ಬ್ಯಾಂಕ್ ಖಾತೆ ಇದ್ದು ಈ ತಪ್ಪು ಮಾಡಿದವರಿಗೆ 2 ವರ್ಷ ಜೈಲು ಹಾಗು ದಂಡ – ಸಂಪೂರ್ಣ ಮಾಹಿತಿ
ಬ್ಯಾಂಕ್ ಖಾತೆಯನ್ನು ಹೊಂದಿರುವವರಿಗೆ ಸುಪ್ರೀಂ ಕೋರ್ಟ್ ಈಗ ಎಚ್ಚರಿಕೆಯನ್ನ ಕೊಟ್ಟಿದೆ. ಇನ್ನು ಮುಂದೆ ಯಾವುದೇ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರುವವರು ಉದ್ದೇಶಪೂರ್ವಕವಾಗಿ ಈ ತಪ್ಪನ್ನ ಮಾಡಿದರೆ ಎರಡು ವರ್ಷ ಜೈಲು ಶಿಕ್ಷೆ ಮತ್ತು ದಂಡವನ್ನ ಪಾವತಿ ಮಾಡಬೇಕಾಗುತ್ತದೆ. 1881ರ ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ ಆಕ್ಟ್ ನ ಸೆಕ್ಷನ್ 138ರ ಅಡಿಯಲ್ಲಿ ಈಗ ಕೆಲವು ನವೀಕರಣಗಳನ್ನ ಮಾಡಲಾಗಿದೆ. WhatsApp Group Join Now ಸೆಕ್ಷನ್ 138ರ ಹೊಸ ನವೀಕರಣದ ಪ್ರಕಾರ ಇನ್ನು ಮುಂದೆ ಬ್ಯಾಂಕ್ ಖಾತೆಯನ್ನ ಹೊಂದಿರುವವರು ಈ ತಪ್ಪನ್ನ ಮಾಡಿದ್ರೆ … Read more