PM Surya Ghar Yojana : ಕರೆಂಟ್ ಬಿಲ್ ಕಟ್ಟುತ್ತಿರುವ ಎಲ್ಲರಿಗು ಸಿಗುತ್ತೆ 78000 ರೂಪಾಯಿ.! ಹೀಗೆ ಅರ್ಜಿ ಸಲ್ಲಿಸಿ – ಬೇಕಾಗುವ ದಾಖಲೆಗಳೇನು.?
PM Surya Ghar Yojana : ನಮಸ್ಕಾರ ಸ್ನೇಹಿತರೇ, ರಾಜ್ಯ ಕಾಂಗ್ರೆಸ್ ಸರ್ಕಾರವು ಗೃಹಜ್ಯೋತಿ ಯೋಜನೆಯಡಿ ರಾಜ್ಯದ ಅರ್ಹ ಫಲಾನುಭವಿಗಳಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವಂತಹ ಕೆಲಸವನ್ನು ಮಾಡುತ್ತಿದೆ. ಆದರೆ ಕೇಂದ್ರ ಸರ್ಕಾರವು ಒಂದು ಹೆಜ್ಜೆ ಮುಂದೆ ಹೋಗಿ ಪಿಎಂ ಸೂರ್ಯ ಘರ್(PM Surya Ghar Yojana) ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ. WhatsApp Group Join Now ಈ ಪಿಎಂ ಸೂರ್ಯ … Read more