10ನೇ ತರಗತಿ ಉತ್ತೀರ್ಣರಾದ ಮಹಿಳೆಯರಿಗೆ ತಿಂಗಳಿಗೆ ₹7,000/- ಹಣದ ಜತೆಗೆ ಕಮಿಷನ್ – ಏನಿದು ‘ಬಿಮಾ ಸಖಿ ಯೋಜನೆ’..?
ಕನ್ನಡ ನ್ಯೂಸ್ ಟೈಮ್ : ಪ್ರಧಾನಿ ನರೇಂದ್ರ ಮೋದಿ ಪಾಣಿಪತ್ ನಲ್ಲಿ ಎಲ್‌ಐಸಿ ಬಿಮಾ ಸಖಿ ಯೋಜನೆಗೆ ಚಾಲನೆ ನೀಡಿದರು. ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯಡಿ ಮಹಿಳೆಯರಿಗೆ ಎಲ್‌ಐಸಿ ಏಜೆಂಟ್ ಆಗಲು ತರಬೇತಿ ನೀಡಲಾಗುವುದು. ಈ ಅವಧಿಯಲ್ಲಿ ಪ್ರತಿ ತಿಂಗಳು 5 ಸಾವಿರ ರೂ. ನಿಂದ 7 ಸಾವಿರದವರೆಗೆ ನೀಡಲಾಗುವುದು. ಇದಲ್ಲದೇ ಪಾಲಿಸಿ ಪಡೆದ ಮೇಲೆ ಕಮಿಷನ್ ಕೂಡ ನೀಡಲಾಗುವುದು. ATM Withdrawal Rules : ಪ್ರತಿ ತಿಂಗಳು ಕೇವಲ 3 … Read more