UPI Payment : ನಮಸ್ಕಾರ ಸ್ನೇಹಿತರೇ, ಭಾರತದಲ್ಲಿ ಎಲ್ಲಿ ಬೇಕಾದರೂ ಯಾರಿಗೂ ಬೇಕಾದರೂ ಬಹಳ ಸುಲಭದ ವಿಧಾನದಲ್ಲಿ ಹಣವನ್ನು ವರ್ಗಾಯಿಸಬಹುದು. ಕೈಯಲ್ಲಿ, ಕಿಸೆಯಲ್ಲಿ, ಪರ್ಸ್ ಅಲ್ಲಿ ಹಣ ಹಿಡಿದುಕೊಳ್ಳುವ ಬದಲು ಈಗ ಜನರು ಮೊಬೈಲ್ ನಲ್ಲಿ ಇಂಟರ್ನೇಟ್ ಇದ್ದರೆ ಸಾಕು ಯುಪಿಐ ಸಹಾಯದಿಂದ ಹಣವನ್ನು ಹೇಗೆ ಬೇಕಾದರೂ ಬಳಸಬಹುದು. ಇತ್ತೀಚಿನ ದಿನಗಳಲ್ಲಿ ಗೂಗಲ್ ಪೇ (Google pay), ಫೋನ್ ಪೇ (Phonepe), ಪೇಟಿಎಂ (Paytm) ಇತ್ಯಾದಿಗಳನ್ನು ಬಳಸಿ ತಮ್ಮ ವಹಿವಾಟುಗಳನ್ನು ಮಾಡುತ್ತಾರೆ. ಆದರೆ ಯುಪಿಐ ಐಡಿ ಹೀಗೆ ಇದ್ದರೆ ಫೆ. 1 ರಿಂದ ಯಾವೂದೇ ಹಣ ವರ್ಗಾವಣೆ ಆಗುವುದಿಲ್ಲ.
Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!
ಕೆಲವೊಮ್ಮೆ ಯುಪಿಐ ಐಡಿಯಲ್ಲಿ ಅಂಕೆಗಳು, ಅಕ್ಷರಗಳು ಇರುತ್ತದೆ. ಹೀಗೆ ಇದ್ದರೆ ಹಣ ಪಾವತಿಸಲು ಆಗುವುದಿಲ್ಲ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.
ಆಲ್ಫಾನ್ಯೂಮೆರಿಕ್ ಐಡಿಗಳಿದ್ದರೇ ಮಾತ್ರ ಜನರು ತಮ್ಮ ವಹಿವಾಟುಗಳನ್ನು ಮಾಡಬಹುದು. ಇದರಲ್ಲಿ ಅಕ್ಷರಗಳು ಮಾತ್ರ ಇರುವಂತೆ ಸಂಖ್ಯೆಗಳನ್ನು ರಚಿಸಲಾಗುತ್ತದೆ. ಹೀಗಾಗಿ ಫೆ. 1 ರಿಂದ ವಿಶೇಷ ಅಕ್ಷರಗಳನ್ನು ಹೊಂದಿರುವ ಐಡಿಗಳನ್ನು ಅನುಮತಿಸುವುದಿಲ್ಲ. ಯುಪಿಐನ ಕೆಲ ತಾಂತ್ರಿಕ ವಿಷಯಗಳನ್ನು ಆಧರಿಸಿ ಈ ಬದಲಾವಣೆಯನ್ನು ಮಾಡಲಾಗಿದೆ.
Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?
2016 ರಲ್ಲಿ ನೋಟ್ ಬ್ಯಾನ್ ಆದ ಬಳಿಕ ಯುಪಿಐ ಮೂಲಕ ಜನರು ಹೆಚ್ಚಾಗಿ ಹಣ ಪಾವತಿ ಮಾಡುತ್ತಿದ್ದಾರೆ. 2024ನೇ ಡಿಸೆಂಬರ್ ನಲ್ಲಿ ಯುಪಿಐ ವಹಿವಾಟು 23.24 ಲಕ್ಷ ಕೋಟಿ ರೂಪಾಯಿ ಆಗಿದೆ.
- ಮಧುಮೇಹ ಕೇವಲ ರಕ್ತಕ್ಕೆ ಮಾತ್ರವಲ್ಲ, ಬೆಡ್ರೂಮ್ಗೂ ಶತ್ರು! ಲೈಂಗಿಕ ಜೀವನದ ಮೇಲಾಗುವ ಸದ್ದಿಲ್ಲದ ದಾಳಿ
- ಪುರುಷರಲ್ಲಿ ಮೂಗು ಹಾಗೂ ಕಿವಿಗಳಲ್ಲಿ ಕೂದಲು ಬೆಳೆಯಲು ಕಾರಣವೇನು? ಇದನ್ನು ತೆಗೆಯಬಹುದೇ.?
- ಕ್ರೈಮ್ ಶೋ ನೋಡಿ ತಂದೆ ಸೇರಿ ನಾಲ್ವರನ್ನು ಕೊಲೆ ಮಾಡಿ ಸುಟ್ಟ ಅಪ್ರಾಪ್ತ ಮಗ!
- ಅತಿಯಾದ ಲೈಂಗಿಕ ಕ್ರಿಯೆಯಿಂದ ವೀರ್ಯಾಣುಗಳ ಸಂಖ್ಯೆ ಕಮ್ಮಿಯಾಗುತ್ತಾ.? ತಜ್ಞರ ಮಾಹಿತಿ ಇಲ್ಲಿದೆ
- ಎಚ್ಚರ! ನಿಮ್ಮ ಜೀವನಶೈಲಿ ನಿಮ್ಮ ಹೃದಯವನ್ನು ನಿಮಗಿಂತ ಮುಂಚಿತವಾಗಿಯೇ ಮುದುಕರನ್ನಾಗಿಸಬಹುದು!
- ಎಚ್ಚರ! ನಿಮ್ಮ ಹೃದಯ ದುರ್ಬಲವಾಗುತ್ತಿರುವುದನ್ನು ಸೂಚಿಸುವ 10 ಆರಂಭಿಕ ಲಕ್ಷಣಗಳು.!
- ಮುಸ್ಲಿಂ ಮಹಿಳೆಯಿಂದ ದಸರಾ ಉದ್ಘಾಟನೆ ಮಾಡಿಸಿದ್ದಕ್ಕೆ ಸಿದ್ದು ಮೇಲೆ ಚಾಮುಂಡೇಶ್ವರಿಯ ಸೇಡು: ಅದಕ್ಕೆ ಸಿಎಂ ಪೋಸ್ಟ್ ಹೊಗೆಯಂತೆ!
- ರಾಜಕಾರಣವೇ ಬೇಡ ಎನಿಸುವಷ್ಟು ನೋವು ಕೊಟ್ಟರು : ಪತ್ನಿಯ ವಿರುದ್ಧವೂ ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡಿದರು; ಸಿದ್ದರಾಮಯ್ಯ ಕಣ್ಣೀರಿನ ವಿದಾಯದ ನುಡಿ
- ನಿಜವಾಯ್ತು ಕೋಡಿಶ್ರೀ ಭವಿಷ್ಯ, ಸಿದ್ದರಾಮಯ್ಯ ಬಗ್ಗೆ ಸ್ವಾಮೀಜಿ ಹೇಳಿದ್ದೇನು.?
- ಮದುವೆ ರಾತ್ರಿಯೇ ಪತಿಗೆ ನಾಮ ಹಾಕಿದ ನವವಧು: ‘ಪೀರಿಯಡ್ಸ್’ ನೆಪ ಹೇಳಿ ನಗದು, ಒಡವೆಯೊಂದಿಗೆ ಪ್ರಿಯಕರನ ಜೊತೆ ಪರಾರಿ!
- ಕೇವಲ ₹800 ವಿಚಾರಕ್ಕೆ ಬಿತ್ತು ಹೆಣ! ಶವ ಹೂತು ಎಸ್ಕೇಪ್ ಆಗ್ತಿದ್ದ ಹಂತಕರು ಲಾಕ್ ಆಗಿದ್ದೇಗೆ.?
- ಜನನಾಂಗ, ಕಣ್ಣಿಗೆ ಖಾರದ ಪುಡಿ ಎರಚಿ ಅಮಾನುಷ ಹಿಂಸೆ: 3 ದಿನ ಕೊಠಡಿಯಲ್ಲಿ ಬಂದಿಸಿ ಹಲ್ಲೆ, ಆರೋಪಿಗಳು ಅರೆಸ್ಟ್
- ‘ದೇವರು ವರನೂ ಕೂಡಲ್ಲ, ಶಾಪನೂ ಕೊಡಲ್ಲ’ ; ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ DCM ಡಿ.ಕೆ ಶಿವಕುಮಾರ್ ಪೋಸ್ಟ್.!
- ಪಿತ್ತಕೋಶದಲ್ಲಿ ಕಲ್ಲು ಕಂಡುಬರುವುದಕ್ಕೆ ಕಾರಣವೇನು.? ಇದು ಬರದಂತೆ ತಡೆಯಲು ಏನು ಮಾಡಬೇಕು.?
- ಮಧುಮೇಹಿಗಳಿಗೆ ವರದಾನ ಈ ನೀರು! ಬ್ಲಡ್ ಶುಗರ್ ಕಂಟ್ರೋಲ್ಗೆ ನೈಸರ್ಗಿಕ ಮದ್ದು
- ಪಥ್ಯವೇ ಬೇಡ.. ಬ್ಲಡ್ ಶುಗರ್ ಕಂಟ್ರೋಲ್ ಮಾಡುತ್ತೆ ಈ ಪುಟ್ಟ ಕಾಳು! ರಾತ್ರಿ ಮಲಗುವ ಮುನ್ನ ಜಗಿದು ತಿನ್ನಿ ಸಾಕು
- “ಮುಂದಿನ 8 ವರ್ಷ ಡಿಕೆಶಿಯನ್ನ ಯಾರೂ ಅಲ್ಲಾಡಿಸಲಾರರು”: ಸಿದ್ದು ರಾಜಯೋಗ ಅಂತ್ಯ ಎಂದ ರಾಜಗುರು ದ್ವಾರಕನಾಥ್ ಗುರೂಜಿ
- ಕರ್ನಾಟಕದಲ್ಲೂ ಬಕ್ರೀದ್ಗೆ ಹಸು ಖರೀದಿ ಮಾಡಲ್ಲ ಎಂದ ಮುಸ್ಲಿಮರು: ನಮಗೆ ದುಡ್ಡು ಬೇಕು ಹಿಂದೂ ಸಂಘಟನೆಗಳೇ ಹಸು ಕೊಂಡುಕೊಳ್ಳಲಿ ಎಂದು ರೈತರ ಆಕ್ರೋಶ
- ಅನೈತಿಕ ಸಂಬಂಧಕ್ಕೆ ಪತಿ ಬಲಿ : ‘ತಾತನ ಸಮಾಧಿ’ ನೆಪದಲ್ಲಿ ಗುಂಡಿ ತೋಡಿ ಪತಿಯನ್ನೇ ಹೂತುಹಾಕಿದ ಕ್ರೂರಿ ಪತ್ನಿ!
- ಕಣ್ಣು ಕಾಣದ ಸ್ನೇಹಿತೆಯ ಮನೆಯಲ್ಲಿ ಚಿನ್ನ ಕದ್ದ ಖತರ್ನಾಕ್ ದಂಪತಿ! ಒಂದು ವರ್ಷದ ಬಳಿಕ ಪ್ರಕರಣ ಬಯಲು, ಅರೆಸ್ಟ್!



















