KPTCL Recruitment : ನಮಸ್ಕಾರ ಸ್ನೇಹಿತರೇ, ಕರ್ನಾಟಕದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಸುವರ್ಣಾವಕಾಶ. ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಪಡೆದವರಿಗೆ ಕೆಪಿಟಿಸಿಎಲ್ ನಲ್ಲಿ ಭರ್ಜರಿ ಉದ್ಯೋಗಾವಕಾಶ ಇದೆ. ಅದೂ ಸಾವಿರವಲ್ಲ, ಎರಡು ಸಾವಿರವಲ್ಲ, ಬರೋಬ್ಬರಿ 2975 ಉದ್ಯೋಗಗಳು.
ಕರ್ನಾಟಕದವರು ಯಾವುದೇ ಕಾರಣಕ್ಕೂ ಮಿಸ್ ಮಾಡ್ಕೊಳ್ಳಬೇಡಿ. ಸಿಕ್ಕಿರುವ ಅವಕಾಶ ಬಳಸಿಕೊಳ್ಳಿ. ಅರ್ಜಿ ಸಲ್ಲಿಸಿ. ಹಾಗು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.
ಇದನ್ನೂ ಕೂಡ ಓದಿ : Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!
ವೇತನ :-
ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಲಿಮಿಟೆಡ್ ( KPTCL ) ನೇಮಕಾತಿ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹17000/- ದಿಂದ ₹63,000/- ರೂ. ಸಂಬಳ ನೀಡಲಾಗುವುದು.
ವಯಸ್ಸಿನ ಮಿತಿ :-
ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 20-ನವೆಂಬರ್-2024 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.
ಇದನ್ನೂ ಕೂಡ ಓದಿ : Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?
ವಯೋಮಿತಿ ಸಡಿಲಿಕೆ :-
SC/ST/Cat-I ಅಭ್ಯರ್ಥಿಗಳು: 05 ವರ್ಷಗಳು
Cat-2A/2B/3A & 3B ಅಭ್ಯರ್ಥಿಗಳು: 03 ವರ್ಷಗಳು
ಅರ್ಜಿಗೆ ಎಷ್ಟು ಶುಲ್ಕ ನೀಡಬೇಕು..?
• PWD ಅಭ್ಯರ್ಥಿಗಳು: ಇಲ್ಲ
• SC/ST ಅಭ್ಯರ್ಥಿಗಳು: ರೂ.378/-
• ಸಾಮಾನ್ಯ/ಕ್ಯಾಟ್-I/2A/2B/3A & 3B ಅಭ್ಯರ್ಥಿಗಳು: ರೂ.614/-
• ಪಾವತಿ ವಿಧಾನ: ಆನ್ಲೈನ್
ವಿದ್ಯಾರ್ಹತೆ :-
ಎಸ್ ಎಸ್ ಎಲ್ ಸಿ, ದ್ವಿತೀಯ ಪಿಯುಸಿ, ಬಿ.ಟೆಕ್ ಪದವಿ ಪಡೆದಿರಬೇಕು
ಆಯ್ಕೆ ವಿಧಾನ :-
ಮೆರಿಟ್ ಪಟ್ಟಿ, ಸಹಿಷ್ಣುತೆ ಪರೀಕ್ಷೆ, ದಾಖಲೆಗಳ ಪರಿಶೀಲನೆ.
ಇದನ್ನೂ ಕೂಡ ಓದಿ : ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ ₹2.5 ಲಕ್ಷ ಸಹಾಯಧನ.! ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ – PM Awas Yojana
ಹೇಗೆ ಅರ್ಜಿ ಸಲ್ಲಿಸುವುದು.?
ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಡೌನ್ಲೋಡ್ ಮಾಡಿ.
ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
ಕೆಳಗಿನ ಆನ್ಲೈನ್/ಆಫ್ಲೈನ್ ಅಪ್ಲಿಕೇಶನ್ಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.
ಕೊಟ್ಟಿರುವ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ)
ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
ಮತ್ತೊಮ್ಮೆ ಪರಿಶೀಲಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.
ಅಂತಿಮವಾಗಿ, ಅದನ್ನು ಮುದ್ರಿಸಲು ಮರೆಯಬೇಡಿ.
ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಲಿಮಿಟೆಡ್
ಹುದ್ದೆಗಳ ಸಂಖ್ಯೆ : 2975
ಹುದ್ದೆಗಳ ಹೆಸರು : ಜೂನಿಯರ್ ಸ್ಟೇಷನ್ ಅಟೆಂಡೆಂಟ್, ಜೂನಿಯರ್ ಪವರ್ಮ್ಯಾನ್
ಉದ್ಯೋಗ ಸ್ಥಳ : ಕರ್ನಾಟಕ
ಅಪ್ಲಿಕೇಶನ್ ಮೋಡ್ : ಆನ್ಲೈನ್ ಮೋಡ್
ಇದನ್ನೂ ಕೂಡ ಓದಿ : Shrama Shakti Yojane : ಈ ಯೋಜನೆಯಲ್ಲಿ ಪ್ರತಿಯೊಬ್ಬ ಮಹಿಳೆಗೆ ಸಿಗಲಿದೆ ₹50,000/- ರೂಪಾಯಿ.! ಬೇಕಾಗುವ ದಾಖಲೆಗಳೇನು.?
ಕಲ್ಯಾಣ-ಕರ್ನಾಟಕ ಹುದ್ದೆಗಳು :
• ಕೆಪಿಟಿಸಿಎಲ್ : 20 & 11
• ಬೆಸ್ಕಾಂ : 22 & 7
• GESCOM : 85 & 70
ಕಲ್ಯಾಣ-ಕರ್ನಾಟಕೇತರ ಹುದ್ದೆಗಳು :
• ಕೆಪಿಟಿಸಿಎಲ್ : 455 & 37
• ಬೆಸ್ಕಾಂ : 618 & 288
• CESC ಮೈಸೂರು : 270 & 39
• ಹೆಸ್ಕಾಂ : 500 & 60
• ಮೆಸ್ಕಾಂ : 415 & 34
• GESCOM : 15 & 29
ಇದನ್ನೂ ಕೂಡ ಓದಿ : Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!
ಪ್ರಮುಖ ದಿನಾಂಕ :-
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 21-10-2024
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-ನವೆಂಬರ್-2024
ಪರೀಕ್ಷಾ ಶುಲ್ಕದ ಕೊನೆಯ ದಿನಾಂಕ : 25 ನವೆಂಬರ್ 2024
ಅಧಿಕೃತ ವೆಬ್ ಸೈಟ್ : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ
- ಒ.ಸಿ ಕಡ್ಡಾಯ ನಿಯಮ : ಸಿಎಂ ಸಿದ್ದರಾಮಯ್ಯ ಮನೆಗೂ ಸಿಗದ ವಿದ್ಯುತ್ ಸಂಪರ್ಕ
- ಬೆಳ್ತಂಗಡಿ ಬಳಿ ಕಾರು ಹೋಂಡಾ ಆಕ್ಟಿವಾ ಮಧ್ಯೆ ಅಪಘಾತ : ಫೈನಲ್ ಇಯರ್ ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು
- ಕ್ಷಮಿಸು ಅಮ್ಮಾ… ಇದೇ ಕೊನೆ ; ಶಿಕ್ಷಕರ ಕಿರುಕುಳಕ್ಕೆ ನೊಂದು ಮೆಟ್ರೋಗೆ ಹಳಿಗೆ ಹಾರಿ 10ನೇ ಕ್ಲಾಸ್ ವಿದ್ಯಾರ್ಥಿ ಆತ್ಮಹತ್ಯೆ
- ರಾತ್ರಿ ಹೊತ್ತು ಲೈಟ್ ಹಾಕಿಕೊಂಡು ಮಲಗ್ತೀರಾ?, ನಿಮ್ಮ ಹೃದಯ ಬಡಿತವೇ ನಿಲ್ಲಬಹುದು ಎಚ್ಚರ!
- ಅಂಬಾನಿಗೆ ಆಘಾತ | ಯುವಕರಿಗೆ ಹೊಸ ಉಚಿತ ಆಫರ್ ಕೊಟ್ಟ BSNL | ಇಲ್ಲಿದೆ ಡಿಟೇಲ್ಸ್
- ರಾಹುಲ್ ‘ವೋಟ್ ಚೋರಿ’ ಆರೋಪದ ವಿರುದ್ಧ ಸಹಿ ಸಂಗ್ರಹ : ಮಾಜಿ ಜಡ್ಜ್ಗಳು, ನಿವೃತ್ತ ಸೈನಿಕರು ಸೇರಿ 272 ಗಣ್ಯರ ಬೆಂಬಲ
- Karnataka Weather : ರಾಜ್ಯದಲ್ಲಿ ಶೀತಗಾಳಿ – 5 ಕ್ಕೂ ಜಿಲ್ಲೆಗಳಿಗೆ ಹವಾಮಾನ ಇಲಾಖೆ ವಾರ್ನಿಂಗ್.!
- ವಿಷಕಾರಿ ಸಂಬಂಧದಲ್ಲಿ ಸಿಲುಕಿದ್ದೆ, ಬೇರೆ ಆಯ್ಕೆ ಇರಲಿಲ್ಲ; ಮಾಜಿ ಪ್ರೇಮಿ ಬಗ್ಗೆ ರಶ್ಮಿಕಾ ಮಂದಣ್ಣ ಆರೋಪ
- Gruha Lakshmi : ಗೃಹಲಕ್ಷ್ಮೀ ಸಹಕಾರ ಬ್ಯಾಂಕ್ – ಏನೆಲ್ಲ ಷರತ್ತು? ಸಾಲ ಪಡೆಯೋದು ಹೇಗೆ.? ಇಲ್ಲಿದೆ ಸಂಪೂರ್ಣ ಮಾಹಿತಿ
- School Holiday : ರಜೆ.. ರಜೆ.. ರಜೆ.. ನವೆಂಬರ್ 21 ಶುಕ್ರವಾರ ಶಾಲೆ ಹಾಗು ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ.!
- ಶಬರಿಮಲೆ ಯಾತ್ರಿಕರೇ’ ಎಚ್ಚರ : ಮಿದುಳು ತಿನ್ನುವ ಅಮೀಬಾ ಕುರಿತು ಈ ಸುರಕ್ಷತಾ ಸಲಹಾ ಮಾರ್ಗಸೂಚಿ ಅನುಸರಿಸಿ.!
- ದೇಶದಲ್ಲಿ `ಹೃದಯವಿದ್ರಾವಕ ಘಟನೆ’ : ಹಸಿವಿನಿಂದ ಮಗ ಸಾವು, ಅಂತ್ಯಕ್ರಿಯೆಗೆ ಹಣವಿಲ್ಲದೇ ತಂದೆಯ ಗೋಳಾಟ.!
- ತೊಳೆಯದ `ತಲೆದಿಂಬು’ ಬಳಸುವವರೇ ಎಚ್ಚರ : ಇದರಲ್ಲಿವೆ `ಟಾಯ್ಲೆಟ್ ಸೀಟ್’ ಗಿಂತ ಡೇಂಜರ್ ಬ್ಯಾಕ್ಟೀರಿಯಾ.!
- ಹಿಂದೂ ಕುಟುಂಬಕ್ಕೆ ಟಿಎಂಸಿ ನಾಯಕನ ಬಹಿಷ್ಕಾರ : ಶವ ಎತ್ತಲೂ ಬರದ ಜನ, ಅಂತ್ಯಕ್ರಿಯೆ ನಡೆಸಿದ ಮುಸ್ಲಿಮರು!
- ನೀರು ಕುಡಿದಿದ್ದಕ್ಕೆ ಫೋಟೋಗ್ರಾಫರ್ ಗೆ ಹೊಡೆದ ವರ : ಮದುವೆ ನಿಲ್ಲಿಸಿದ ವಧು
- ಹಳೆ ಮನೆ ನವೀಕರಣಕ್ಕೆ ಸರ್ಕಾರದಿಂದ ₹2.5 ಲಕ್ಷ ಸಹಾಯಧನ – ನಿಮ್ಮ ಮನೆಯ ಕನಸು ಈಗ ನಿಜವಾಗುತ್ತದೆ!
- ಬ್ಯಾಂಕ್ ಅಕೌಂಟ್ ಇದ್ದವರು ತಪ್ಪದೆ ನೋಡಿ – ರಾತ್ರೋರಾತ್ರಿ ಹೊಸ ರೂಲ್ಸ್ – Cheque book rules
- Recharge Plans : ಜಿಯೋ ಗ್ರಾಹಕರಿಗೆ ನಿರಾಸೆ! ಇನ್ಮೇಲೆ ಇರಲ್ಲ ಈ ರೀಚಾರ್ಜ್ ಪ್ಲಾನ್
- ಬಾಡಿಗೆ ಮನೆ ಅಡ್ವಾನ್ಸ್ ವಿಚಾರವಾಗಿ ಸುಪ್ರೀಂ ಕೋರ್ಟ್ ಹೊಸ ತೀರ್ಪು | ಏನಿದು ಹೊಸ ನಿಯಮ.?
- ಮೈಕ್ರೋ ಫೈನಾನ್ಸ್ ನಲ್ಲಿ ಸಾಲ ಬಾಕಿ ಇದ್ದವರಿಗೆ ದೊಡ್ಡ ಗುಡ್ ನ್ಯೂಸ್ ಕೊಟ್ಟ ಸಿದ್ದರಾಮಯ್ಯ.!
- 15 ವರ್ಷದ ಯಾವುದೇ ವಾಹನ ಇದ್ದರೂ ಹೊಸ ರೂಲ್ಸ್ | 15 Year Old Vehicles Rules
- ಸರ್ಕಾರೀ ನೌಕರರ ನಿವೃತಿ ವಯಸ್ಸು 60 ಅಲ್ಲ, ಹೊಸ ಬದಲಾವಣೆ | Govt Employees Retirement Age
- ಕೆನರಾ ಬ್ಯಾಂಕ್ ನಲ್ಲಿ 10 ವರ್ಷದ ಹಳೆ ಖಾತೆ ಇದ್ದವರಿಗೆ ಮಾತ್ರ 3 ಹೊಸ ಕೊಡುಗೆ | ಬೇಗ ಪಡೆದುಕೊಳ್ಳಿ | Canara Bank
- 2 ತಿಂಗಳ ಗೃಹಲಕ್ಷ್ಮಿ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡ್ತೇವೆ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
- ಎಸ್ ಬಿಐ(SBI) ನಲ್ಲಿ ಖಾತೆ ಇದ್ದವರಿಗೆ ದೊಡ್ಡ ಅಲರ್ಟ್ | ಈ ಎಲ್ಲಾ ಸೇವೆಗಳು ಸಂಪೂರ್ಣ ಬಂದ್.!
- ನಿಮ್ಮ ದೇವರ ಕೋಣೆಯಲ್ಲಿ ಈ ಎರಡು ವಸ್ತು ಇದ್ದರೆ ತಕ್ಷಣ ತೆಗೆದುಬಿಡಿ
- ಗಮನಿಸಿ : ಫ್ರಿಡ್ಜ್ ನಲ್ಲಿ `ಐಸ್ ಗಡ್ಡೆ’ ಕಟ್ಟಿಕೊಂಡಿದ್ರೆ ಜಸ್ಟ್ ಹೀಗೆ ಮಾಡಿ ತಕ್ಷಣವೇ ಕರಗುತ್ತೆ.!
- ವಿದೇಶಿ ಮಹಿಳೆಗೆ ‘ಖಾಸಗಿ ಅಂಗ’ ತೋರಿಸಿ ಯುವಕನಿಂದ ಲೈಂಗಿಕ ಕಿರುಕುಳ : ಆಘಾತಕಾರಿ ವೀಡಿಯೋ ವೈರಲ್
- ಬಾಡಿಗೆ ಮನೆಯಲ್ಲಿದ್ದವರಿಗೆ ಐತಿಹಾಸಿಕ ತೀರ್ಪು ಕೊಟ್ಟ ಸುಪ್ರೀಂ ಕೋರ್ಟ್ – ಏನಿದು ಹೊಸ ರೂಲ್ಸ್.?
- ಮನೆಯಲ್ಲಿ ‘ಸೊಳ್ಳೆ’ ಕಾಟನಾ.? ಈ ರೀತಿ ದೀಪ ಹಚ್ಚಿದ್ರೆ ಒಂದು ಸೊಳ್ಳೆ ಕೂಡ ಬರಲ್ಲ.!
- GOOD NEWS : ಆಸ್ಪತ್ರೆಗಳು ‘ಪ್ರಾಣಿ ಕಡಿತ’ಕ್ಕೆ ಮುಂಗಡ ಹಣ ಕೇಳದೇ ತಕ್ಷಣ ‘ಪ್ರಥಮ ಚಿಕಿತ್ಸೆ’ ನೀಡುವುದು ಕಡ್ಡಾಯ: ರಾಜ್ಯ ಸರ್ಕಾರ ಆದೇಶ






























