ಕರ್ನಾಟಕದ ಪ್ರಮುಖ ಎಪಿಎಂಸಿ ಮಾರುಕಟ್ಟೆಗಳಲ್ಲಿ ದಾಖಲಾದ ಅಧಿಕೃತ ಅಡಿಕೆ ಧಾರಣೆಗಳು (ಪ್ರತಿ ಕ್ವಿಂಟಾಲ್ಗೆ) ಈ ಕೆಳಗಿನಂತಿವೆ :
ಪ್ರಮುಖ ಮಾರುಕಟ್ಟೆ ಧಾರಣೆಗಳ ವಿವರಗಳು
ಶಿವಮೊಗ್ಗ ಮಾರುಕಟ್ಟೆ :
• ರಾಶಿ ಇಡಿ : ಕನಿಷ್ಠ ₹44,199 | ಗರಿಷ್ಠ ₹52,599
• ಬೆಟ್ಟೆ ಅಡಿಕೆ : ಕನಿಷ್ಠ ₹52,399 | ಗರಿಷ್ಠ ₹58,211
• ಗೊರಬಲು : ಕನಿಷ್ಠ ₹19,010 | ಗರಿಷ್ಠ ₹40,599
• ಸರಕು (Saraku): ಕನಿಷ್ಠ ₹60,699 | ಗರಿಷ್ಠ ₹88,509
ಚನ್ನಗಿರಿ ಮಾರುಕಟ್ಟೆ :
ರಾಶಿ ಅಡಿಕೆ : ಕನಿಷ್ಠ ₹47,000 | ಗರಿಷ್ಠ ₹52,900 (ಸರಾಸರಿ ₹50,968)
ಹೊಸನಗರ ಮಾರುಕಟ್ಟೆ :
• ರಾಶಿ ಅಡಿಕೆ: ಕನಿಷ್ಠ ₹44,499 | ಗರಿಷ್ಠ ₹53,299
• ಕೆಂಪುಗೋಟು: ಕನಿಷ್ಠ ₹32,009 | ಗರಿಷ್ಠ ₹40,890
• ಚಾಲಿ (Chali): ಕನಿಷ್ಠ ₹35,599 | ಗರಿಷ್ಠ ₹36,001
ಉತ್ತರ ಕನ್ನಡ ಜಿಲ್ಲೆ ಮಾರುಕಟ್ಟೆ :
ಶಿರಸಿ (Sirsi):
• ರಾಶಿ ಗರಿಷ್ಠ : ₹51,500
• ಬೆಟ್ಟೆ ಸರಾಸರಿ : ₹42,847
ಯಲ್ಲಾಪುರ (Yellapura):
• ಚಾಲಿ ಸರಾಸರಿ : ₹45,009
• ಕೋಕಾ : ₹25,369
ಸಿದ್ದಾಪುರ (Siddapura):
• ಚಾಲಿ ಸರಾಸರಿ : ₹44,719
• ತಟ್ಟಿಬೆಟ್ಟೆ : ₹41,699
ದಕ್ಷಿಣ ಕನ್ನಡ ಮಾರುಕಟ್ಟೆಗಳು:
ಸುಳ್ಯ (Sullia):
• ರಾಶಿ ಸರಾಸರಿ : ₹50,899
• ಹೊಸ ತಳಿ : ₹42,000
ಪುತ್ತೂರು (Puttur):
• ಹೊಸ ತಳಿ ಸರಾಸರಿ : ₹36,000
Arecanut price : ಮಾರುಕಟ್ಟೆಗೆ ಹೊರಡುವ ಮೊದಲು ಈ ಅಡಿಕೆ ಬೆಲೆ ಪಟ್ಟಿಯನ್ನು ನೋಡಿ
WhatsApp Group
Join Now