Bara Parihara Amount Status : ನಮಸ್ಕಾರ ಸ್ನೇಹಿತರೇ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೇಂದ್ರ ಸರ್ಕಾರವು ಬೆಳೆ ನಷ್ಟ ಪರಿಹಾರ ಹಣವನ್ನ ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರವು ಈ ಮೊದಲೇ ಸುಮಾರು 15 ಲಕ್ಷ ರೈತರಿಗೆ ಬರ ಪರಿಹಾರವನ್ನ ಮೊದಲನೇ ಹಂತದಲ್ಲಿ ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತಗೆ ಹಣ ಜಮಾ ಮಾಡಿದ್ದು, ಉಳಿದ ರೈತರಿಗೂ ಕೂಡ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ.
ಇದನ್ನೂ ಕೂಡ ಓದಿ : Crop Relief Payment : ಬೆಳೆ ಪರಿಹಾರ ಹಣದ ಹೊಸ ಲಿಂಕ್ ! ಇನ್ನೂ ಹಣ ಸಿಗದಿದ್ದವರು ಈ ರೀತಿ ಚೆಕ್ ಮಾಡಿ
ಎನ್ಡಿಆರ್ಎಫ್(NDRF) ಮಾರ್ಗಸೂಚಿ ಪ್ರಕಾರ ಖುಷ್ಕಿ, ನೀರಾವರಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಬೆಳೆ ಪರಿಹಾರ ಮಾಡಲು ರಾಜ್ಯ ಸರ್ಕಾರ ಮುಂದುವರೆದಿದೆ. ಕೇಂದ್ರ ಸರ್ಕಾರವು 3,454 ಕೋಟಿ ರೂ ಹಣವನ್ನು ಬೆಳೆ ನಷ್ಟ ಪರಿಹಾರವನ್ನಾಗಿ ಕರ್ನಾಟಕಕ್ಕೆ ನೀಡಿದ್ದು, ಸರ್ಕಾರವು ಹಣವನ್ನು ರೈತರ ಖಾತೆಗೆ ವರ್ಗಾವಣೆ ಮಾಡಿದೆ.
ಬರ ಪರಿಹಾರ ರೈತರ ಪಟ್ಟಿಯನ್ನು ಹೇಗೆ ನೋಡುವುದು.?
ರೈತರ ಖಾತೆಗೆ ಹಣ ಜಮಾ ಆಗಿದೀಯೋ ಇಲ್ಲ ಅಂತಾ ನಿಮ್ಮ ಮೊಬೈಲ್ ನಲ್ಲೆ ನೋಡಬಹುದು ಹೇಗೆ ಅಂತ ತಿಳಿಸಿದ್ದೇವೆ. ಮೊದಲು ಕೃಷಿ ಇಲಾಖೆಯ ಅಧೀಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಹಾಗೂ 2023-24 ವರ್ಷವನ್ನು ಆಯ್ಕೆ ಮಾಡಿ. ನಂತರ ಋತುವಿನ ಆಯ್ಕೆಯಲ್ಲಿ ಮುಂಗಾರು ಮತ್ತು ವಿಪತ್ತು ಬರ ಎಂದು ಆಯ್ಕೆ ಮಾಡಿ. ನಂತರ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಹಾಗೂ ಜಾಗ ಇರುವ ಜಾಗದಲ್ಲಿ ಗ್ರಾಮವನ್ನು ಆಯ್ಕೆ ಮಾಡಿ ವರದಿ ಪಡೆಯಿರಿ ಮೇಲೆ ಕ್ಲಿಕ್ ಮಾಡಿ. ನಂತರ ಅಲ್ಲಿ ಕಾಣಿಸಿದ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲ ಅಂದ್ರೆ ನಿಮ್ಮ ಗ್ರಾಮದ ಲೆಕ್ಕಾಧಿಕಾರಿಯನ್ನು ಭೇಟಿ ನೀಡಿ ನಿಮ್ಮ ಅರ್ಜಿಯ ಬಗ್ಗೆ ವಿಚಾರಿಸಿಕೊಳ್ಳಿ.
ಕೃಷಿ ಇಲಾಖೆಯ ಅಧೀಕೃತ ವೆಬ್ ಸೈಟ್ ಲಿಂಕ್ : ಪರಿಹಾರ ಹಣ ಸಂದಾಯ ವರದಿ (Parihara Payment Report)
ಇದನ್ನೂ ಕೂಡ ಓದಿ : Solar Pumpset : ಸರ್ಕಾರದಿಂದ ಉಚಿತ ಸೋಲಾರ್ ಪಂಪ್ ಸೆಟ್ ವಿತರಣೆ ಆರಂಭ.! ಈಗಲೇ ಅರ್ಜಿ ಸಲ್ಲಿಸಿ
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- ಆಸ್ತಿ ಸಂಪೂರ್ಣವಾಗಿ ಮಗನ ಹೆಸರಿಗೆ ಬರೆದರೆ ಮಗಳಿಗೆ ಪಾಲು ಇರುವುದಿಲ್ಲವೇ..? ಹಲವರಿಗೆ ಈ ನಿಯಮಗಳು ತಿಳಿದಿಲ್ಲ!
- ವೃತ್ತಿ ಭವಿಷ್ಯ 10 ಸೆಪ್ಟೆಂಬರ್ 2026: 12 ರಾಶಿಗಳ ಆರ್ಥಿಕ ಜಾತಕ ಹೇಗಿದೆ ತಿಳಿಯಿರಿ..!
- ವಿಡಿಯೋ ವೈರಲ್ ಆಗಿದ್ದಕ್ಕೆ ಕರುಳಕುಡಿ ಎಂದೂ ನೋಡದೆ ಮಗಳನ್ನೇ ಕೊಂದ ತಂದೆ, ಅಣ್ಣ
- ಕಿಡ್ನಿ ಕಾಯಿಲೆ ಸೈಲೆಂಟ್ ಕಿಲ್ಲರ್! ಈ 5 ಸಿಂಪಲ್ ಟೆಸ್ಟ್ಗಳಿಂದ ಆರಂಭದಲ್ಲೇ ಪತ್ತೆ ಹಚ್ಚಬಹುದು..!
- 8 ತಿಂಗಳ ಬಳಿಕ ಪತ್ತೆಯಾದ ಬೆಂಗಳೂರ ವಿದ್ಯಾರ್ಥಿನಿಯರು: ಒಬ್ಬಾಕೆ ಗರ್ಭಿಣಿ! ಸಿನಿಮಾ ಮೀರಿಸೋ ಸ್ಟೋರಿ ಇವರದ್ದು
- ಸಣ್ಣ ರೈತರಿಗೆ ಸರ್ಕಾರದ ಬಂಪರ್ ಕೊಡುಗೆ: ‘ಮುಖ್ಯಮಂತ್ರಿ ನೇಗಿಲ ಯೋಗಿ’ ಯೋಜನೆ ಘೋಷಣೆ
- ಸ್ನಾನ ಮಾಡುವಾಗ ಗೀಸರ್ ಸ್ವಿಚ್ ಆನ್ ಇರುತ್ತಾ? ಅಪ್ಪಿತಪ್ಪಿಯೂ ಈ ತಪ್ಪು ಮಾಡ್ಬೇಡಿ!
- ಬೆಳ್ಳಂಬೆಳಗ್ಗೆ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಶಾಕ್! ಡಾಲರ್ಸ್ ಕಾಲೋನಿ ಮನೆ ಮೇಲೆ ದಾಳಿ
- ಪ್ಲಾಸ್ಟಿಕ್, ಸ್ಟೀಲ್, ಮಣ್ಣು, ತಾಮ್ರ – ಆರೋಗ್ಯಕ್ಕೆ ಯಾವ ಬಾಟಲಿ ನೀರು ಶ್ರೇಷ್ಠ?
- ಫ್ಯಾಟಿ ಲಿವರ್ನಿಂದ ಬಿಪಿವರೆಗೆ: ಮಕ್ಕಳನ್ನೇ ಕಾಡುತ್ತಿರುವ ‘ದೊಡ್ಡವರ ಕಾಯಿಲೆಗಳು’!
- Ration Card : ಪ್ರತ್ಯೇಕ ಪಡಿತರ ಚೀಟಿಗೆ ಯಾವಾಗ ಅರ್ಜಿ ಸಲ್ಲಿಸಬಹುದು? ಅವಿವಾಹಿತ ವ್ಯಕ್ತಿಗಳಿಗಿರುವ ಆಯ್ಕೆಗಳೇನು?
- ಭಾರತೀಯ ಅಂಚೆ ಇಲಾಖೆಯಲ್ಲಿ ಬೃಹತ್ ನೇಮಕಾತಿ 2026: ಪರೀಕ್ಷೆಯಿಲ್ಲದೆ 25,000+ GDS ಹುದ್ದೆಗಳಿಗೆ ಅರ್ಜಿ ಆಹ್ವಾನ! 10ನೇ ತರಗತಿ ಪಾಸಾದವರಿಗೆ ಬಂಪರ್ ಆಫರ್.
- ವಿದ್ಯುತ್ ಸಂಪರ್ಕದ ಹೆಸರು ಬದಲಾವಣೆಗೆ ಇನ್ನು ಕಚೇರಿಗೆ ಅಲೆಯುವ ಅಗತ್ಯವಿಲ್ಲ
- ಪೋಸ್ಟ್ ಆಫೀಸ್ನಲ್ಲಿ ‘ಡಬಲ್ ಎಂಜಿನ್’ ಹೂಡಿಕೆ ತಂತ್ರ : 13% ವರೆಗೆ ರಿಟರ್ನ್ಸ್.?
- ಗೃಹಜ್ಯೋತಿ ಮರು ಸರ್ವೆಗೆ 5 ದಿನ ಬಾಕಿ: ಅನರ್ಹರಿಗೆ ಯೋಜನೆ ಸ್ಥಗಿತ, ಮೈಸೂರಲ್ಲಿ ಸಮೀಕ್ಷೆ ಅವಧಿ ವಿಸ್ತರಿಸಬೇಕಾದ ಅನಿವಾರ್ಯತೆ!
- PhonePe Loan: ಫೋನ್ ಪೇ ಮೂಲಕ ಕೇವಲ 5 ನಿಮಿಷಗಳಲ್ಲಿ 2 ಲಕ್ಷಗಳವರೆಗೆ ಲೋನ್ ಪಡೆಯಬಹುದು.! ಯಾವ ರೀತಿ ಅರ್ಜಿ ಸಲ್ಲಿಸುವುದು.! ಬಡ್ಡಿ ದರ ಎಷ್ಟು.?
- ಡೆಬಿಟ್ ಕಾರ್ಡ್ ಇಲ್ಲದೇ UPI ಪಿನ್ ಸೆಟ್ ಮಾಡುವುದು ಹೇಗೆ ಗೊತ್ತಾ..? ಆಧಾರ್ ಕಾರ್ಡ್ ಮಾತ್ರ ಇದ್ದರೆ ಸಾಕಾ.?
- ಸದ್ದಿಲ್ಲದೆ ನಿಮ್ಮನ್ನ ಕೊಲ್ಲುತ್ತಿದೆ ‘ಶ್ವೇತ ವಿಷ’..! ಆದಷ್ಟೂ ಇದರಿಂದ ದೂರವಿರುವುದೇ ಉತ್ತಮ
- ದಿನ ಭವಿಷ್ಯ (22-08-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
- ಸಿಜೆಪಿಯ ಶಾಲಾ ತಪಾಸಣೆ ಅಭಿಯಾನದ ವೇಳೆ ಘರ್ಷಣೆ – ಶಾಲೆಗಳನ್ನು ಪರಿಶೀಲನೆ ಮಾಡದಂತೆ ಅಡ್ಡಿಪಡಿಲು ಬಿಜೆಪಿ ಗೂಂಡಾಗಳನ್ನು ಕಳುಹಿಸಿದೆ : ಸಿಜೆಪಿ



















