Gruhalakshmi Scheme : ಗೃಹಲಕ್ಷ್ಮಿ ಅದಾಲತ್ ಗೆ ಹೋಗಿದ್ದವರಿಗೆ ಯಾವಾಗ ಹಣ ವರ್ಗಾವಣೆಯಾಗುತ್ತೆ.? ಗೃಹಲಕ್ಷ್ಮಿ ನಾಲ್ಕನೇ ಕಂತು ಯಾವಾಗ ಸಿಗುತ್ತೆ.?
Gruhalakshmi Scheme : ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತು ಜನವರಿ 1 ರಂದು ಬಿಡುಗಡೆಯಾಯಿತು, ಗೃಹಲಕ್ಷ್ಮಿ ಯೋಜನೆಯ(Gruhalakshmi Scheme) ನಾಲ್ಕನೇ ಕಂತಿನ ಹಣ ಹಲವು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾವಾಗಿದೆ. ಗೃಹಲಕ್ಷ್ಮಿ ಯೋಜನೆ(Gruhalakshmi Scheme) ಕುರಿತು ಸರ್ಕಾರವು ಯಾವ ಹೊಸ ಮಾಹಿತಿಯನ್ನು ಹಂಚಿಕೊಳ್ಳುತ್ತಿದೆ? ಕೆಲವರು ಗೃಹಲಕ್ಷ್ಮಿ ಯೋಜನೆಯ(Gruhalakshmi Scheme) ಮೂರನೇ ಕಂತಿನ ಹಣವನ್ನು ಸ್ವೀಕರಿಸಿಲ್ಲ, ಅವರು ಮುಂದೆ ಏನು ಮಾಡಬೇಕು? ಈ ಎಲ್ಲಾ ಪ್ರಶ್ನೆಗಳಿಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಮ್ಮ ಸಂಪೂರ್ಣ ಲೇಖನವನ್ನು ಕೊನೆಯವರೆಗೂ ಓದಿ. … Read more