Ration Card Aadhar Link : ರೇಷನ್ ಕಾರ್ಡ್ ದಾರರಿಗೆ ಸರ್ಕಾರದಿಂದ ಸಿಹಿಸುದ್ದಿ.! ಆಧಾರ್ ಕಾರ್ಡ್ ಲಿಂಕ್ ಮುಂದೂಡಿಕೆ.!

Ration Card Aadhar Link : ನಮಸ್ಕಾರ ಸ್ನೇಹಿತರೇ, ಪಡಿತರ ಚೀಟಿ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಸರ್ಕಾರವು ಈಗಾಗಲೇ ಕಡ್ಡಾಯಗೊಳಿಸಿದೆ. ಇದುವರೆಗೂ ಆಧಾರ್ ಕಾರ್ಡ್ ಹಾಗು ಪಡಿತರ ಚೀಟಿ ಲಿಂಕ್ ಮಾಡದವರಿಗೆ ಲಿಂಕ್ ಮಾಡಲು ಇದ್ದ ಡೆಡ್ ಲೈನ್ ಅನ್ನು ಮತ್ತೆ ವಿಸ್ತರಿಸಿದೆ.

ಇದನ್ನೂ ಕೂಡ ಓದಿ : Housing Scheme : ಸ್ವಂತ ಮನೆ ಇಲ್ಲದವರಿಗೆ ಗುಡ್ ನ್ಯೂಸ್.! ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಹೊಸ ಮನೆಗಳು ಬಿಡುಗಡೆ.!

WhatsApp Group Join Now

ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ಪಡೆಯಬಹುದಾದ ಯೋಜನೆಯಡಿ ನೀಡಲಾಗಿರುವ ಪಡಿತರ ಚೀಟಿಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಈ ರೀತಿಯ ಲಿಂಕ್ ಗಾಗಿ 2024ರ ಜೂ. 30ರಂದು ಕೊನೆಯ ದಿನವಾಗಿತ್ತು. ಆದರೀಗ, ಈ ಗಡುವನ್ನು ಮೂರು ತಿಂಗಳವರೆಗೆ ಅಂದರೆ ಇದೇ 2024ರ ಸೆಪ್ಟಂಬರ್ 30ರವರೆಗೆ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ.

ಇದನ್ನೂ ಕೂಡ ಓದಿ : PM Surya Ghar Yojana : ಕರೆಂಟ್ ಬಿಲ್ ಕಟ್ಟುತ್ತಿರುವ ಎಲ್ಲರಿಗು ಸಿಗುತ್ತೆ 78000 ರೂಪಾಯಿ.! ಹೀಗೆ ಅರ್ಜಿ ಸಲ್ಲಿಸಿ – ಬೇಕಾಗುವ ದಾಖಲೆಗಳೇನು.?

WhatsApp Group Join Now

ಈ ಹಿಂದೆಯೂ ಕೂಡ ಆಧಾರ್ ಕಾರ್ಡ್ ಹಾಗು ಪಡಿತರ ಚೀಟಿ ಲಿಂಕ್ ಗಡುವನ್ನು ಹಲವಾರು ಬಾರಿ ವಿಸ್ತರಿಸಲಾಗಿತ್ತು. ಈ ಬಾರಿ ಪುನಃ ವಿಸ್ತರಿಸಲಾಗಿದೆ. ಬೆಂಗಳೂರು ಒನ್, ಗ್ರಾಮ ಒನ್ ಹಾಗೂ ರಾಜ್ಯದ ನಾನಾ ಜಿಲ್ಲಾ ಕೇಂದ್ರಗಳಲ್ಲಿರುವ ಮುಂತಾದ ಸೇವಾ ಕೇಂದ್ರಗಳಲ್ಲಿ ನಿಮ್ಮ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಬಹುದು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply