್ ಶತಕ ಹಾಗೂ ಮಾರ್ಷ್ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 227 ರನ್ ಕಲೆಹಾಕಿ ಆರ್‌ಸಿಬಿಗೆ 228 ರನ್‌ಗಳ … Read more