Pan Card New Rules : ಪ್ಯಾನ್ ಕಾರ್ಡ್ ಇದ್ದವರು ತಪ್ಪದೆ ನೋಡಿ | ಕೇಂದ್ರ ಸರ್ಕಾರದಿಂದ ಬಿಗ್ ಶಾಕ್

PAN Card New Rules : ನಮಸ್ಕಾರ ಸ್ನೇಹಿತರೇ, ನಾವು ಯಾವುದೇ ಬ್ಯಾಂಕ್‌ನಲ್ಲಿ ಅಕೌಂಟ್ ತೆರೆಯಲು ಹೋದರೆ ಮೊದಲು ಕೇಳುವುದು ನಮ್ಮ ಪ್ಯಾನ್ ಕಾರ್ಡ್(Pan Card). ಈಗಾಗಲೇ ಪ್ಯಾನ್ ಕಾರ್ಡ್ ಇರುವ ಪ್ರತಿಯೊಬ್ಬರಿಗೂ ಕೂಡ ಕೇಂದ್ರ ಆದಾಯ ತೆರಿಗೆ ಇಲಾಖೆಯು ಹೊಸ ರೂಲ್ಸ್ ಜಾರಿಗೊಳಿಸಿದೆ.

ಪ್ರತಿಯೊಬ್ಬ ಪ್ಯಾನ್ ಕಾರ್ಡ್ ಹೊಂದಿರುವ ಎಲ್ಲರಿಗೂ ಕೂಡ ಇದೇ ಜೂನ್ ಒಂದರಿಂದ ಹೊಸ ನಿಯಮ ಜಾರಿಗೆ ಬರಲಿದ್ದು, ಈ ಕೆಲಸ ಮಾಡದಿದ್ರೆ ನಿಮ್ಮ ಪ್ಯಾನ್ ಕಾರ್ಡ್ ಬಂದ್ ಆಗುತ್ತದೆ. ಜೊತೆಗೆ 10 ಸಾವಿರ ರೂಪಾಯಿ ದಂಡವನ್ನು ಸಹ ಕೊಡಬೇಕಾಗುತ್ತದೆ. ಜೂನ್ 1 ರ ಒಳಗೆ ಯಾವ ಕೆಲಸ ಕಡ್ಡಾಯವಾಗಿ ಮುಗಿಸಲೇಬೇಕು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

WhatsApp Group Join Now

ಇದನ್ನೂ ಕೂಡ ಓದಿ : Raitha Siri Yojane : ರೈತ ಸಿರಿ ಯೋಜನೆಗೆ ಅರ್ಜಿ ಆಹ್ವಾನ.! ಈ ಯೋಜನೆಯಿಂದ ರೈತರಿಗೆ ಸಿಗುತ್ತೆ ₹10,000/- ರೂಪಾಯಿ ಹಣ – ಹೇಗೆ ಪಡೆಯುವುದು.?

ಪ್ಯಾನ್ ಕಾರ್ಡ್(Pan Card)ಗೆ ಆಧಾರ್ ಕಾರ್ಡ್ ಲಿಂಕ್ ಮಾಡದಿದ್ರೆ ನಿಮ್ಮ ಪ್ಯಾನ್ ಕಾರ್ಡ್ ರದ್ದಾಗಲಿದೆ. ಇನ್ನು 11 ಕೋಟಿ ಪ್ಯಾನ್ ಕಾರ್ಡ್ ಬಳಕೆದಾರರು ಆಧಾರ್ ಕಾರ್ಡ್‌ ಲಿಂಕ್ ಮಾಡದಿರುವ ಕಾರಣ, ಅವರ ಪ್ಯಾನ್ ಕಾರ್ಡ್ ರದ್ದಾಗಲಿದೆ ಎಂದು ಕೇಂದ್ರ ಸರ್ಕಾರದಿಂದ ಮುನ್ಸೂಚನೆ ನೀಡಲಾಗಿದೆ. ಹೌದು, ಈಗಾಗಲೇ ದೇಶದಲ್ಲಿ ಪ್ರತಿಯೊಬ್ಬ ಪ್ಯಾನ್ ಕಾರ್ಡ್ ಹೋಲ್ಡರ್ ಗಳು ಕಡ್ಡಾಯವಾಗಿ ತಮ್ಮ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಎಂದು 2023 ರ ಜೂನ್ 30 ರವರೆಗೆ ಗಡುವು ನೀಡಲಾಗಿತ್ತು. ಆಗ ಉಚಿತವಾಗಿಯೇ ಎಲ್ಲರೂ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಿಕೊಳ್ಳಬಹುದಿತ್ತು.

WhatsApp Group Join Now

ಇದಾದ ನಂತರ ಪ್ರತಿ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಗೆ ₹1000 ದಂಡವನ್ನ ವಿಧಿಸಲಾಗುತ್ತಿದೆ. ಹೀಗೆ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಿದ ದಂಡದಿಂದ ಬರೋಬ್ಬರಿ ಆರುನೂರು ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ರಾಜ್ಯ ಸಚಿವರು ಮಾಹಿತಿ ನೀಡಿದರು. ಈಗ ಎಲ್ಲ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡುವವರಿಗೆ ₹1000 ದಂಡವನ್ನ ವಿಧಿಸಲಾಗುತ್ತಿದೆ. ಆದರೂ ಇನ್ನೂ 11 ಕೋಟಿ ಪ್ಯಾನ್ ಕಾರ್ಡ್ ಬಳಕೆದಾರರು ತಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡದೇ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಸರ್ಕಾರದಿಂದ ಮಾಹಿತಿ ನೀಡಲಾಗಿದೆ.

ಇದನ್ನೂ ಕೂಡ ಓದಿ : Ration Card : ರೇಷನ್ ಕಾರ್ಡ್ ರದ್ದಾದ ಹೊಸ ಪಟ್ಟಿ ಬಿಡುಗಡೆ.! ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯಾ ಬೇಗ ಚೆಕ್ ಮಾಡಿಕೊಳ್ಳಿ.!

ಹೀಗೆ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡದವರ ಪ್ಯಾನ್ ಕಾರ್ಡ್(Pan Card) ಜೂನ್ ಒಂದರಿಂದಲೇ ನಿಷ್ಕ್ರಿಯಗೊಳ್ಳಲಿವೆ. ನಂತರ ಪ್ಯಾನ್ ಕಾರ್ಡ್ ರಹಿತ ಹಣ ವರ್ಗಾವಣೆಗೆ ಶೇಕಡ 20 ರಷ್ಟು ಸೇರಿಸಿ ವಿಧಿಸಲಾಗುತ್ತದೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸುವ ಸಾಧ್ಯತೆ ಇದೆ ಎಂದು ಸರ್ಕಾರದಿಂದ ಸೂಚನೆ ನೀಡಲಾಗಿದೆ.

WhatsApp Group Join Now

ಪ್ಯಾನ್‌ಗೆ ಆಧಾರ್ ಲಿಂಕ್ ಮಾಡದಿದ್ದರೆ ಏನಾಗುತ್ತದೆ.?

  • ಆಧಾರ್ ಲಿಂಕ್ ಆಗದ ಪ್ಯಾನ್ ಕಾರ್ಡ್(Pan Card) ನಿಷ್ಕ್ರಿಯಗೊಳ್ಳುತ್ತದೆ.
  • ವಾರ್ಷಿಕ ವರಮಾನದಲ್ಲಿ ಸಾಮಾನ್ಯಕ್ಕಿಂತ ದುಪ್ಪಟ್ಟು ಪ್ರಮಾಣದ ಟಿಡಿಎಸ್ ಕಡಿತಗೊಳ್ಳಲಿದೆ.
  • ಆಧಾರ್ ಲಿಂಕ್ ಆಗದ ಪ್ಯಾನ್ ಕಾರ್ಡ್ ಬಳಕೆದಾರರ ಐಟಿ ರಿಟರ್ನ್ ರಿಪೋರ್ಟ್ ತಿರಸ್ಕೃತಗೊಳ್ಳಲಿದೆ.
  • ಸರ್ಕಾರ ವಿಧಿಸುವ ದುಬಾರಿ ದಂಡ ಪಾವತಿಸಿ ಪ್ಯಾನ್ ಕಾರ್ಡ್ ಸಕ್ರಿಯ ಮಾಡಿಕೊಳ್ಳಬೇಕಾಗುತ್ತದೆ.

ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸದ ಜನರು ಬ್ಯಾಂಕ್‌ನಲ್ಲಿ ₹1 ಲಕ್ಷ ಹಣ ವರ್ಗಾವಣೆ ಮಾಡಿದರೆ ₹20,000 ರೂಪಾಯಿ ಹಣ ತೆರಿಗೆ ರೂಪದಲ್ಲಿ ಕಡಿತವಾಗಬಹುದು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply