Subsidy Scheme : ರೈತರ ಜಮೀನಿಗೆ ಬೇಲಿ, ತಂತಿ ಬೇಲಿ ಹಾಕಿಕೊಳ್ಳಲು 90% ಸಬ್ಸಿಡಿ ಸಹಾಯಧನ – ಬೇಕಾಗುವ ದಾಖಲೆಗಳೇನು.?
Subsidy Scheme : ನಮಸ್ಕಾರ ಸ್ನೇಹಿತರೇ, ರೈತರ ಜಮೀನುಗಳಿಗೆ ತಂತಿ ಬೇಲಿ ಅಥವಾ ಬೇರೆ ಯಾವುದೇ ಬೇಲಿ ಹಾಕಿಕೊಳ್ಳಲು ಸರ್ಕಾರದಿಂದನೇ 90% ಸಬ್ಸಿಡಿ ಹಣ ಸಿಗುತ್ತೆ. ಎಲ್ಲ ರೈತರು ಕೂಡ ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು ಹಾಗೆ ಇದರಿಂದ ರೈತರಿಗೂ ಕೂಡ ಬಹಳಷ್ಟು ಆರ್ಥಿಕವಾಗಿ ಸಹಾಯವಾಗುತ್ತದೆ. ರೈತರು ತಮ್ಮ ಜಮೀನುಗಳಿಗೆ ಬೇಲಿ ಹಾಕಿಕೊಳ್ಳಲು 90% ಉಚಿತವಾಗಿ ಸರ್ಕಾರದಿಂದ ಸಹಾಯಧನ ಪಡೆದುಕೊಳ್ಳಬಹುದಾಗಿದೆ. WhatsApp Group Join Now ಇದನ್ನೂ ಕೂಡ ಓದಿ : Loan Scheme For … Read more