Post office Jobs : ಪೋಸ್ಟ್ ಆಫೀಸ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.! 10ನೇ ತರಗತಿ ಜಸ್ಟ್ ಪಾಸ್ ಆದರೆ ಸಾಕು.! ಡೈರೆಕ್ಟ್ ಲಿಂಕ್.!

Post office Jobs : ನಮಸ್ಕಾರ ಸ್ನೇಹಿತರೇ, ಇದೀಗ ಪೋಸ್ಟ್ ಆಫೀಸ್ ನವರು ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ. ಹೌದು, ಪೋಸ್ಟ್ ಆಫೀಸ್ನಲ್ಲಿ ಪರೀಕ್ಷೆ ಇಲ್ಲದೆ ನೇರ ನೇಮಕಾತಿಗೆ ಅರ್ಜಿ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತರು ಲೇಖನ ಕೊನೆಯವರೆಗೂ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಿದ್ದೇನೆ.

Whatsapp Group Join
Telegram channel Join

ನಾವು ಸಾಮಾನ್ಯವಾಗಿ ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ನಮ್ಮಲ್ಲಿ ಕೆಲವೊಂದಿಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ಸಹಜವಾಗಿ ಉದಾಹರಣೆಗೆ ಹೇಳಬೇಕೆಂದರೆ ವಿದ್ಯಾರ್ಹತೆ ಏನಾಗಿರಬೇಕು..? ಎಷ್ಟು ಸಂಬಳ ನೀಡುತ್ತಾರೆ..? ಆಯ್ಕೆ ವಿಧಾನ ಹೇಗೆ..? ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ನಿಮಗೆಲ್ಲ ತಿಳಿದಿರಬಹುದು ಪೋಸ್ಟ್ ಆಫೀಸ್ ವರ್ಷದಲ್ಲಿ ಮೂರರಿಂದ ನಾಲ್ಕು ಬಾರಿ ಈ ರೀತಿ ಪರೀಕ್ಷೆ ಇಲ್ಲದ ನೇರ ನೇಮಕಾತಿ ಮಾಡಿಕೊಳ್ಳುತ್ತಾರೆ ಇದು ಕೂಡ ಒಂದು ಬಾರಿ ಆಗಿದ್ದು, ಹೀಗಾಗಿ ಯಾರು ಕೂಡ ಈ ಮಾಹಿತಿಯನ್ನ ಅರ್ಧಂಬರ್ಧ ಓದಬೇಡಿ, ಕೊನೆಯವರೆಗೂ ಓದಿ ನಂತರವೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿಗೆ ಅರ್ಜಿ ಸಲ್ಲಿಸಿ.

ಇದನ್ನೂ ಕೂಡ ಓದಿ : Pension Scheme : ರೇಷನ್ ಕಾರ್ಡ್ ಇದ್ದರೆ ತಿಂಗಳಿಗೆ 5,000 ಬರುತ್ತದೆ.! ಈ ರೀತಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಿರಿ

Whatsapp Group Join
Telegram channel Join

ಭಾರತೀಯ ಅಂಚೆ ಇಲಾಖೆ ನೇಮಕಾತಿ (Indian post office recruitment 2024)

ಒಟ್ಟು ಹುದ್ದೆಗಳ ಸಂಖ್ಯೆ :- 19

ಉದ್ಯೋಗದ ಸ್ಥಳ :- ಭಾರತದ ಯಾವುದೇ ಸ್ಥಳದಲ್ಲಿ.

ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು :- ಅಧಿಸೂಚನೆ ಪ್ರಕಾರವಾಗಿ ತಿಳಿಸಬೇಕೆಂದರೆ ಅಭ್ಯರ್ಥಿಗಳಿಗೆ ಗರಿಷ್ಠ 66 ವರ್ಷ ಮೀರಿರಬಾರದು.

ವಿದ್ಯಾರ್ಹತೆ ಏನಾಗಿರಬೇಕು :- ಅಂಚೆ ಇಲಾಖೆ ಹೊಡಿಸಿರುವ ಅಧಿಸೂಚನೆ ಪ್ರಕಾರವಾಗಿ ತಿಳಿಸಬೇಕೆಂದರೆ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಮಂಡಳಿಯಿಂದ 10ನೇ ತರಗತಿಯಲ್ಲಿ ಪಾಸ್ ಆಗಿರಬೇಕು.

ಎಷ್ಟು ವೇತನ ನೀಡುತ್ತಾರೆ :- ಅಧಿಸೂಚನೆ ಪ್ರಕಾರವಾಗಿ ಅಭ್ಯರ್ಥಿಗಳಿಗೆ ತಿಳಿಸಬೇಕೆಂದರೆ ಪ್ರತಿ ತಿಂಗಳು 19900 ರಿಂದ ಪ್ರಾರಂಭವಾಗಿ 63,200 ವರೆಗೆ ನೀಡುತ್ತಾರೆ.

ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಹೇಗೆ :- ಅರ್ಜಿ ಸಲ್ಲಿಸಿರುವಂತಹ ಅಭ್ಯರ್ಥಿಗಳಿಗೆ ಚಾಲನಾ ಪರವಾನಿಗೆ ಡ್ರೈವಿಂಗ್ ಟೆಸ್ಟ್ ಟ್ರೇಡ್ ಟೆಸ್ಟ್ ಮತ್ತು ಸಂದರ್ಶನ ಮಾಡುವುದರ ಮೂಲಕ ಅಭ್ಯರ್ಥಿಗಳಿಗೆ ಆಯ್ಕೆ ಮಾಡಿಕೊಳ್ಳುತ್ತಾರೆ ಇಲ್ಲಿ ಯಾವುದೇ ರೀತಿ ಲಿಖಿತ ಪರೀಕ್ಷೆ ಇರುವುದಿಲ್ಲ.

ಇದನ್ನೂ ಕೂಡ ಓದಿ : Kotak scholership : ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.! ₹50,000 ದಿಂದ 1 ಲಕ್ಷವರೆಗೂ ಶೈಕ್ಷಣಿಕ ಸಹಾಯಧನ.! ಬೇಗ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ :-

ಅರ್ಜಿ ಪ್ರಾರಂಭ :- 16-4-2024
ಅರ್ಜಿ ಕೊನೆಯ ದಿನಾಂಕ :- 31-5-2024

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು :- ಭಾರತೀಯ ಅಂಚೆ ಇಲಾಖೆ ನೇಮಕಾತಿ

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply