ಡ್ರೈವಿಂಗ್ ಲೈಸನ್ಸ್ ಇದ್ದವರಿಗೆ ಇಂದಿನಿಂದಲೇ ಹೊಸ ರೂಲ್ಸ್ | ಮತ್ತೊಂದು ಆದೇಶ – mParivahan
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈಗ ವಾಹನಗಳ ಮಾಲೀಕರಿಗೆ ಮತ್ತು ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರಿಗೆ ಹೊಸ ನಿಯಮವನ್ನ ಜಾರಿಗೆ ತಂದಿದೆ. ಯಾವುದೇ ವಾಹನ ಹೊಂದಿರುವವರು ಅಥವಾ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರು ಕಡ್ಡಾಯವಾಗಿ ಈ ಕೆಲಸವನ್ನ ಮಾಡಬೇಕು. ಒಂದುವೇಳೆ ಈ ಕೆಲಸವನ್ನ ಮಾಡದೇ ಇದ್ದರೆ ಅಂತಹವರಿಗೆ ಆರ್ಟಿಓ ಅಧಿಕಾರಿಗಳು ದಂಡವನ್ನು ಹಾಕಲಿದ್ದಾರೆ. ಹಾಗಾದರೆ ಸ್ವಂತ ವಾಹನ ಹೊಂದಿರುವವರು ಅಥವಾ ಡ್ರೈವಿಂಗ್ ಲೈಸೆನ್ಸ್ ಹೊಂದಿರುವರು ಕಡ್ಡಾಯವಾಗಿ ಮಾಡಬೇಕಾದ ಕೆಲಸ ಯಾವುದು ತಿಳಿಯೋಣ. ಕೇಂದ್ರ ಸಾರಿಗೆ ಇಲಾಖೆ ಮತ್ತು … Read more