ಧರ್ಮಸ್ಥಳ ಸಂಘಕ್ಕೆ ಸಾಲ ಕಟ್ಟಲು ಎತ್ತಿಟ್ಟ ಹಣದಿಂದ ₹200 ರೂ ತೆಗೆದ ಪತಿ, ಪತ್ನಿ ನೇಣಿಗೆ ಶರಣು!
ಅವರದ್ದು ಪುಟ್ಟ ಕುಟುಂಬ ಗಂಡ ಹೆಂಡತಿ ಇಬ್ಬರು ಮಕ್ಕಳು ಮತ್ತು ಒಂದು ಹಿರಿ ಜೀವ. ಎಲ್ಲರೂ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದವರು. ಬಡತನದ ನಡುವೆ ಜೀವನ ಹೇಗೂ ಸಾಗುತ್ತಿತ್ತು. ಆದರೆ ಧರ್ಮಸ್ಥಳ ಸಂಘದ ಸಾಲ ಕಟ್ಟಲು ಎತ್ತಿಟ್ಟಿದ್ದ ಹಣದಿಂದ ಗಂಡ 200 ರೂ ತೆಗೆದುಕೊಂಡು ಹೋಗಿ ಸಬೂಬು ಉತ್ತರ ಕೊಟ್ಟದ್ದಕ್ಕೆ ಪತ್ನಿ ಮನನೊಂದು ತನ್ನ ಪ್ರಾಣ ಕಳೆದುಕೊಂಡಿದ್ದಾಳೆ. WhatsApp Group Join Now ಕ್ಷುಲ್ಲಕ ಕಾರಣವೊಂದು ಕುಟುಂಬವನ್ನೇ ನಡುಗಿಸುವ ಹೃದಯವಿದ್ರಾವಕ ಘಟನೆ ನೆಲಮಂಗಲ ತಾಲೂಕಿನ ಬ್ಯಾಡರಹಳ್ಳಿಯಲ್ಲಿ … Read more