Crop Loan Waiver : ರೈತರ ಬೆಳೆ ಸಾಲ ಮನ್ನಾ.! ಬೆಳೆ ಸಾಲ ಇರುವ ರೈತರು ತಪ್ಪದೆ ನೋಡಿ.!
Crop Loan Waiver : ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲ ಬೆಳೆ ಸಾಲ ಇರುವ ರೈತರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಬಂಪರ್ ಗಿಫ್ಟ್. ರೈತರು ತಮ್ಮ ಜಮೀನಿನಲ್ಲಿರುವ ಬೆಳೆಗಳ ಮೇಲೆ ಕೃಷಿ ಸಾಲವನ್ನು ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅಥವಾ ಸಹಕಾರಿ ಬ್ಯಾಂಕುಗಳಲ್ಲಿ ಅಥವಾ ಯಾವುದೇ ಖಾಸಗಿ ಬ್ಯಾಂಕುಗಳಲ್ಲಿ ಕೃಷಿ ಉದ್ದೇಶಕ್ಕಾಗಿ ಮತ್ತು ಬೆಳೆಯನ್ನ ಬೆಳೆಯುವುದಕ್ಕಾಗಿ ಕೃಷಿ ಸಾಲವನ್ನ ಪಡೆದುಕೊಂಡಿರುತ್ತಾರೆ. WhatsApp Group Join Now ಇದನ್ನೂ ಕೂಡ ಓದಿ : Sewing Machine Scheme : ಬಟ್ಟೆ … Read more