Gold Rate Today : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಈ ಲೇಖನದಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ. ಇದೇ ರೀತಿ ಪ್ರತಿದಿನ ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆಯನ್ನು ನಮ್ಮ ವೆಬ್ ಸೈಟ್ ನಲ್ಲಿ ನೀಡಲಾಗುವುದು.
ಇದನ್ನೂ ಕೂಡ ಓದಿ : KSRTC Recruitment 2024 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯಲ್ಲಿ 3000ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ.! 10ನೇ ತರಗತಿ ಪಾಸಾಗಿದ್ದರೂ ಸಾಕಂತೆ.!
ಚಿನ್ನದ ಬೆಲೆ (Gold Rate)
ಇವತ್ತಿನ 22 ಕ್ಯಾರೆಟ್ ಚಿನ್ನ ಪ್ರತಿ ಒಂದು ಗ್ರಾಂ ಗೆ ₹6,494/- ರೂಪಾಯಿ ಆಗಿದೆ. 10 ಗ್ರಾಂ ಗೆ ₹64,940/- ರೂಪಾಯಿ ಆಗಿದೆ. ನಿನ್ನೆ ಇದೇ 22 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹67,450/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 22 ಕ್ಯಾರೆಟ್ ನ ಚಿನ್ನದ ದರದಲ್ಲಿ ಕೇವಲ ₹2,510/- ರೂಪಾಯಿಯಷ್ಟು ಇಳಿಕೆ ಕಂಡಿದೆ.
ಇನ್ನು ಇವತ್ತಿನ 24 ಕ್ಯಾರೆಟ್ ಶುದ್ಧವಾದ ಚಿನ್ನದ ಬೆಲೆ ನೋಡುವುದಾದರೆ, ಪ್ರತೀ 1 ಗ್ರಾಂ ಗೆ ₹7,085/- ರೂಪಾಯಿ ಆಗಿದೆ. 10 ಗ್ರಾಂ ಗೆ ₹70,850/- ರೂಪಾಯಿ ಆಗಿದೆ. ನಿನ್ನೆ ಇದೇ 24 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹73,580/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 24 ಕ್ಯಾರೆಟ್ ನ ಚಿನ್ನದ ದರದಲ್ಲಿ ಕೇವಲ ₹2,730/- ರೂಪಾಯಿಯಷ್ಟು ಇಳಿಕೆ ಕಂಡಿದೆ.
ಇದನ್ನೂ ಕೂಡ ಓದಿ : SBI Recruitment 2024 : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ 10ನೇ ತರಗತಿ ಪಾಸ್ ಆದವರಿಗೆ ಉದ್ಯೋಗವಕಾಶ.! ಈಗಲೇ ಅರ್ಜಿ ಸಲ್ಲಿಸಿ.
ಬೆಳ್ಳಿಯ ಬೆಲೆ (SilverRate)
ಇವತ್ತಿನ ಬೆಳ್ಳಿಯ ಬೆಲೆಯು ಪ್ರತೀ 10 ಗ್ರಾಂ ಗೆ ₹879/- ರೂಪಾಯಿ. 100 ಗ್ರಾಂ ಗೆ ₹8,790/- ರೂಪಾಯಿ. 1 ಕೆಜಿ ಬೆಳ್ಳಿಗೆ ₹87,900/- ರೂಪಾಯಿಯಾಗಿದೆ. ನಿನ್ನೆ ಒಂದು ಕೆಜಿ ಬೆಳ್ಳಿಗೆ ₹91,000/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಒಂದು ಕೆಜಿಯ ಬೆಳ್ಳಿಯ ದರದಲ್ಲಿ ₹3,100/- ರೂಪಾಯಿಯಷ್ಟು ಇಳಿಕೆ ಕಂಡಿದೆ.
ಇದು ಇವತ್ತಿನ ಚಿನ್ನದ ನಿಖರವಾದ ಬೆಲೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- ಹೆಣ್ಣಿಗೆ ಮಿಲನದಲ್ಲಿ ಸಂಪೂರ್ಣ ತೃಪ್ತಿ ಸಿಗದೇ ಇದ್ದರೆ, ಆಕೆಯ ಮೇಲಾಗುವ 6 ಆಶ್ಚರ್ಯಕರ ಪರಿಣಾಮಗಳು | Health Tips
- ದಿನ ಭವಿಷ್ಯ ಅಕ್ಟೋಬರ್ 27 : ಈ 3 ರಾಶಿಯವರಿಗೆ ಅದೃಷ್ಟದ ದಿನ, ಉದ್ಯೋಗದಲ್ಲಿ ಬಡ್ತಿ ಯೋಗ.!
- ರಾಜ್ಯದ ಗೃಹಜ್ಯೋತಿ ಫಲಾನುಭವಿಗಳ ಗಮನಕ್ಕೆ : ಅ.31ರೊಳಗಾಗಿ ಈ ಕೆಲಸ ಮಾಡದಿದ್ರೆ ಉಚಿತ ಕರೆಂಟ್ ಕಟ್!
- ಅರಮನೆ ಜಾಗ ಸರ್ಕಾರದ್ದು, ಅಂಬಾರಿಯನ್ನ ನಾವು ಪುಕ್ಕಟೆ ಪಡೆಯುತ್ತಿಲ್ಲ : ಪ್ರಮೋದಾದೇವಿಗೆ ಯತೀಂದ್ರ ತಿರುಗೇಟು
- ಅಡಿಕೆ ಬೆಲೆ ಇಂದು ಎಷ್ಟಿದೆ.? ರಾಶಿ, ಚಾಲಿ, ಬೆಟ್ಟೆ ಅಡಿಕೆ ಧಾರಣೆ ಎಷ್ಟು? ಇಲ್ಲಿದೆ ಮಾರುಕಟ್ಟೆ ದರದ ವಿವರ
- ಇಂದಿನ ರಾಶಿಭವಿಷ್ಯ: ಈ 4 ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯುತ್ತಾ? 12 ರಾಶಿಗಳ ಫಲ ಇಲ್ಲಿದೆ!
- ಮುಂದಿನ ವಾರ ರೈತರ ಖಾತೆಗೆ ‘ಪಿಎಂ ಕಿಸಾನ್’ 24ನೇ ಕಂತಿನ 2,000 ರೂ. ಜಮೆ: ನೀವು ಅರ್ಹರೇ? e-KYC ಮಾಡುವುದು ಹೇಗೆ.?
- ಇಂದಿನ ರಾಶಿಭವಿಷ್ಯ : ಈ 4 ರಾಶಿಯವರಿಗೆ ಅದೃಷ್ಟದ ಬಾಗಿಲು ಓಪನ್! ಹಣಕಾಸಿನ ವಿಚಾರದಲ್ಲಿ ಯಾರಿಗೆ ಎಚ್ಚರಿಕೆ.?
- ಫಿಟ್ ಆಗಿದ್ದರೂ ಹೃದಯಾಘಾತ ಏಕೆ.? ಜಿಮ್, ಕ್ರಿಕೆಟ್ ಆಡುವವರು ಈ ಸತ್ಯ ತಿಳಿಯಿರಿ.!
- ಸ್ಟಿಂಗ್ ಆಪರೇಷನ್ ಪ್ರಕರಣ : ಸಿದ್ದರಾಮಯ್ಯ ಭೇಟಿಗೆ ಮುಂದಾದ HDK : ಕುತೂಹಲ ಮೂಡಿಸಿದ ದಳಪತಿ ನಡೆ.!
- ದಾಸನ ಭಂಟ, ಪತ್ನಿ ಜಗಳ: ದರ್ಶನ್ ಜೈಲಿನಿಂದ ಹೊರಬರೋದು ವಿಜಯಕ್ಷ್ಮೀಗೆ ಇಷ್ಟವಿಲ್ವಾ? ಸ್ನೇಹಿತನ ಸ್ಫೋಟಕ ಆಡಿಯೋ ವೈರಲ್!
- ದ್ರಾವಿಡ್ ಅಲ್ಲ, ಕೋಚ್ ಆಗಿ ಕೆರಿಬಿಯನ್ ಲೆಜೆಂಡ್ಗೆ ಮಣೆ ಹಾಕಿದ ಮುಂಬೈ ಇಂಡಿಯನ್ಸ್!
- ಉಗ್ರನಂತೆ ನೋಡ್ತಿದ್ದಾರೆ, ನಾನು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿಬಿಡ್ತೇನೆ – ಕಣ್ಣೀರಿಟ್ಟ ಸಮಾಜವಾದಿ ನಾಯಕ!
- ಗ್ರಾಹಕರೇ ಗಮನಿಸಿ : ನವೆಂಬರ್ 1 ರಿಂದ ಎಲ್ಪಿಜಿ ಸಿಲಿಂಡರ್ ಹೊಸ ರೂಲ್ಸ್ ಜಾರಿ!
- ಶನಿವಾರದ ರಾಶಿಫಲ: ಉದ್ಯೋಗ, ಹಣಕಾಸು, ಪ್ರೀತಿ ಮತ್ತು ಕುಟುಂಬ ಜೀವನದ ಭವಿಷ್ಯ!
- ಸ್ಕೂಟಿಯಲ್ಲಿ ಹೋಗುವಾಗ ಕುತ್ತಿಗೆಗೆ ಬಿಗಿದ ಗಾಳಿಪಟದ ಮಾಂಜಾ ದಾರ, ಮಹಿಳೆ ದಾರುಣ ಸಾ*ವು
- ಪತ್ನಿಯನ್ನು ಕೊಂದು ರಾಜಕಾಲುವೆಗೆಸೆದಿದ್ದ ಪಾಪಿ ಪತಿ ಮೊಹಮ್ಮದ್ ಇಜ್ಹಾರ್ ಸೆರೆ
- ಹಣದ ವಿಚಾರಕ್ಕೆ ಕುಚಿಕು ಗೆಳೆಯನನ್ನೇ ಕೊಂದ ಕಿರಾತಕ: ಕೊಲೆ ಬಳಿಕ ಆತನ ಮನೆಗೇ ತೆರಳಿ ಉಪ್ಪಿಟ್ಟು ಸವಿದಿದ್ದ ಆರೋಪಿ!
- ವೈರಲ್ ಫಿವರ್ ಎಫೆಕ್ಟ್ ; ಕಿಡ್ನಿ ಜೋಪಾನ, ಈ ಲಕ್ಷಣಗಳು ಕಂಡರೆ ಇಂದೇ ಎಚ್ಚೆತ್ತುಕೊಳ್ಳಿ.!
- ಗುರುವಾರದ ರಾಶಿಫಲ: ಕೆಲವರಿಗೆ ಅದೃಷ್ಟದ ಬೆಂಬಲ, ಮತ್ತೆ ಕೆಲವರಿಗೆ ಎಚ್ಚರಿಕೆ! 12 ರಾಶಿಗಳ ಭವಿಷ್ಯ



















