ಆಟ.. ಪಾಠ ಬಿಟ್ಟಾಕಿ.. ಮೇಷ್ಟ್ರ ಗಾಡಿ ಕ್ಲೀನ್ ಮಾಡಿ! : ಸರ್ಕಾರಿ ಶಾಲೆಯ ಅವಸ್ಥೆ ನೋಡಿ!
ಕಾಲ ಬದಲಾಗಿದೆ. ಶಿಕ್ಷಣದ ಮೌಲ್ಯ ಕಡಿಮೆ ಆಗ್ತಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳಿ ಶಿಕ್ಷಣದ ತತ್ವಗಳನ್ನು ಹೇಳಿಕೊಡಬೇಕಾಗಿದ್ದ ಶಿಕ್ಷಕರೊಬ್ಬರು ಶಾಲಾ ಅವಧಿಯಲ್ಲೇ ವಿದ್ಯಾರ್ಥಿಗಳಿಂದ ತನ್ನ ಕಾರನ್ನು ತೊಳೆಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಬಿ.ಕೆ.ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ನಡೆದಿದೆ. WhatsApp Group Join Now ಶಿಕ್ಷಕ ಉದಯ್ ಅವರು ಕಾರಿನಲ್ಲಿ ಶಾಲೆಗೆ ಆಗಮಿಸಿದ್ದು, ಈ ವೇಳೆ ಕಾರಿನಲ್ಲಿ ಇದ್ದ ಧೂಳು, ಕೆಸರನ್ನು ತೊಳೆಯಳು ವಿದ್ಯಾರ್ಥಿಗಳ ಬಳಿ ಹೇಳಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯರು ತೆರಳಿ ಕಾರು … Read more