ಆಧಾರ್, PAN, Voter ID ಇದ್ದರೂ ಭಾರತೀಯ ಪ್ರಜೆ ಎಂದು ಸಾಬೀತಾಗಲ್ಲ! ಹೈಕೋರ್ಟ್ ಶಾಕಿಂಗ್ ತೀರ್ಪು
ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ (Voter ID) ಅಥವಾ ಬ್ಯಾಂಕ್ ಪಾಸ್‌ಬುಕ್ ಇದ್ದರೆ ಮಾತ್ರ ಸಾಕು, ನೀವು ಭಾರತೀಯ ಪ್ರಜೆ ಎಂದು ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. WhatsApp Group Join Now ನ್ಯಾಯಾಲಯದ ಪ್ರಕಾರ, ಈ ದಾಖಲೆಗಳು ವ್ಯಕ್ತಿಯ ಗುರುತು ಮತ್ತು ಸರ್ಕಾರಿ ಸೇವೆಗಳನ್ನು ಪಡೆಯಲು ಮಾತ್ರ ಉಪಯುಕ್ತ. ಆದರೆ, ಇವುಗಳನ್ನು ಭಾರತೀಯ ಪೌರತ್ವದ ಕಾನೂನಾತ್ಮಕ ಸಾಕ್ಷ್ಯ ಎಂದು ಪರಿಗಣಿಸಲಾಗುವುದಿಲ್ಲ. ಪ್ರಕರಣ ಏನು? ಬಾಂಗ್ಲಾದೇಶ ಮೂಲದ … Read more