Mahalakshmi Scheme : ಮಹಿಳೆಯರಿಗೆ ಪ್ರತಿ ತಿಂಗಳು ₹8,500/- ನೀಡುವ ಕಾಂಗ್ರೆಸ್ ಗ್ಯಾರಂಟಿ. ಹೇಗೆ ಅರ್ಜಿ ಸಲ್ಲಿಸುವುದು.? ಸಂಪೂರ್ಣ ಮಾಹಿತಿ

Mahalakshmi Scheme : ನಮಸ್ಕಾರ ಸ್ನೇಹಿತರೇ, ಪ್ರತಿ ತಿಂಗಳು ₹8,500/- ರೂಪಾಯಿಯನ್ನ ಮಹಾಲಕ್ಷ್ಮಿ ಯೋಜನೆಯ ಅರ್ಹ ಮಹಿಳೆಯರಿಗೆ ನೀಡಲಾಗುತ್ತದೆ. ಅದಕ್ಕಾಗಿ ಪೋಸ್ಟ್ ಆಫೀಸ್ ಬ್ಯಾಂಕ್ ಖಾತೆಯನ್ನು ತೆರೆಯಿರಿ ಎಂಬ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಮಾಹಿತಿ ಸುಳ್ಳಾ ಅಥವಾ ಸತ್ಯಾನ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ಲೋಕಸಭಾ ಚುನಾವಣೆಗೂ ಮೊದಲು ಕಾಂಗ್ರೆಸ್ ಸರ್ಕಾರ 2024 ಚುನಾವಣೆಯಲ್ಲಿ ಗೆದ್ದು ಬಂದರೆ ಕೆಲವು ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಘೋಷಣೆ ಮಾಡಿದೆ. ಅದರಲ್ಲಿ ಮಹಾಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯ ಅನ್ವಯ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತೀ ಕುಟುಂಬದ ಮಹಿಳೆಯರಿಗೆ ಪ್ರತಿ ತಿಂಗಳು ₹8,500/- ರೂಪಾಯಿಯನ್ನು ಅಂದರೆ ಒಂದು ವರ್ಷಕ್ಕೆ ₹1 ಲಕ್ಷ ರೂಪಾಯಿಗಳನ್ನು ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ಘೋಷಣೆ ಮಾಡಿದೆ. ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದರೆ ಈ ಮಹಾಲಕ್ಷ್ಮಿ ಯೋಜನೆಯನ್ನು(Mahalakashmi scheme) ಜಾರಿಗೆ ತರುವುದಾಗಿ ತಿಳಿಸಿದೆ. ಆದರೆ ಈ ಯೋಜನೆಯ ಲಾಭ ಪಡೆಯಲು ಪೊಸ್ಟ್ ಆಫೀಸ್ ಬ್ಯಾಂಕ್ ಖಾತೆ ಇರುವುದು ಕಡ್ಡಾಯವಲ್ಲ.

ಇದನ್ನೂ ಕೂಡ ಓದಿ : Laptop Scheme : ಹೀಗೆ ಮಾಡಿದರೆ ಸಿಗಲಿದೆ ಕರ್ನಾಟಕ ಸರ್ಕಾರದಿಂದ ಉಚಿತ ಲ್ಯಾಪ್‌ಟಾಪ್.! ಡೈರೆಕ್ಟ್ ಲಿಂಕ್

ಹೌದು ಸ್ನೇಹಿತರೇ, ಈ ಯೋಜನೆಯ ಲಾಭ ಪಡೆಯಲು ನೀವು ಪೋಸ್ಟ್ ಆಫೀಸ್ ಬ್ಯಾಂಕ್ ಖಾತೆಯನ್ನು ತೆರೆಯುವ ಅವಶ್ಯಕತೆ ಇಲ್ಲ. ಏಕೆಂದರೆ ಯಾವುದೇ ಬ್ಯಾಂಕ್ ಖಾತೆಯಿದ್ದರೂ ಸಹ ನೀವು ಈ ಮಹಾಲಕ್ಷ್ಮಿ ಯೋಜನೆ(Mahalakshmi Scheme) ಲಾಭವನ್ನು ಪಡೆಯಬಹುದು. ಅದಲ್ಲದೇ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೂ ಸಹ ಈ ಯೋಜನೆ ಜಾರಿಗೆ ಬರಲು ಸುಮಾರು ಮೂರರಿಂದ ನಾಲ್ಕು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಆದ್ದರಿಂದ ಈಗಲೇ ಪೋಸ್ಟ್ ಆಫೀಸ್ ಮುಂದೆ ಗಂಟೆಗಟ್ಟಲೆ ಸಾಲು ನಿಂತು ಪೋಸ್ಟ್ ಬ್ಯಾಂಕ್ ಖಾತೆ ಮಾಡಿಸುವ ಅವಶ್ಯಕತೆ ಇಲ್ಲ.

ಅಂಚೆ ಕಛೇರಿ ಖಾತೆ ತೆರೆಯಲು ಮುಗಿಬಿದ್ದ ಮಹಿಳೆಯರು :-

ಸೋಶಿಯಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ದಿ ವೈರಲ್ ಆಗುತ್ತಿದೆ. ಲೋಕಸಭೆ ಚುನಾವಣೆ ನಂತರ ಈ ಯೋಜನೆಗಳು ಜಾರಿಗೆ ಬರುತ್ತದೆ. ಆ ಯೋಜನೆಗಳ ಲಾಭ ಪಡೆಯಲು ಅಂಚೆ ಕಛೇರಿ ಖಾತೆ ಹೊಂದಿರಬೇಕೆನ್ನುವ ಮಾಹಿತಿ. ಇದು ಶುದ್ಧ ಸುಳ್ಳು ಮಾಹಿತಿಯಾಗಿದೆ. ಈಗಾಗಲೇ ಸರ್ಕಾರವು ಇಂತಹ ಯಾವುದೇ ಮಾಹಿತಿಯನ್ನು ಹೊರಡಿಸಿಲ್ಲ. ಇದನ್ನು ಅಂಚೆ ಕಛೇರಿ ಸಿಬ್ಬಂದಿಗಳು ಹೇಳಿದರೂ ಕೂಡ ಜನರು ಕೇಳದೆ ಖಾತೆ ತೆರೆಯಲು ಸಾಲುಗಟ್ಟಿ ಪೊಸ್ಟ್ ಆಫೀಸ್ ಗೆ ಮುಗಿಬಿದ್ದಿದ್ದಾರೆ.

ಇದನ್ನೂ ಕೂಡ ಓದಿ : PM Kisan Maandhan : ಪಿಎಂ ಕಿಸಾನ್ ರೈತರ ಖಾತೆಗೆ ಪ್ರತೀ ವರ್ಷ ₹36,000/- ಜಮೆ – ಪಡೆಯುವುದು ಹೇಗೆ.? ಡೈರೆಕ್ಟ್ ಲಿಂಕ್

ಪ್ರತಿ ತಿಂಗಳು ₹8,500/- ಹಣ ಮಹಿಳೆಯರಿಗೆ ಸಿಗುತ್ತಾ.?

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬಂದರೆ ಅಧಿಕಾರಕ್ಕೆ ಬಂದರೆ, ಮಹಾಲಕ್ಮಿ ಯೋಜನೆಯ ಮೂಲಕ ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ₹8,500/- ರೂಪಾಯಿಯನ್ನ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ಘೋಷಣೆ ಮಾಡಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೂ ಕೂಡ ಈ ಮಹಾಲಕ್ಷ್ಮಿ ಯೋಜನೆ(Mahalakshmi Scheme) ಜಾರಿಗೆ ಬರಲು ಸುಮಾರು 4 ರಿಂದ 5 ತಿಂಗಳು ಕಾಲಾವಕಾಶ ಇದೆ. ಆದ್ದರಿಂದ ಯಾರೂ ಕೂಡ ಮುಗಿಬಿದ್ದು ಗಂಟೆಗಟ್ಟಲೆ ಸಾಲಿನಲ್ಲಿ ನಿಂತುಕೊಂಡು ಅಂಚೆ ಕಛೇರಿ ಖಾತೆ ತೆರೆಯುವ ಅಗತ್ಯವಿಲ್ಲ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply