ನಿಮ್ಮ ಕಣ್ಣುಗಳಲ್ಲಿ ಈ ಲಕ್ಷಣಗಳು ಕಾಣಿಸಿಕೊಂದ್ರೆ ದೇಹದ ʼಆʼ ಭಾಗಕ್ಕೆ ಹಾನಿಯಾಗಿದೆ ಎಂದರ್ಥ!
ಲಿವರ್ ನಮ್ಮ ದೇಹದ ಒಂದು ಪ್ರಮುಖ ಭಾಗ. ಲಿವರ್ ಆರೋಗ್ಯಕರವಾಗಿದ್ದರೆ ಇಡೀ ದೇಹವು ಆರೋಗ್ಯಕರವಾಗಿರುತ್ತದೆ. ಲಿವರ್‌ನಲ್ಲಿ ಯಾವುದೇ ಸಮಸ್ಯೆಗಳಿದ್ದರೆ, ವಿವಿಧ ರೋಗಗಳು ಆರೋಗ್ಯದ ಮೇಲೆ ದಾಳಿ ಮಾಡುತ್ತವೆ. ಆದರೆ ಲಿವರ್ ಹಾನಿಯ ಆರಂಭಿಕ ಲಕ್ಷಣಗಳು ಕಂಡುಬರುವುದಿಲ್ಲ. WhatsApp Group Join Now ಅದಕ್ಕಾಗಿಯೇ ನಿಮ್ಮ ಲಿವರ್‌ನ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಲಿವರ್ ದೇಹದಲ್ಲಿರುವ ವಿಷವನ್ನ ತೆಗೆದುಹಾಕಲು ಮತ್ತು ಆಹಾರ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಲಿವರ್ ಹಾನಿಗೊಳಗಾಗಿದ್ದರೆ ಆರೋಗ್ಯದ ಮೇಲೆ ಗಂಭೀರ ಸಮಸ್ಯೆಗಳು ಉದ್ಭವಿಸಬಹುದು. ಲಿವರ್ … Read more