ನೀವೂ ಸಾಮಾನ್ಯ ಎಂದು ಭಾವಿಸುವ ಈ ಲಕ್ಷಣಗಳು ಲಿವರ್ ಡ್ಯಾಮೇಜ್ನ ಪ್ರಮುಖ ಸಂಕೇತ.!
ಯಕೃತ್ತಿನ ಹಾನಿಯ ಆರಂಭಿಕ ರೋಗಲಕ್ಷಣಗಳನ್ನು ಗುರುತಿಸಲು ಕಷ್ಟವಾಗುತ್ತದೆ.ಆದರೆ, ಲಿವರ್ ನ ಆರೋಗ್ಯ ಕೆಡುತ್ತಿದೆ ಎನ್ನುವಾಗ ದೇಹದಲ್ಲಿ ಕೆಲವು ಬದಲಾವಣೆಗಳು ಕಾಣಿಸಲು ಆರಂಭಿಸುತ್ತದೆ.ಇದನ್ನು ಸರಿಯಾಗಿ ಗಮನಿಸಿದರೆ ಲಿವರ್ ಡ್ಯಾಮೇಜ್ ಆಗುತ್ತಿದೆ ಎನ್ನುವುದನ್ನು ಆರಂಭಿಕ ಹಂತದಲ್ಲಿಯೇ ಕಂಡು ಹಿಡಿಯಬಹುದು. WhatsApp Group Join Now ಸಾಮಾನ್ಯ ವಿಶ್ರಾಂತಿಯ ನಂತರವೂ ಹೋಗದಿರುವ ಅತಿಯಾದ ಆಯಾಸವು ಯಕೃತ್ತಿನ ಹಾನಿಯ ಕೇತವಾಗಿರಬಹುದು.ಹಾನಿಗೊಳಗಾದ ಯಕೃತ್ತು ದೇಹಕ್ಕೆ ಶಕ್ತಿಯನ್ನು ಒದಗಿಸಲು ಸಾಕಷ್ಟು ಪ್ರೋಟೀನ್ ಮತ್ತು ಇತರ ಪೋಷಕಾಂಶಗಳನ್ನು ಉತ್ಪಾದಿಸಲು ಸಾಧ್ಯವಾಗದ ಕಾರಣ ಹೀಗಾಗುತ್ತದೆ. ಹಸಿವಿನ ಕೊರತೆ ಅಥವಾ … Read more