ಅಯ್ಯೋ ದೇವ್ರೆ ಹೀಗೂ ಉಂಟೆ ಈ ಜಗತ್ತಲ್ಲಿ ಇನ್ನು ಏನೇನು ನಡೆಯುತ್ತೆ ಭಗವಂತ

Spread the love

ನಮಸ್ಕಾರ ಸ್ನೇಹಿತರೇ, ಈ ಒಂದು ಕಾಲದಲ್ಲಿ ಸಾಮಾಜಿಕ ಜಾಲತಾಣಗಳ ಹಾವಳಿ ಬಹಳ ಜೋರಾಗಿದೆ. ಅನೇಕ ಇವತ್ತು ಒಂದು ಮಾಧ್ಯಮಗಳ ಮೂಲಕ ಜನರ ಗಮನ ಸೆಳೆಯೋದಕ್ಕೆ ಬಯಸಿದರೆ ತಮ್ಮಲ್ಲಿರುವ ಪ್ರತಿಭೆಯನ್ನು ಇವುಗಳ ಮೂಲಕ ಹೊರಹಾಕಿದ್ದಾರೆ. ಅದೇ ರೀತಿ ಆ ಯುವತಿ ಕೂಡ ಯೂಟ್ಯೂಬ್ ನಲ್ಲಿ ಸಂಚಲನ ಸೃಷ್ಟಿ ಮಾಡಿದ್ದು, ಈಗ ನೀವು ನೋಡಿರುವಂತಹ ಯೂಟ್ಯೂಬ್ ನಲ್ಲಿ ಸಕತ್ ಆಗಿದಂತಿದ್ದರು. ವಾಹಿನಿಗಳನ್ನ ಹೊಂದಿದ್ದು ಹಾಗು ಅದೆಲ್ಲದರಲ್ಲೂ ಕೂಡ ವಿಧ ವಿಧವಾದ ತಕ್ಷಣ ಪೋಸ್ಟ್ ಮಾಡುತ್ತಾ ಸಕ್ರಿಯವಾಗಿ ದಂತ. ಹೀಗೆ ಈ ಸೋಶಿಯಲ್ ಮೀಡಿಯಾ ಒಂದಲ್ಲ 1 ದಿನ ತನ್ನ ಬದುಕನ್ನೇ ನುಂಗಿ ಹಾಕುತ್ತದೆ ಎಂಬ ಯಾವ ಅರಿವೂ ಕೂಡ ಇರಲಿಲ್ಲ.

WhatsApp Group Join Now

ಸೋಶಿಯಲ್ ಮೀಡಿಯಾ ಬದುಕನ್ನೇ ನುಂಗಿ ಹಾಕುತ್ತದೆ

ವಿಷಕಾರಿ ಇವತ್ತು ಹೆಸರು ಮಾಲತಿ ಚೌಹಾಣ್ ಈ ಒಂದು ಘಟನೆ ನಡೆದಿದ್ದು, ಉತ್ತರ ಪ್ರದೇಶದ ಸಂತ ಕಬೀರ್ ನಗರ ಬಳಿ ಇರುವಂತಹ ಕಾಲಿ ಜಗ ದೀಶ್ ಪುರ ಎಂಬಲ್ಲಿ ಇದೇ ವರ್ಷದ ನವೆಂಬರ್ 22 ನೇ ತಾರೀಕು ಈಕೆ ಮನೆಯಲ್ಲಿದ್ದವರು ಈಕೆ ನಿಗೂಢ ಸಾವಿಗೆ ಮೂಕ ಸಾಕ್ಷಿಯಾಗಿದ್ದಾರೆ. ಹೀಗೆ ಯುವರಾಜ ಮಗು ಕೂಡ ಇತ್ತು. ಅದನ್ನು ಯಾಕೋ ಜೋರಾಗಿ ಅತ್ತ ಸದನ ಮಾಡ್ತಿತ್ತು. ಹಿಂದಿನಂತೆ ಅದನ್ನು ಸಮಾಧಾನ ಮಾಡುತ್ತಿದ್ದ ಅಮ್ಮ ಮಾಡಿ ಅವತ್ತು ಮಾತ್ರ ಮಗುವಿನ ಕಡೆ ಬರಲೇ ಇಲ್ಲ. ಮಾಲತಿ ಬಾರದೆ ಹೋದಾಗ ಅಲ್ಲಿದ್ದ ಮಗುವಿನ ಅಜ್ಜಿ ಎತ್ಕೊಂಡು ಮಾಲತಿ ನನ್ನ ಮಗುವನ್ನು ಸಮಾಧಾನ ಮಾಡುವಂತೆ ಕೂಗಿ ಕರೆದಿದ್ದರು. ಆದರೂ ಕೂಡ ಮಾರುತಿಯ ಪ್ರತಿಕ್ರಿಯೆಯಾಗಲಿ ಸ್ಪಂದನೆ ಆಗಲಿ ಅವರಿಗೆ ಕೇಳಿ ಬರಲಿಲ್ಲ.

ಇದನ್ನೂ ಕೂಡ ಓದಿ : Unbelievable Dreams : ಈ ಸಾಧು ಮಾತನ್ನು ಕೇಳಿ ಆ ಜಾಗ ಅಗೆದ ಸರ್ಕಾರಕ್ಕೆ ಎಂಥ ಶಾಕ್ ಕಾದಿತ್ತು ಗೊತ್ತಾ.?

WhatsApp Group Join Now

ಆಕೆ ಎಲ್ಲಿ ಹೋದ ಮಗುವನ್ನು ಎತ್ತಿಕೊಂಡು ಆಕೆ ಕೋಣೆಗೆ ಬಂದು ನೋಡಿದಾಗ ಅಲ್ಲಿ ದೃಶ್ಯವನ್ನು ಕಂಡಂತಹ ವೃದ್ಧಿ ಬೆಚ್ಚಿ ಬಿದ್ದಿದ್ರು. ಕಾರಣ ಮಾಲತಿ ಅಲ್ಲಿ ಸತ್ತು ಬಿದ್ದಿದ್ದಳು. ಯುಟ್ಯೂಬ್ ನಲ್ಲಿ ತರಹೇವಾರಿ ವಿಡಿಯೋಗಳನ್ನು ಅಪ್ ಲೋಡ್ ಮಾಡಿ ಫೇಮಸ್ ಆಗಿದೆ ಅಂತ ಮಾಲತಿ ಯಾಕೆ? ಈ ಒಂದು ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ ಅಂತ ಯಾರಿಗೂ ಗೊತ್ತಾಗಿಲ್ಲ. ಆಕೆ ಶವ ಕಂಡ ತಕ್ಷಣ ಅಜ್ಜಿ ಜೋರಾಗಿ ಅಂತ ಕೂಗುತ್ತ ರೋಧಿಸತೊಡಗಿದರು. ಈ ಆಕ್ರಂದನ ಕೇಳಿ ಸುತ್ತಮುತ್ತಲಿನ ಜನರು ಕೂಡ ಅಲ್ಲಿ ಸೇರಿದರು. ತಕ್ಷಣ ಒಂದು ಸಾವಿನ ಸುದ್ದಿ ಕಾಡ್ಗಿಚ್ಚಿನ ರೀತಿ ಆ ಹುಡುಗಿ ಹಬ್ಬಿತು, ಅಲ್ಲಿ ಜನಸ್ತೋಮವೇ ನೆರೆದಿತ್ತು.

ಯಾರು ಈ ಕುರಿತು ಪೊಲೀಸರು ಕೂಡ ಸುದ್ದಿಯನ್ನ ಮೂಡಿಸಿದರು. ಘಟನೆ ಅಂತ ಒಂದು ಸ್ಥಳಕ್ಕೆ ಆ ಊರಿನ ಅಧಿಕಾರಿ ಅಂತ ಬ್ರಿಜೇಶ್ ಸಿಂಗ್ ಹಾಗು ಸಂತೋಷ್ ಕುಮಾರ್ ಸಿಂಗ್ ತಮ್ಮ ಇಡೀ ತಂಡದ ಜೊತೆ ಮಾಲತಿ ಮನೆಗೆ ಬಂದಿದ್ರು. ಉಳಿಸಲು ಬರುವ ಮುನ್ನ ಇಲ್ಲಿ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ಇವರಲ್ಲಿ ಹೆಚ್ಚಿನವರು ಆಕೆ ವಿಡಿಯೋಗಳ ವೀಕ್ಷಕರು ಹಾಗೂ ಅಭಿಮಾನಿಗಳು ಇದ್ದರು. ಸೋಶಿಯಲ್ ಮೀಡಿಯಾದಲ್ಲಿ ಅಪಾರ ಸಂಖ್ಯೆ, ಅಭಿಮಾನಿಗಳನ್ನು ಅಂತೆಯೇ ಕಾಣೋದಕ್ಕೆ ದೂರದ ಊರುಗಳಿಂದ ಕೂಡ ಆಕೆ ವೀಕ್ಷಕರು ಬರತೊಡಗಿದರು.

WhatsApp Group Join Now

ಫೇವರಿಟ್ ಸೆಲೆಬ್ರಿಟಿ ಸಾವು

ಆ ಸ್ಥಳದಲ್ಲಿ ಸೇರಿದ ಜನರಲ್ಲಿ ಅನೇಕರು ತಮ್ಮ ಫೇವರಿಟ್ ಸೆಲೆಬ್ರಿಟಿ ಸಾವಿನಿಂದ ದುಖಿತರಾಗಿದ್ದರು. ಯಾಕಾಗಿ ಕೆಸರು ಸಂಭವಿಸುತ್ತಿರುವುದಕ್ಕೆ ಅವರೆಲ್ಲ ಉತ್ಸುಕರಾಗಿದ್ದು, ಈ ಮಾಹಿತಿ ಮೂರು ವರ್ಷಗಳ ಹಿಂದೆಯಷ್ಟೇ. ವಿಷ್ಣು ರಾಜ್ ಎಂಬಾತನನ್ನ ಮದುವೆಯಾಗಿದ್ದಳು. ಈತನೂ ಕೂಡ ಮೊಹಾಲಿ ಬಳಿಯ ಕಾಳಿ ಜಗದೀಶಪುರದ ನಿವಾಸಿಯಾಗಿದ್ದ. ಇಬ್ಬರು ಕೂಡ ಸಾಂಸಾರಿಕವಾಗಿ ಯಾವುದೇ ತೊಂದರೆ ಇಲ್ಲದೆ ಮುಂದುವರಿದರು. ಈ ಮಾತಿಗೆ ಭೋಜ್ಪುರಿ ಹಾಡುಗಳನ್ನು ಹಾಡು ಹಾಗು ಅವುಗಳಿಗೆ ನೃತ್ಯ ಮಾಡುವ ಹವ್ಯಾಸ ಕೂಡ ಇತ್ತು. ಇದನ್ನು ಆಕೆ ತನ್ನ ಸೋಶಿಯಲ್ ಮೀಡಿಯಾದ ಖಾತೆಗಳನ್ನು ಕೂಡ ಪೋಸ್ಟ್ ಮಾಡುತ್ತಿದ್ದು, ಈಕೆ ಪತಿ ವಿಷ್ಣು ರಾಜ್ ಕೂಡ ಸಾಧಾರಣ ಕುಟುಂಬದ ವ್ಯಕ್ತಿಯಾಗಿದ್ದ.

Oh God, what else is going on in this world?

ಈತನ ಮನೆಯ ಹಣಕಾಸಿನ ಪರಿಸ್ಥಿತಿ ಹೇಳಿಕೊಳ್ಳುವಷ್ಟು ಉತ್ತಮವಾಗಿನು ಇರಲಿಲ್ಲ.ಹೋಗು ಅಲ್ಲಿ ಕೆಲಸ ಮಾಡಿಕೊಂಡಿದ್ದ ಈತ ಬರುತ್ತಿದ್ದ ಅಲ್ಪ ಆದಾಯದಲ್ಲಿ ಸಂಸಾರವನ್ನು ಸಾಗಿಸುತ್ತಿದ್ದ ಇಬ್ಬರು ಸೇರಿ ಒಂದು ಖಾತೆಯಾಗಿ ತೆರೆಯಬಾರದು. ಎಷ್ಟೋ ಜನ ಈ ಮೂಲಕನಿ ಹಣವನ್ನ ಗಳಿಸಿ ಮುಂದೆ ಬರ್ತಿದ್ದಾರೆ. ನಾವು ಕೂಡ ಈ ರೀತಿ ಪ್ರಯತ್ನಪಟ್ಟರೆ ನಮಗೂ ಕೂಡ ವೀಕ್ಷಕರು ಸಿಗುತ್ತಾರೆ ಹಾಗು ಹಣವನ್ನು ಕೂಡ ಗಳಿಸಬಹುದು ಅಂತ ಮಾಲತಿ ವಿಷ್ಣುಗೆ ಸಲಹೆಯನ್ನ ಕೊಡ್ತಾಳೆ. ಅದರಂತೆ ಅವರು ಒಂದು ಬಾರಿ ನಿನ್ನ ಶುರುಮಾಡ್ತಾರೆ ಕೂಡ ಅವರ ಫ್ಯಾಮಿಲಿ ಬಹು ಬೇಗನೆ ಪ್ರಸಿದ್ದ ಪಡೆದು ಅದಕ್ಕೆ ಸುಮಾರು 61 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಚಂದಾದಾರರು ಕೂಡ ಸಿಕ್ತಾರೆ ಅಂದ್ರೆ ಸುಮಾರು ಆರು ಮಿಲಿಯನ್ ಗೂ ಹೆಚ್ಚು ಇರುವುದಿಲ್ಲ.

ಜನ ಅಭಿಮಾನದಿಂದ ಗುಡಿಸೋದಿಕ್ಕೆ ಹೋಗೋದಿಕ್ಕೆ ಶುರುಮಾಡಿದ್ರು. ಈ ದಂಪತಿಗಳು ಕೊಡೋದಿಕ್ಕೆ ಜನ ದೂರದ ಸ್ಥಳಗಳಿಂದ ಕೂಡ ಬರ್ತಾ ಇದ್ರು. ಆರಂಭದಲ್ಲಿ ಕಡುಕಷ್ಟದಲ್ಲಿ ದಂತ ಇವರಿಗೆ ಇವರ ಯೂಟ್ಯೂಬ್ ವಾಹಿನಿ ಕೈಹಿಡಿತು. ಅಲ್ಲಿ ಜನರ ಪ್ರೀತಿ, ಅಭಿಮಾನ ಜೊತೆ ಹಣ ಕೂಡ ಕೈತುಂಬಾ ಸಿಕ್ಕಾಗ ಇವರ ಲೈಫ್ ಸ್ಟೈಲ್ ಕೂಡ ಅದಕ್ಕೆ ತಕ್ಕ ಹಾಗೆನಿ ಬದಲಾಗ್ತಾ ಹೋಯ್ತು. ಇದರಿಂದ ಬಂದ ದುಡ್ಡಲ್ಲಿ ತಾವಿ ದಂತ ಮನೆಯನ್ನು ಕೂಡ ರಿಲ್ಯಾಕ್ಸ್ ಮಾಡಿಕೊಂಡು ದೊಡ್ಡ ಗಾತ್ರದಲ್ಲಿ ಕಟ್ಟಿಕೊಡುತ್ತಾರೆ. ಇವರಿಗೆ ಮುಂದೆ ಒಂದು ಗಂಡು ಮಗು ಕೂಡ ಜನಿಸಿ ಕೈತುಂಬ ಹಣ, ಖ್ಯಾತಿ ಜನರ ಪ್ರೀತಿ ಇವರ ಒಂದು ಸುಂದರವಾದ ಸಂಸಾರಕ್ಕೆ ಇದಕ್ಕಿಂತ ಹೆಚ್ಚಿಗೆ ಇನ್ನೇನು ಬೇಕಿಲ್ಲಲಿ ತುಂಬಾನೇ ಆರಾಮಾಗಿ ಇತ್ತು.

ಇದನ್ನೂ ಕೂಡ ಓದಿ : Most Mystery Book : ಈ ಪುಸ್ತಕದಲ್ಲಿ ಏನಿದು ಅಂತ ಡಿಕೋಡ್ ಮಾಡೋಕೆ ಹೋದವರೆಲ್ಲ ತಮ್ಮ ಜೀವನದ ಸಮಯವನ್ನೆಲ್ಲಾ ಹಾಳು ಮಾಡಿಕೊಂದರು

ಸತಿ ಪತಿಯ ನಡುವೆ ಬಿರುಕು

ಹೀಗಾಗಿ ಈ ಸತಿ ಪತಿಯ ನಡುವೆ ಬಿರುಕು ಮೂಡಿತ್ತು. ಈಕೆ ಪತಿ ಅನಂತ ವಿಷ್ಣು ರಾಜು ಕೂಡ ಒಂದು ವಾಹಿನಿತ್ತು. ಒಂದುನಾಥ ಮಾಲತಿ ಜೊತೆ ಜಗಳಕ್ಕೆ ಇಳಿದಿದ್ದ ಇದು ನನ್ನವಾಹಿನಿ ಇನ್ಮೇಲೆ ನೀನು ನಿನ್ನ ಯಾವುದೇ ವಿಡಿಯೋವನ್ನು ಹಾಕ ಬೇಡ. ಇದು ನನಗೆ ಮಾತ್ರ ಸೀಮಿತ ಬೇಕಿದ್ರೆ ನೀನು ನಿನ್ನದೇ ಸ್ವಂತ ವಾಹಿನಿ ತೆರೆದು ಅದಕ್ಕೆ ನಿನ್ನ ಹೆಸರನ್ನೇ ಇಟ್ಟು ಅಂತ ಹೇಳಿದ್ದ. ಅದರಂತೆ ಮಾರುತಿ ತನ್ನದೇ ವಾಹಿನಿಯನ್ನ ಓಪೆನ್ ಮಾಡು ನೋಡುತ್ತಿದ್ದಾಗಿ ಒಂದು ವಾಹಿನಿ ಕೂಡ ಬೆಳೆದು ಇದಕ್ಕೂ ಕೂಡ ಸಾಕಷ್ಟು ಸಂಖ್ಯೆಯಲ್ಲಿ ವೀಕ್ಷಕರು, ಚಂದದಾರರು ಸಿಗ್ತಾರೆ. ಇವತ್ತು ಕೂಡ ಒಂದು ವಾಹಿನಿಗೆ 8,00,000 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಚಂದಾದಾರರಿದ್ದಾರೆ.

ಇದರ ಜೊತೆ ಮಾಲತಿ ಇನ್ನು ಒಂದುವನ್ನು ಕೂಡ ಒಂದು. ಇದು ಇದು ಆಕೆಯ ಮಗನ ಹೆಸರಲ್ಲಿದ್ದು. ಇದು ಕೂಡ ಆರು ಲಕ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಚಂದದಾರರಿದ್ದಾರೆ. ಈ ಎರಡು ವಾಹಿನಿಗಳು ಕೂಡ ಉತ್ತಮ ವೀಕ್ಷಣೆ ಇತ್ತು. ಪ್ರತಿದಿನವೂ ಕೂಡ ವಿಡಿಯೋ ಮಾಡಿ ಅದನ್ನ ಜನರಿಗೆ ಸಶಕ್ತವಾಗಿ ಸಮರ್ಥವಾಗಿ ರಿಲೀಸ್ ಮಾಡೋದು ಅಂದ್ರೆ ಅದು ಎಂಥ ಯೂಟ್ಯೂಬ್ದರು ಕೂಡ ಸವಾಲಿನ ಸಂಗತಿಯೇ ಸರಿ ಡೈಸಿ ಜನಕ್ಕೆ ಇಷ್ಟ ಆಗುವಂತಹ ಕಂಟೆಂಟ್ ಅನ್ನು ಹುಡುಕಿ ತಂದು ಅದನ್ನ ವೈರಲ್ ಆಗುವಂತೆ ಮಾಡಿದ ಹಿಂದೆ ಇರುವಂತಹ ಎಂತದು ಅಂತ ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ. ಇಲ್ಲಿ ಜನರ ನಿತ್ಯ ಆಕರ್ಷಣೆ ಮಾಡೋದು ಬಹಳ ಕಷ್ಟ.

ಈ ಮಾಲತಿ ಕೂಡ ಜನರನ್ನು ಸದಾ ತನ್ನತ್ತ ಸೆಳೆದುಕೊಳ್ಳೋದಿಕ್ಕೆ ಹಾಡು ಸ್ಟ್ರಾವ ತಮಾಷೆ, ಹಾಸ್ಯ ಮುಂತಾದವರು ಕೂಡ ಮಾಡಿ ಅದನ್ನು ಅಪ್‌ಲೋಡ್ ಮಾಡಿದ್ದು ಈಕೆ ವಾಹಿನಿಯಲ್ಲಿ ಎಲ್ಲ ತರಹದ ಫ್ಯಾಮಿಲಿ ಕಂಟೆಂಟ್ ಕೂಡ ಇತ್ತು. ಹಿಂದೆ ದಂಪತಿ ಇಬ್ಬರು ಕೂಡ ಒಟ್ಟಿಗೆ ಹಲವಾರು ವಿಡಿಯೋಗಳನ್ನು ಮಾಡುತ್ತಿದ್ದರು. ಅದರಿಂದ ಬಂದ ಹಣದಲ್ಲಿ ಮೊದಲು ಒಂದು ಪ್ಲೇಟ್ ಬೈಕ್‌ನ ಖರೀದಿ ಮಾಡಿದ್ರು. ಆ ಬಳಿಕ ಕಾರು ಮನೆಗೆ ಅವರಿಗೆ ಬೇಕಾದಂತಹ ಎಲ್ಲವೂ ಕೂಡ ಅವರ ಕೈಯನ್ನು ಸೇರಿತ್ತು. ಈ ಮಾಲ ತೆರಿಗೆಯನ್ನ ಮಾಡೋದಕ್ಕೆ ಒಂದು ಬಾರಿ ಕೆಮ್ಮುವನ್ನು ಕೂಡ ಖರೀದಿ ಮಾಡಿದ್ದು ಹೀಗೆ ರಿಲೀಸ್ ಮಾಡೋಕೆ ಹಾಗು ವಿಡಿಯೋವನ್ನ ಮಾಡೋದಕ್ಕೆ ಆಗಾಗ ಸಹಕರಿಸಿದ ಇನ್ನೊಬ್ಬ ಯುವಕನ ಹೆಸರು ಅರ್ಜುನವರ್ಮ ಆಕಸ್ಮಿಕವಾಗಿ ಪರಿಚಯವಾಗಿದ್ದ ಇಬ್ಬರು ಕೂಡ ಕ್ರಮೇಣ ಉತ್ತಮ ಒಡನಾಟ ಹಾಗೂ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು.

ಆದರೆ ಅವರಿಬ್ಬರ ನಡುವೆ ಯಾವುದೇ ಅನೈತಿಕವಾದ ಸಂಬಂಧ ಇರಲಿಲ್ಲ. ಅವರಿಬ್ಬರ ನಡುವೆ ಉತ್ತಮದಂತಹ ಸ್ವಚ್ಛವಾದ ಸೋದರ ವಾತ್ಸಲ್ಯ ಇತ್ತು. ರಾಖಿ ಹಬ್ಬ ಬಂದಾಗ ಮಾಲತಿ ಅರ್ಜುನ್ಗೆ ರಾಖಿಯನ್ನು ಕಟ್ಟಿದರು. ಅವರು ತಮ್ಮ ನಡುವೆ ಇದ್ದಂತಹ ಅಣ್ಣ ತಂಗಿ ಸಂಬಂಧದ ಬಗ್ಗೆ ಬಗ್ಗೆ ಕೂಡ ವಿಡಿಯೋ ಮಾಡಿ ಅಪ್ ಲೋಡ್ ಮಾಡಿದ್ರು. ಆದ್ರೆ ಮಾಲತಿ ಅರ್ಜುನನ ಜೊತೆ ಇಷ್ಟು ಕ್ಲೋಸ್ ಆಗಿ ಮುಂದು ಯಾಕೋ ಆಕೆ ಪತಿ ವಿಷ್ಣು ಇಲ್ಲ ಅವನು ಕುರಿತು ಅವರಿಗೆವನ್ನು ಕೂಡ ಕೊಡುತ್ತಿದ್ದ.

ಹಿಂಸೆ ಕೊಡೋದಿಕ್ಕೆ ಶುರು ಮಾಡಿದ

ಆಕೆ ಕೇಳದೆ ಹೋದಾಗ ಅವರು ಇದೇ ವಿಷಯವಾಗಿ ಅವಳಿಗೆ ಹಿಂಸೆ ಕೊಡೋದಿಕ್ಕೆ ಶುರು ಮಾಡಿದ ಮೊದಲ ತುಸು ಹೆಚ್ಚೇ ಭಾವ ಜೀವಿ ಅಂತ ಮಾನ್ಯತೆ. ಇದನ್ನು ಕೂಡ ತನ್ನ ವಿಡಿಯೋದಲ್ಲಿ ತಂದಿದ್ದುದಿಕ್ಕೆ ಶುರುಮಾಡಿದ್ದು ಆಕೆ ವಿಡಿಯೋಗಳ ಮೂಲಕ ತನ್ನ ವೈಯಕ್ತಿಕ ಹಾಗೂ ಕೌಟುಂಬಿಕ ಸಂಕಷ್ಟದ ಬಗ್ಗೆ ಹಂಚಿಕೊಂಡಿದ್ದು ಇದರಲ್ಲಿ ಆಕೆ ಈ ಬಗ್ಗೆ ತನ್ನ ಪತಿಯ ವಿರುದ್ಧ ಒಂದು ಪೊಲೀಸ್ ದೂರು ಕೂಡ ಕೊಟ್ಟಿದ್ದರು. ಇದರ ಅನುಸಾರ ಸೆಕ್ಷನ್ ನೂರಾ 51 ರ ಅಡಿಯಲ್ಲಿ ಅವನ ಬಂಧನ ಕೂಡ ಆಗುತ್ತೆ. ಕೆಲವು ದಿನ ಜೈಲು ವಾಸ ಅನುಭವಿಸಿದವರು ಬೇಲ್ ಮೂಲಕ ಹೊರಗಡೆ ಬಂದಿದ್ದ ಹೊರಗಡೆ ಬಂದ ಮೇಲೆ ಅವನ ಪತ್ನಿ ಬಗ್ಗೆ ಅವನ ಮನಸ್ಸಲ್ಲಿ ಅದ್ಯಾವ ಭಾವನೆ ಇತ್ತು ಗೊತ್ತಿಲ್ಲ.

ಒಂದಿನ ಅವನ ಪತ್ನಿ ಜೊತೆ ಆತ ಮಾತಿಗೆ ಇಳಿದಿದ್ದನು. ಆಗಿದ್ದು ನಿಮಗೆ ಅರ್ಜುನ್ ಮಾದರಿ. ನಿಜವಾಗಿಷ್ಟನ್ನ ಹಾಗೇನಾದ್ರೂ ಇಷ್ಟ ಇದ್ರೆ ತಿಳಿಸು ನಂದೇನೂ ಅಭ್ಯಂತರ ಇಲ್ಲ. ನಿನಗೆ ಅವನು ನಿಜವಾಗ ಇಷ್ಟ ಆಗಿದ್ವಿ. ನಾನೇ ಮುಂದೆ ನಿಂತು ನಿನ್ನ ಹಾಗು ಅವರ ಮದುವೆಯನ್ನು ಮಾಡಿಸ್ತೀನಿ ಅಂತ ಹೇಳಿದ ಮಾತು ಇದಕ್ಕೆ ಹೇಗೆ ಹಾಗು ಯಾಕಾಗಿಕೊಂಡು ಗೊತ್ತಿಲ್ಲ. 1 ದಿನ ಮಧ್ಯರಾತ್ರಿಯ ಸಮಯ ಸ್ವತಃ ವಿಷ್ಣು ರಾಜ್ ತನ್ನ ಪತ್ನಿ ಮಾಲತಿ ಹಾಗೂ ಆಕೆ ಗೆಳೆಯ ಅರ್ಜುನ್ ಇಬ್ಬರು ಕೂಡ ತನ್ನ ಮಗ ಯುವರಾಜ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ಗುಟ್ಟಾಗಿ ಮದುವೆ ಮಾಡಿಸಿ ಅದರ ಫೋಟೋವನ್ನು ಕೂಡ ಮಾಡುತ್ತಾನೆ.

ಇದನ್ನೂ ಕೂಡ ಓದಿ : ಇದು ಸುಳ್ಳು ಅಂತ ಪ್ರೂವ್ ಮಾಡೋಕೆ ಬಂದೋರೆಲ್ಲ ಸೋತು ಸುಣ್ಣವಾಗಿ ಕೊನೆಗೆ ನಿಜ ಅಂತ ಒಪ್ಪಿಕೊಂಡರು

ಮದುವೆ ಮಾಡಿಸಿದ ಬಳಿಕ ಇನ್ಮೇಲೆ ನೀವು ಕೂಡ ನಿಮ್ಮ ಇಷ್ಟ ಬಂದಾಗೆರಿ ಈ ಮಗು ಕೂಡ ನಿಮ್ದೆ ನಾನು ನಿಮಗೆ ಯಾವುದೇ ತೊಂದರೆ ಕೊಡಲ್ಲ ಅಂತ ವಿಷ್ಣು ಅವರಿಗೆ ಹೇಳಿದ ಹಾಗು ಈ ಎಲ್ಲ ವಿಚಿತ್ರ ಗ್ರಾಮದ ಸಂಪೂರ್ಣ ವಿಡಿಯೋವನ್ನು ಚಿತ್ರೀಕರಣ ಮಾಡಿದ ವಿಷ್ಣು ರಾಜ್ಯದ ನನ್ನ ಖಾತೆಯಲ್ಲಿ ನವೆಂಬರ್ 9, 12 ಕೊಡಮಾಡಿದ ಯಾವಾಗ ಈ ಒಂದು ವಿಡಿಯೋ ಅಪ್ಲೋಡ್ ಆಗಿತ್ತು. ಇದು ಸಹಜವಾಗಿವರು ಕೂಡ ಆಗುತ್ತೆ. ನನ್ನ ಪತ್ನಿ ಮಾಲತಿ ಹಾಗೂ ಆಕೆ ಗೆಳೆಯ ಅರ್ಜುನ್ ಅವರ ಮದುವೆ ಎಂಬ ಟೈಟಲ್ ಹಾಕಿ ತನ್ನ ವಾಹಿನಿಯಲ್ಲಿ ಇದನ್ನ ವಿಷ್ಣು ಅಪ್ ಲೋಡ್ ಮಾಡಿದ ಈ ಒಂದು ವಿಡಿಯೋ ನೋಡಿದ ತಕ್ಷಣ ಈ ಮಾರುತಿ ಅಭಿಮಾನಿಗಳಿಗೆ ಸಹಜವಾಗಿನಿ ಶಾಕ್ ಆಗುತ್ತೆ ಇಲ್ಲಿದೆ ಮಾಲತಿ ಯಾಕೆ ಹೀಗೆ ಮಾಡಿದ್ರು ಪತ್ತಿನ ಹೆಂಡತಿಗೆ ಬೇರೊಬ್ಬನ ಜೊತೆ ಮದುವೆ ಮಾಡಿಸಿದ.

ಇದು ಚಟ ಅಂತ ಮುಂತಾಗಿ ಅವರು ಕಮೆಂಟ್ ಮಾಡಿದ್ದರು. ಕೆಲವರು ಇದು ತಮಾಷೆ ಇರಬಹುದು ಅಂತ ಭಾವಿಸಿದರು. ಆದರೆ ಇದು ತಮಾಷೆಯಲ್ಲ. ಸತ್ಯ ಗೊತ್ತಾದಾಗ ಅವರು ಕೂಡ ಅಚ್ಚರಿ ಆಗುತ್ತೆ. ಮಾಲತಿ ಅರ್ಜುನ ಜೊತೆ ತಾಳಿ ಕಟ್ಟಿಸಿಕೊಂಡ ಬಳಿಕ ಅವನ ಮನೆಯಲ್ಲಿ 23 ದಿನ ಕಾಲವನ್ನ ಕಳೆದಿದ್ದರು. ಆನಂತರ ಆಕೆಗೆ ತಾನು ಇಂತಹ ಎಡವಟ್ಟು ಮಾಡಿಕೊಂಡು ಅಂತ ಗೊತ್ತಾಗಿದ್ದು ಆಕೆ ವಾಹಿನಿಗಳಿಂದ ಬಂದಂತಹ ಜನರು ಕಮೆಂಟ್ ಗಳು ಆಕೆಯನ್ನು ತಬ್ಬಿ ಮಾಡಿದ್ದು ತನ್ನ ಕೆಲಸ ಮಾಡಿ ಇದರಿಂದ ತನ್ನ ಅಭಿಮಾನಿಗಳಿಗೆ ನಾನು ಕೆಟ್ಟ ಸಂದೇಶ ಕೂಡ ಆಯ್ತು ಅಂತಪರಿತ ವಸಂತ ಮಾಲತಿ ಮುಂದಿನ ವಿಡಿಯೋದಲ್ಲಿ ತಾನು ಮಾಡುತ್ತಿರಬಹುದು.

ಆದರೆ ಇದಕ್ಕೆಲ್ಲ ನನ್ನ ಪತ್ನಿ ಕಾರಣ ಇದೆಲ್ಲಾ ಡ್ರಾಮ ನಾನು ಭಾವಿಸಿದ್ದೆ. ಆದರೆ ನನ್ನ ಭರವಸೆಗೆ ದ್ರೋಹ ಮಾಡಿದಂತೆ ನನ್ನ ಪತಿ ನನ್ನಿಂದ ಇಂಥ ಕೆಲಸವನ್ನು ಮಾಡಿಸಿ ಅವನಿಗೆ ವಿರಕ್ತಿ ಮಾಡಿಕೊಂಡಿದ್ದಾನೆ. ಇದರಲ್ಲಿ ನನ್ನ ತಪ್ಪಿಲ್ಲ. ನನ್ನ ದಯವಿಟ್ಟು ಯಾರೂ ಕೂಡ ನಿಂದನೆ ಮಾಡಬೇಡಿ. ಹಾಗೆ ಹಿಂದಕ್ಕೆ ತನ್ನ 1 ನವೆಂಬರ್ 11 ತನ್ನ ವಾಹಿನಿಯಲ್ಲಿ ಅಪ್ಲೋಡ್ ಮಾಡ್ತಾಳೆ. ಈ ಒಂದು ವಿಡಿಯೋದಲ್ಲಿ ಅತ್ತು ಕರೆದು ಮಾತನಾಡಿದ ಮಾರುತಿ, ತನ್ನ ಎಲ್ಲ ವೀಕ್ಷಕರಲ್ಲಿ ಕ್ಷಮೆಯನ್ನು ಯಾಚಿಸಿದಳು. ಒಂದು ವಾರದ ಬಳಿಕ ಆಕೆ ತನ್ನ ತಂಗಿ ಹಾಗೂ ತಂದೆ ದಂತ ಮನೆಗೆ ಬಂದಿದ್ದಳುನ್ನು ಕೂಡ ಆಕೆ ಅವರ ಬಳಿ ಕ್ಷಮೆ ಯಾಚಿಸ ತಲೆ. ಇದಾಗಿ ನವೆಂಬರ್ 22 ನೇ ತಾರೀಕು ಮಾಲತಿ ಒಂದು ವೀಡಿಯೋ ಮಾಡಿ.

ತಾನು ತನ್ನ ಪತಿ ಮನೆಗೆ ಹೋಗ್ತಿದ್ದೀನಿ. ಅವರು ನನ್ನ ಹೊಡೆಯಲಿ ಎದುರಿಸಿ ಬಳಿ ಏನಾದ್ರೂ ಮಾಡ್ಲಿ. ನಾನು ಅವರ ಬಳಿ ಇರ್ತೀನಿ ಅಂತ ಆಕೆ ಒಂದು ವಿಡಿಯೋದಲ್ಲಿ ಹೇಳಿಕೊಂಡಿದ್ದರು. ಅದೇ ದಿನ ವಿಷ್ಣು ಕೂಡ ತನ್ನ ಖಾತೆಯಲ್ಲಿ ಅವರು ನನ್ನ ಮನೆಗೆ ಬಂದು ಕೂಡ ನಾನು ಹೇಳಿದಂತೆ ಕೇಳಿಕೊಂಡುಬೇಕು. ನಾನು ವಿಧಿಸುವುದು ಪ್ರಕಾರ ಇಲ್ಲಿ ಜೀವನ ಮಾಡಬೇಕು. ಇಲ್ಲವಾದರೆ ನನಗೆ ಅವು ಬೇಕಾಗಿಲ್ಲದಾತ ಒಂದು ವಿಡಿಯೋದಲ್ಲಿ ಟೈಟಲ್ ಅನ್ನ ಹಾಕಿದ ಇದೆಲ್ಲ ಆಗಿ ಮಾಡಿದ್ನಿ ಮಾಲತಿ ನೀಡಿದ ಕುಣಿಕೆ ಶರಣಾಗಿದ್ದು ಈ ಬಗ್ಗೆ ಪತಿಯ ವಿಚಾರವನ್ನು ನಾವು ಕೂಡ ರಾತ್ರಿ 10:00 ಗಂಟೆವರೆಗೂ ಒಟ್ಟಿಗೆ ಇದ್ವಿ ಆದ್ರೆ ಆಮೇಲೆ ಏನಾಯ್ತು ಅಂತ ಗೊತ್ತಿಲ್ಲ.

ಇದನ್ನೂ ಕೂಡ ಓದಿ : Real Re Born Incident : ಇದು ಇಡೀ ಭಾರತದಲ್ಲಿ ಎಲ್ಲರನ್ನು ಅಚ್ಚರಿಗೊಳಿಸಿದ ರಿಯಲ್ ಪುನರ್ಜನ್ಮದ ಘಟನೆ

ಮಾಲತಿ ಯಾಕೆ ಮತ್ತು ಹೇಗೆ ಸಾವನ್ನಪ್ಪಿದ್ದು ಅಂತ ನನಗಂತೂ ಗೊತ್ತಿಲ್ಲ. ನಾನು ಅವಳನ್ನ ಯಾವ ರೀತಿಯಲ್ಲಿ ಕೂಡ ಎದುರಿಸಿಲ್ಲ. ಅವರು ಈ ರೀತಿ ಮಾಡುತ್ತಾರೆ ಅಂತ ನನಗೆ ಗೊತ್ತಿಲ್ಲ. ಮತ್ತೆ ಇದಕ್ಕೂ ನನಗೂ ಸಂಬಂಧ ಇಲ್ಲ. ಇನ್ನು ಅಂತ ಹೇಳಿಕೆ ಕೊಟ್ಟಿದ್ದ. ಇನ್ನು ಈ ಕೇಂದ್ರ ರಾಖಿಯನ್ನು ಕಟ್ಟಿಸಿಕೊಂಡಿದ್ದ ಅರ್ಜುನ್ ಅವರದ್ದೇ ಆದರು. ಅದೇ ಕೈಯಿಂದ ಅಮಾನತಿಗೆ ತಾಳಿ ಕಟ್ಟೋದು ಒಪ್ಪಿಕೊಂಡು ಅದು ಹೇಗೆ ಅವನ ತನ್ನ ಮನೆಯಲ್ಲಿ ಇಟ್ಟುಕೊಂಡು ಗೊತ್ತಿಲ್ಲ. ಇಷ್ಟೆಲ್ಲ ಮಾಡಿದ ಅವನ ವ್ಯಕ್ತಿತ್ವ ಎಷ್ಟು ಅಂತ ನೀವೇಲ್ಲಿ ಅಂದಾಜಿಸಬಹುದು, ವಿಷಕಾರಿ ಯಾರನ್ನು ಮೆಚ್ಚಿಸಲು ಹುಚ್ಚು ಬೆಳೆಸಿಕೊಂಡ ಭಾರತ ಇಲ್ಲಿ ತನ್ನ ಸ್ವಂತ ಬುದ್ಧಿ ವಿವೇಕವನ್ನು ಕಳೆದುಕೊಂಡು ಗಂಡನ ಕೈಗೊಂಬೆ ಅಲ್ಲ.

ಅವಳ ಬುದ್ಧಿಹೀನತೆ ಹಾಗೂ ಹುಚ್ಚು ಹವ್ಯಾಸಗಳಲ್ಲಿ ಬಲಿಕೊಡುವ ಗೊತ್ತಿಲ್ಲ. ಒಂದು ವಿಡಿಯೋ ಮೂಲಕ ಲಕ್ಷಾಂತರ ಜನರ ಮಾಡೋಣ ಅಂತ ಮಾಲತಿ ದುಡುಕುವ ಮುನ್ನ ಸ್ವಲ್ಪ ನಿಧಾನಿಸಿದ್ದರೆ ಚೆನ್ನಾಗಿರುತ್ತಿತ್ತು. ಆಗಿನಿ ಅವನ್ನ ನಾಚಿಕೆ ಬಿಟ್ಟು ಇನ್ನೊಬ್ಬನೊಂದಿಗೆ ಮದುವೆ ಮಾಡಿದ್ದಾರೆ ಅಂತ ಕೇಳು ಜನ ಹಾಗು ವಿಶೇಷವಾಗಿ ಬಾಲಕಿಯ ತಂದೆ ಕೂಡ ಪೊಲೀಸ್ ಗೆ ವಿರು ದ್ಧ ದೂರು ಕೊಟ್ಟಿದ್ದಾರೆ. ಒಟ್ಟಿನಲ್ಲಿ ಇಲ್ಲಿ ಅನಾಥವಾಗಿದ್ದು ಮಾತ್ರ ಈ ಮಾಲತಿ ಮತ್ತು ವಿಷ್ಣುವಿನ ಮಗು ಇವರು ಹಣ ತಾಯಿಯ ಪ್ರೀತಿ ಮಮತೆಯ ಸಿಹಿಯೊಂದಿಗೆಬೇಕು ಅಂತ ಈ ಏನು ಅರಿಯದ ಕಂದ ಬುದ್ಧಿ ಅರಳುವ ಮೊದಲೇ ತಾಯಿಯನ್ನು ಕಳೆದುಕೊಂಡುಬೇಕು. ವಿಷಾದದ ಸಂಗತಿ ವಿಷಕರಿ ಇನ್ನು ಈ ಒಂದು ಘಟನೆ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅಂತ ಕಮೆಂಟ್ ಮೂಲಕ ತಿಳಿಸಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.


Spread the love

Leave a Reply