6 ತಿಂಗ್ಳ ನಂತ್ರ ಮನೆಗೆ ಮರಳಿದ ಪುಟ್ಟ ದೇವತೆ, ಹೆತ್ತವರಿಗೆ ಮರು ಜೀವ ಕೊಟ್ಟ ಮುಂಬೈ ಪೊಲೀಸ್‌ಗೆ ಆನಂದ್ ಮಹೀಂದ್ರಾ ಶ್ಲಾಘನೆ
ಮೇ ತಿಂಗಳಿನಿಂದ ಕಾಣೆಯಾಗಿದ್ದ ಬಾಲಕಿಯನ್ನು ಆಕೆಯ ಹೆತ್ತವರೊಂದಿಗೆ ಮತ್ತೆ ಸೇರಿಸಿದ ಮುಂಬೈ ಪೊಲೀಸರ ಕಾರ್ಯಕ್ಕೆ ಭಾರತೀಯ ಉದ್ಯಮಿ ಮತ್ತು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು X ನಲ್ಲಿ ಶ್ಲಾಘಿಸಿದ್ದಾರೆ. ಈ ಪೋಸ್ಟ್‌ನಲ್ಲಿ ಮುಂಬೈ ಪೊಲೀಸರ ಬದ್ಧತೆಯನ್ನ ಕೊಂಡಾಡಲಾಗಿದೆ. ಅಂದ ಹಾಗೆ ಮೂಲ ಪೋಸ್ಟ್ ಅನ್ನು ಮೋಹಿನಿ ಮಹೇಶ್ವರಿ ಎಂಬ ಬಳಕೆದಾರರು ಹಂಚಿಕೊಂಡಿದ್ದು, ಮುಂಬೈ ಪೊಲೀಸರನ್ನು ಶ್ಲಾಘಿಸುತ್ತಾ “ಕೆಲವು ಅಧಿಕಾರಿಗಳು ತಮ್ಮ ಶರ್ಟ್ ಜೇಬಿನಲ್ಲಿ ಬಾಲಕಿಯ ಫೋಟೋವನ್ನು ಸ್ವಂತ ಮಗುವಿನದ್ದೇನೋ ಎಂಬಂತೆ ಇಟ್ಟುಕೊಂಡು ಓಡಾಡಿದರು. ನಗರದಾದ್ಯಂತ … Read more